• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Sprouts benefits: ಮೊಳಕೆ ಕಾಳುಗಳಿಂದ ಆರೋಗ್ಯಕ್ಕೆ ಏನೆಲ್ಲಾ ಬೆನಿಫಿಟ್ಸ್ ಇದೇ ಗೊತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
October 2, 2024
in Top Story, ಜೀವನದ ಶೈಲಿ
0
Sprouts benefits: ಮೊಳಕೆ ಕಾಳುಗಳಿಂದ ಆರೋಗ್ಯಕ್ಕೆ ಏನೆಲ್ಲಾ ಬೆನಿಫಿಟ್ಸ್ ಇದೇ ಗೊತ್ತಾ?
Share on WhatsAppShare on FacebookShare on Telegram

ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ತುಂಬಾನೆ ಅಗತ್ಯ,  ಕಾರಣ ಈ ಆಹಾರದಿಂದ ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳು ಸೇರುತ್ತದೆ. ಹಾಗಾಗಿ ಪ್ರತಿನಿತ್ಯ ನಾವು ನಮ್ಮ ಡಯಟ್ ನಲ್ಲಿ ಹಣ್ಣು ,ತರಕಾರಿಗಳನ್ನ ಹೆಚ್ಚಿನ ಮಟ್ಟದಲ್ಲಿ ಸೇವಿಸುವುದು ಉತ್ತಮ. ಇದರ ಜೊತೆಗೆ ಮೊಳಕೆ ಕಾಳುಗಳನ್ನ ಕೂಡ ತಿನ್ನಬೇಕು.ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.

ADVERTISEMENT

ಹುರುಳಿಯನ್ನ ಮೊಳಕೆ ಕಟ್ಟಬಹುದು, ಕಡಲೆ ಕಾಳುಗಳನ್ನ ಮೊಳಕೆ ಕಟ್ಟಿ ಸೇವಿಸುವುದು ಉತ್ತಮ, ಹೆಸರು ಕಾಳುಗಳನ್ನು ಕೂಡ ಮೊಳಕೆ ಕಟ್ಟಬಹುದು ಹೀಗೆ ಮೆಂತೆ, ಕಡಲೆ ಬೀಜ ಕೂಡವನ್ನ ಕೂಡ  ಮೊಳಕೆ ಕಟ್ಟಿ  ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ನೀವೇ ನೋಡಿ.

ಪ್ರೋಟೀನ್

ಮೊಳಕೆ ಕಾಳುಗಳನ್ನ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅಂಶ ಸಿಗುತ್ತದೆ. ಇದರಿಂದ ಮೂಳೆಗಳಿಗೂ ಒಳ್ಳೆಯದು ಹಾಗೂ ಮಜಲ್ಸ್ ಬಿಲ್ಡ್ ಆಗೋದಕ್ಕೂ ತುಂಬಾನೇ ಸಹಾಯಕಾರಿ.

ವಿಟಮಿನ್ ಅಂಶ

ಸ್ಪ್ರೌಟ್ಸ್ ನಲ್ಲಿ ವಿಟಮಿನ್ ಅಂಶಗಳು ಹೆಚ್ಚಿರುತ್ತದೆ.ಅದರಲ್ಲೂ ವಿಟಮಿನ್ ಬಿ , ಸಿ , ಹಾಗೂ ಇ ದೇಹಕ್ಕೆ ಒದಗುವುದರಿಂದ..ಕಣ್ಣಿಗೆ,ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ..

ಖನಿಜಾಂಶಗಳು

ಮೊಳಕೆ ಕಾಳುಗಳಲ್ಲಿರುವಂತಹ ಖಾನಿಜಾಂಶಗಳು ಅಂದ್ರೆ ಕ್ಯಾಲ್ಸಿಯಂ, ಕಬ್ಬಿನಾಂಶ,ಝಿಂಕ್ ನಂತಹ ಸಾಕಷ್ಟು ಅಂಶಗಳು ದೇಹಕ್ಕೆ ಒದಗುತ್ತದೆ.

ಫೈಬರ್

ಮೊಳಕೆ ಕಾಳುಗಳಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಇವುಗಳಿಂದ ಜೀರ್ಣಕ್ರಿಯೆ ಸಮಸ್ಯೆ ಇದ್ರೆ ನಿವಾರಣೆ ಆಗುತ್ತದೆ.ಹಾಗೂ ಕಾನ್ಸ್ಟಿಪೇಶನ್ ತೊಂದರೆ ಕೂಡ ಕಡಿಮೆಯಾಗುತ್ತದೆ.

Tags: 5 good food habitsanimal food habitseating habitsFoodfood habitfood habitsfood habits for healthy lifegood food habitsgood food habits drawinggood food habits grade 2good food habits in hindigood food habits rhymesgood food habits songgood habitsgood habits for childrengood habits for kidshabitshealthy habitsmy food habitsmy food habits essaysadhguru food habitsunhealthy food habits
Previous Post

ಏಕಾಏಕಿ ಹಿಂದೂ ದೇಗುಲಗಳಿಂದ ಸಾಯಿಬಾಬಾನ ಮೂರ್ತಿಗಳು ತೆರವು

Next Post

ಮುಡಾ ಕೇಸ್​​ಗೆ ಟ್ವಿಸ್ಟ್: ಸ್ನೇಹಮಯಿ ಕೃಷ್ಣಗೆ ಸಂಕಷ್ಟ.

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post

ಮುಡಾ ಕೇಸ್​​ಗೆ ಟ್ವಿಸ್ಟ್: ಸ್ನೇಹಮಯಿ ಕೃಷ್ಣಗೆ ಸಂಕಷ್ಟ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada