


ಕೋರೋಮಂಡಲ್ ಎಕ್ಸ್‌ಪ್ರೆಸ್‌ನ ವೇಗ ಗಂಟೆಗೆ ೧೧೦ ರಿಂದ ೧೧೫ ಕಿಲೋ ಮೀಟರ್ ಆಗಿತ್ತು. ರೈಲು ಸರಾಗವಾಗಿ ಚಲಿಸುತ್ತಿತ್ತು, ಆದ್ರೆ ಇದ್ದಕ್ಕಿದ್ದ ಅಪಘಾತ ಸಂಭವಿಸಿದೆ, ಕೇವಲ ೩೦-೪೦ ಸೆಕೆಂಡ್‌ನಲ್ಲಿ ಜನರು ಕಿರುಚುವುದು, ಸಹಾಯಕ್ಕಾಗಿ ಬೇಡಿಕೊಳ್ಳುವುದು, ಹಾಗೂ ಸಾವು ಸಂಭವಿಸಿರೋದು ಗೊತ್ತಾಯಿತು ಎಂದು ಕೋರೋಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕ ಅನುಭವ್ ದಾಸ್ ಮಾಧ್ಯಮಕ್ಕ ಹೇಳಿಕೆ ನೀಡಿದ್ದಾರೆ.