ನಾನು ಸಿಎಂ ಆಗಿದ್ದಾಗ ಈಗಲ್ಟನ್ ರೆಸಾರ್ಟ್ ವರದಿ ನನ್ನ ಮುಂದೆ ಬಂದೇ ಇರಲಿಲ್ಲ. ಬಂದಿದ್ರೆ ನಾನು ಅಧಿಕಾರ ಕಳೆದುಕೊಂಡಿದ್ದರೂ ಪರವಾಗಿಲ್ಲ ಇದಕ್ಕೆ ಅನ್ಯಾಯ ಆಗೋದಕ್ಕೆ ಬಿಡ್ತಾ ಇರಲಿಲ್ಲ ಎಂದು ಕುಮಾರಸ್ವಾಮಿ ಮಾರುತ್ತರ ನೀಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಇನ್ನಿತರೆ ನಾಯಕರು ತರಾಟೆಗೆ ತೆಗೆದುಕೊಂಡರು. – eagleton resort
ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ
https://youtube.com/live/zK_8kusfh_Q
Read moreDetails