• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದಾವಣಗೆರೆಯಲ್ಲಿ ರಕ್ತದ ಕೊರತೆ, ರೋಗಿಗಳ ಪರದಾಟ..!

Any Mind by Any Mind
June 9, 2023
in ಕರ್ನಾಟಕ
0
ದಾವಣಗೆರೆಯಲ್ಲಿ ರಕ್ತದ ಕೊರತೆ, ರೋಗಿಗಳ ಪರದಾಟ..!
Share on WhatsAppShare on FacebookShare on Telegram

ದಾವಣಗೆರೆ (Davanagere) ಜಿಲ್ಲೆಯಲ್ಲಿ ವಿವಿಧ ಸಮಸ್ಯೆಗಲು ತಾಂಡವವಾಡುತ್ತಿದೆ. ಅದ್ರಲ್ಲೂ ಜಿಲ್ಲಾ ಆರೋಗ್ಯ ಕೇಂದ್ರಗಳು (District Health Centre) ಸಮಸ್ಯೆಯ ಗೂಡು ಅಂತ ಕರೆಸಿಕೊಳ್ಳುವ ಹಾಗಾಗಿದೆ. ಇದೀಗ ಜೀವರಕ್ಷಕವಾಗಿರುವ ರಕ್ತದ (Blood) ಕೊರತೆ ಕೂಡ ದಾವಣಗೆರೆ ಜಿಲ್ಲೆಯಲ್ಲಿ ಉಂಟಾಗಿದೆ.

ADVERTISEMENT

ಹೌದು.. ಹಿಮೋಫಿಲಿಯಾ, ಥಲಸ್ಸೇಮಿಯಾ, ಸೇರಿದಂತೆ ಇತರೆ ರೋಗಗಳಿಂದ ಬಳಲುತ್ತಿರುವ ರೋಗಿಗಳು ಇದೀಗ ರಕ್ತದ ಕೊರತೆಯಿಂದ ಪರದಾಡುವ ಹಾಗಾಗಿದೆ. ಹಾಗಂತ ಈ ಸಮಸ್ಯೆ ಇಂದು ನಿನ್ನೆಯಿಂದ ಆರಂಭವಾಗಿಲ್ಲ ಕಳೆದ ಎರಡು ತಿಂಗಳಿನಿಂದ ರಕ್ತದ ಕೊರತೆ ಹೆಚ್ಚಳವಾಗಿದ್ದು, ಚುನಾವಣೆ, ಏರುತ್ತಿರುವ ತಾಪಮಾನ ಹಾಗೂ ವಿವಿಧ ಖಾಯಿಲೆಗಳ ಕಾರಣದಿಂದ ಮತ್ತು ರಕ್ತ ನೀಡಲು ಜನರಲ್ಲಿರುವ ನಿರಾಸಕ್ತಿಯಿಂದ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟಾಗಿದೆ ಎನ್ನಲಾಗ್ತಾ ಇದೆ.

ಇದೇ ಕಾರಣದಿಂದಾಗಿ ಇದೀಗ, ‘ಎ’, ‘ಬಿ’, ‘ಎಬಿ’ ಮತ್ತು ‘ಓ’ ಪಾಸಿಟಿವ್ ಮತ್ತು ನೆಗೆಟಿವ್ ರಕ್ತದ ಗುಂಪುಗಳ ರೋಗಿಗಳಿಗೆ ತೊಂದರೆ ಉಂಟಾಗಿದೆ. ಈ ಹಿಂದೆ ಚುನಾವಣೆ ಕಾಣದಿಂದಾಗಿ ರಕ್ತದಾನ ಶಿಬಿರಗಳನ್ನ ಸ್ಥಗಿತಗೊಳಿಸಲಾಗಿತ್ತು. ಇನ್ನು ಇದರ ಜೊತೆಗೆ ಏರಿಕೆಯಾದ ಬಿಸಿಲ ತಾಪಮಾನಕ್ಕೆ ಜನರು ರಕ್ತದಾನಕ್ಕೆ ನಿರಾಸಕ್ತಿಯನ್ನ ತೋರಿಸಿದ್ದರು. ಕೇವಲ ಇದು ಮಾತ್ರವಲ್ಲದೆ, ಬಿಸಿಲ ಧಗೆಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದಲು ಜನ ಬಳಲುತ್ತಿದ್ದ ಕಾರಣ ಸಾಕಷ್ಟು ಮಂದಿ ರಕ್ತದಾನ ಮಾಡೋದಕ್ಕೆ ಹಿಂದೇಟ ಹಾಕಿದ್ರು. ಹೀಗಾಗಿ ರಕ್ತ ಕೊಡುವುದರಿಂದ ಸುಸ್ತು, ಆಯಾಸ ಆಗಬಹುದೆನ್ನುವ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಜನ ಮುಂದೆ ಬರಲಿಲ್ಲ ಅಂತ ಹೇಳಲಾಗ್ತಾ ಇದೆ.

ದಾವಣಗೆರೆ ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳಿದ್ದು, ಕೇವಲ ಸ್ಥಳೀಯರು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಕೂಡ ಸಾಕಷ್ಟು ಮಂದಿ ರೋಗಿಗಳು ಆಗಮಿಸಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ 500 ಯೂನಿಟ್ ರಕ್ತದ ಅಗತ್ಯವಿದೆ. ಆದರೆ, ಇಲ್ಲಿ ಸಂಗ್ರಹವಾಗುತ್ತಿರುವುದು ಮಾತ್ರ ಕೇವಲ 200 ಯೂನಿಟ್ ರಕ್ತ ಮಾತ್ರ. ಹಾಗಾಗಿ, ಕೆಲವು ರಕ್ತಭಂಡಾರಗಳು ವಿವಿಧ ರಸ್ತೆ ಮತ್ತು ಕಾಲೇಜುಗಳಿಗೆ ತೆರಳಿ ರಕ್ತ ಸಂಗ್ರಹಕ್ಕಿಳಿದಿವೆ.

ಒಟ್ಟಾರೆಯಾಗಿ ಇದೀಗ ಜಿಲ್ಲೆಯಲ್ಲಿ ಉಂಟಾಗಿರುವ ರಕ್ತದ ಕೊರತೆಗೆ ತುರ್ತಾಗಿ ಸ್ಥಳೀಯ ಶಾಸಕರು ಹಾಗೂ ಅಧಿಕಾರಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ರೋಗಿಗಳು ಇನ್ನಷ್ಟು ಪರದಾಡುವ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾಗಿ ಈ ಬಗ್ಗೆ ಜಿಲ್ಲಾ ಆರೋಗ್ಯ ಕೇಂದ್ರದ ಅಧಿಕಾರಿಗಳು ಯಾವ ರೀತಿಯಾದ ಕ್ರಮ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Tags: Blood shortageDavangereDistrict Health Centersಜಿಲ್ಲಾ ಆರೋಗ್ಯ ಕೇಂದ್ರಗಳುದಾವಣಗೆರೆರಕ್ತದ ಕೊರತೆ
Previous Post

ಬಿಎಂಟಿಸಿ ಕಂಡಕ್ಟರ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ..!

Next Post

ಶ್ರುತಿ ಹರಿಹರನ್​ – ಅರ್ಜುನ್​ ಸರ್ಜಾ ಮಿಟೂ ಪ್ರಕರಣ : ನಟಿಗೆ ನೋಟಿಸ್​

Related Posts

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   
ಕರ್ನಾಟಕ

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

by ಪ್ರತಿಧ್ವನಿ
May 1, 2026
0

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕೆಡಿ ಚಿತ್ರ ಏಪ್ರಿಲ್ 30ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
Next Post
ಶ್ರುತಿ ಹರಿಹರನ್​ – ಅರ್ಜುನ್​ ಸರ್ಜಾ ಮಿಟೂ ಪ್ರಕರಣ : ನಟಿಗೆ ನೋಟಿಸ್​

ಶ್ರುತಿ ಹರಿಹರನ್​ - ಅರ್ಜುನ್​ ಸರ್ಜಾ ಮಿಟೂ ಪ್ರಕರಣ : ನಟಿಗೆ ನೋಟಿಸ್​

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada