• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಾಕಿಸ್ತಾನದಲ್ಲಿ ಶಿಯಾ ಮತ್ತು ಸುನ್ನಿ ನಡುವೆ ಘರ್ಷಣೆ ಆರು ದಿನದಲ್ಲಿ ೪೯ ಸಾವು

ಪ್ರತಿಧ್ವನಿ by ಪ್ರತಿಧ್ವನಿ
July 31, 2024
in Top Story, ಇತರೆ / Others, ದೇಶ
0
ಪಾಕಿಸ್ತಾನದಲ್ಲಿ ಶಿಯಾ ಮತ್ತು ಸುನ್ನಿ ನಡುವೆ ಘರ್ಷಣೆ ಆರು ದಿನದಲ್ಲಿ ೪೯ ಸಾವು
Share on WhatsAppShare on FacebookShare on Telegram

ಇಸ್ಲಾಮಾಬಾದ್ (ಪಾಕಿಸ್ತಾನದ) -Shia Sunni Muslims Fight: ಪಾಕಿಸ್ತಾನದ ಖೈಬರ್ ಪಖ್ತುನಖ್ವಾ ಪ್ರಾಂತದಲ್ಲಿನ ಕುರ್ರಮ ಜಿಲ್ಲೆಯಲ್ಲಿನ ಬೂಶೆಹರಾ ಗ್ರಾಮದಲ್ಲಿ ಶಿಯಾ ಮತ್ತು ಸುನ್ನಿ ಈ ಜನಾಂಗದಲ್ಲಿ ೩೦ ಎಕರೆ ಭೂಮಿಯ ವಿವಾದದಿಂದ ನಡೆದ ಘರ್ಷಣೆಯಲ್ಲಿ ಇಲ್ಲಿಯವರೆಗೆ ೪೯ ಜನರು ಸಾವನ್ನಪ್ಪಿದ್ದಾರೆ ಹಾಗೂ ೨೦೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ADVERTISEMENT

ಈಗ ಈ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಮತ್ತು ಭದ್ರತಾ ಪಡೆಯನ್ನು ನೇಮಕ ಮಾಡಲಾಗಿದೆ. ಕುರ್ರಮನ ಉಪಯುಕ್ತ ಜಾವೇದುಲ್ಲಾ ಮೇಶುದ್ ಇವರು ಮಾತನಾಡಿ, ಈ ಸಂಘರ್ಷ ೬ ದಿನದಿಂದ ನಡೆಯುತ್ತಿದೆ.ಕಳೆದ ವರ್ಷ ಎರಡೂ ಕಡೆಯ ಜನರಲ್ಲಿನ ವಿವಾದ ಪರಿಹಾರವಾದ ನಂತರ ಅವರಲ್ಲಿ ಸಮನ್ವಯ ಒಪ್ಪಂದ ಕೂಡ ನಡೆದಿತ್ತು.

ಈ ಭೂಮಿ ಯಾರದ್ದು ? ಇದನ್ನು ಸರಕಾರ ನಿಶ್ಚಯಿಸುವುದು ಎಂದು ನಿರ್ಧರಿಸಲಾಗಿತ್ತು. ಎರಡು ಪಕ್ಷಗಳು ಭೂವಿವಾದ ಪರಿಹರಿಸುವ ಭೂಮಿ ಆಯೋಗದ ನಿಯಮದ ಪಾಲನೆ ಮಾಡಬೇಕಾಗುತ್ತದೆ. ಅದರ ನಂತರ ಆಯೋಗವು ಈ ಭೂಮಿ ಶಿಯಾ ಜನಾಂಗಕ್ಕೆ ಸೇರಿದೆ ಎಂದು ನಿರ್ಣಯ ನೀಡಿತು. ವರ್ಷದ ನಂತರ ಈಗ ಮತ್ತೊಮ್ಮೆ ವಿವಾದ ಆರಂಭವಾಗಿದೆ ಎಂದು ಹೇಳಿದರು.

Tags: #[pratidhvanidigital#police departmentGovernment of PakistanHuman rights commission world
Previous Post

ಭೂಕುಸಿತದ ಬಗ್ಗೆ ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಲಾಗಿತ್ತು: ಅಮಿತ್‌ ಶಾ..!

Next Post

Shashi Tharoor Lok Sabha Speech On Budget 2024: “BJP Has Run Out Of Ideas”

Related Posts

Horoscope for October 6: A lucky day for these 4 zodiac signs
Top Story

ಅಕ್ಟೋಬರ್ 8 ಗುರುವಾರದ ರಾಶಿಫಲ: ಯಾರಿಗೆ ಅದೃಷ್ಟ? ಯಾರಿಗೆ ನಷ್ಟ? ಇಲ್ಲಿದೆ ಸಂಪೂರ್ಣ ವಿವರ!

by ಪ್ರತಿಧ್ವನಿ
October 8, 2026
0

ಹಿಂದೂ ಪಂಚಾಂಗದ ಪ್ರಕಾರ ಅಕ್ಟೋಬರ್ 8ರ ಗುರುವಾರ ಅತ್ಯಂತ ಪವಿತ್ರವಾದ ದಿನ. ಜಗದೊಡೆಯನಾದ ಶ್ರೀಮನ್ನಾರಾಯಣನ ಆರಾಧನೆಯಿಂದ ಸಕಲ ಐಶ್ವರ್ಯ, ಧನ-ಧಾನ್ಯಗಳು ಪ್ರಾಪ್ತಿಯಾಗುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ.

Read moreDetails
ಬಾಹ್ಯಾಕಾಶದಲ್ಲಿ ಪಿಕಾಚು ಆಟಿಕೆ ತೇಲಿದ್ದೇಕೆ? ಗಗನಯಾತ್ರಿಗಳು ಆಟಿಕೆ ಕೊಂಡೊಯ್ಯುವುದರ ಹಿಂದಿದೆ ವಿಶೇಷ ಕಾರಣ!

ಬಾಹ್ಯಾಕಾಶದಲ್ಲಿ ಪಿಕಾಚು ಆಟಿಕೆ ತೇಲಿದ್ದೇಕೆ? ಗಗನಯಾತ್ರಿಗಳು ಆಟಿಕೆ ಕೊಂಡೊಯ್ಯುವುದರ ಹಿಂದಿದೆ ವಿಶೇಷ ಕಾರಣ!

October 7, 2026
ವಿಪಕ್ಷಗಳ ಗುಡುಗಿಗೆ ಮೋದಿ ಸರ್ಕಾರ ತತ್ತರ : ಜ್ಞಾನೇಶ್‌ ಕುಮಾರ್‌ ರಾಜೀನಾಮೆಯೇ ಈ ಹೋರಾಟಕ್ಕೆ ಉತ್ತರ..?

ವಿಪಕ್ಷಗಳ ಗುಡುಗಿಗೆ ಮೋದಿ ಸರ್ಕಾರ ತತ್ತರ : ಜ್ಞಾನೇಶ್‌ ಕುಮಾರ್‌ ರಾಜೀನಾಮೆಯೇ ಈ ಹೋರಾಟಕ್ಕೆ ಉತ್ತರ..?

October 7, 2026
‘ನಾನು ಬದುಕಬೇಕು’ ಎಂದು ಅಂಗಲಾಚಿದ ಪೈಲಟ್; 45 ನಿಮಿಷ ಜೀವ ಉಳಿಸಲು ಹೋರಾಡಿದ ವೈದ್ಯರು ಹೇಳಿದ್ದೇನು ? 

‘ನಾನು ಬದುಕಬೇಕು’ ಎಂದು ಅಂಗಲಾಚಿದ ಪೈಲಟ್; 45 ನಿಮಿಷ ಜೀವ ಉಳಿಸಲು ಹೋರಾಡಿದ ವೈದ್ಯರು ಹೇಳಿದ್ದೇನು ? 

October 7, 2026
ರೆಪೊ ದರ ಏರಿಸಿದ RBI; ನಿಮ್ಮ ಸಾಲದ EMI ಎಷ್ಟು ಹೆಚ್ಚಾಗಬಹುದು?

ರೆಪೊ ದರ ಏರಿಸಿದ RBI; ನಿಮ್ಮ ಸಾಲದ EMI ಎಷ್ಟು ಹೆಚ್ಚಾಗಬಹುದು?

October 7, 2026
Next Post

Shashi Tharoor Lok Sabha Speech On Budget 2024: "BJP Has Run Out Of Ideas"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada