• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

SBI ಕಳ್ಳಾಟಕ್ಕೆ ಚಾಟಿ ಬೀಸಿದ ಸುಪ್ರೀಂಕೋರ್ಟ್​..! ನಾಳೆ ಲಾಸ್ಟ್​ ಡೇಟ್​..

ಪ್ರತಿಧ್ವನಿ by ಪ್ರತಿಧ್ವನಿ
March 11, 2024
in ದೇಶ, ರಾಜಕೀಯ, ವಾಣಿಜ್ಯ, ವಿದೇಶ
0
SBI ಕಳ್ಳಾಟಕ್ಕೆ ಚಾಟಿ ಬೀಸಿದ ಸುಪ್ರೀಂಕೋರ್ಟ್​..! ನಾಳೆ ಲಾಸ್ಟ್​ ಡೇಟ್​..
Share on WhatsAppShare on FacebookShare on Telegram

ADVERTISEMENT

ಚುನಾವಣಾ ಬಾಂಡ್​​ ವ್ಯವಹಾರವನ್ನು ರದ್ದುಪಡಿಸಿದ್ದ ಸುಪ್ರೀಂಕೋರ್ಟ್​ ಇಲ್ಲೀವರೆಗೂ ಚುನಾವಣಾ ಬಾಂಡ್​ಗಳನ್ನು ಖರೀದಿ ಮಾಡಿದ್ದ ಖರೀದಿದಾರರು, ಮುಖಬೆಲೆ, ಖರೀದಿ ಮಾಡಿದ ದಿನಾಂಕ, ಚುನಾವಣಾ ಬಾಂಡ್​ ಸ್ವೀಕಾರ ಮಾಡಿದ ರಾಜಕೀಯ ಪಕ್ಷಗಳ ವಿವರ ನೀಡುವಂತೆ ಮಾರ್ಚ್​ 6ರ ಒಳಗೆ ನೀಡುವಂತೆ SBI ತಾಕೀತು ಮಾಡಿತ್ತು. ಆದರೆ ಚುನಾವಣಾ ಬಾಂಡ್​​ ವಿವರ ಸಲ್ಲಿಸಲು ಜೂನ್​ 30ರ ತನಕ ಅವಕಾಶ ನೀಡುವಂತೆ SBI ಮನವಿ ಮಾಡಿತ್ತು. SBI ಮನವಿಯನ್ನು ತಿರಸ್ಕಾರ ಮಾಡಿರುವ ಸುಪ್ರೀಂಕೋರ್ಟ್​, ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ನಾಳೆ ಮಂಗಳವಾರ ಕೋರ್ಟ್​ ಕಲಾಪ ಮುಗಿಯುವ ಮುನ್ನ ಸಂಪೂರ್ಣ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.

ಫೆಬ್ರವರಿ 15ರಂದು ಚುನಾವಣಾ ಬಾಂಡ್​​ ರದ್ದು ಮಾಡಿದ್ದ ಸುಪ್ರೀಂಕೋರ್ಟ್​ ಇದು ಅಸಂವಿಧಾನಿಕ, ರಾಜಕೀಯ ಪಕ್ಷಗಳಿಗೆ ಅನಾಮಧೇಯ ವ್ಯಕ್ತಿಗಳ ಕೊಡುಗೆ ಮಾಹಿತಿ ಹಕ್ಕು ಕಾನೂನು ಉಲ್ಲಂಘನೆ ಎಂದು ತೀರ್ಪು ನೀಡಿತ್ತು. ಎಸ್​ಬಿಐ ನೀಡುವ ಮಾಹಿತಿಯನ್ನು ಮಾರ್ಚ್​ 13ರ ಒಳಗಾಗಿ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು ಎಂದಿತ್ತು. ಆದರೆ ಸುಪ್ರೀಂಕೋರ್ಟ್​ ಸೂಚನೆಯನ್ನು SBI ಪಾಲಿಸಿಲ್ಲ. ಹೀಗಾಗಿ ಮಾರ್ಚ್​ 12 ರ ಸಂಜೆಯೊಳಗೆ SBI ಮಾಹಿತಿ ಕೊಡಬೇಕು. ಮಾರ್ಚ್​ 15ರ ಒಳಗೆ ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಪ್ರಕಟ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಸಮಯಾವಕಾಶ ಕೋರಿದ SBIಗೆ ಚಾಟಿ ಬೀಸಿರುವ ಸುಪ್ರೀಂಕೋರ್ಟ್​, ಕಳೆದ 26 ದಿನಗಳಿಂದ ನೀವು ಏನ್ ಮಾಡಿದ್ರಿ..? ನಮಗೆ ಮಾಹಿತಿ ಬೇಕು ಅಷ್ಟೆ. ನೀವು ಬಾಂಡ್​ ಖರೀದಿ ಮಾಡಿದ್ಯಾರು..? ಎಷ್ಟು ಮೌಲ್ಯದ ಬಾಂಡ್​..?ಖರೀದಿ ಮಾಡಿದ ದಿನಾಂಕ ಅಷ್ಟು ಮಾತ್ರ ಕೊಡಿ ಎಂದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಆದೇಶ ಮಾಡಿದೆ. ಹಿರಿಯ ವಕೀಲ ಹರೀಶ್​ ಸಾಳ್ವೆ SBI ಪರವಾಗಿ ವಾದ ಮಂಡಿಸಿದರು. ಆದರೆ ಸುಪ್ರೀಂಕೋರ್ಟ್​ ಯಾವುದೇ ಮನವಿಯನ್ನು ಸ್ವೀಕರಿಸಲಿಲ್ಲ. ನಾಳೆ ಕೋರ್ಟ್​ಗೆ ಎಲ್ಲಾ ಮಾಹಿತಿ ಕೊಡಬೇಕಿದ್ದು, ಮಾರ್ಚ್​ 15ರಂದು ಚುನಾವಣಾ ಬಾಂಡ್​​ ಕಳ್ಳಾಟ ಬಯಲಾಗಲಿದೆ.

Tags: Congress PartySBIಎಚ್ ಡಿ ಕುಮಾರಸ್ವಾಮಿಕೋವಿಡ್-19ನರೇಂದ್ರ ಮೋದಿಸಿದ್ದರಾಮಯ್ಯ
Previous Post

ಲೋಕಸಭೆಯಲ್ಲಿ ಪಕ್ಷೇತರ ಸ್ಪರ್ಧೆಯ ಬೆದರಿಕೆ ಒಡ್ಡಿದ ಈಶ್ವರಪ್ಪ ಒಡ್ಡೋಲಗ..

Next Post

ಬಂಗಾಳದಲ್ಲಿ ಮೂಡದ ಒಮ್ಮತ.. ಟಿಎಂಸಿ – ಕಾಂಗ್ರೆಸ್​ ಪರಸ್ಪರ ಸ್ಪರ್ಧೆ.. ಯಾರಿಗೆ ಲಾಭ..?

Related Posts

ಸೆ. 28 ರಿಂದ 30ರವರೆಗೆ ಬ್ಯಾಂಕ್ ಮುಷ್ಕರ : ಗ್ರಾಹಕರು ಮುಂಚಿತವಾಗಿ ಮಾಡಬೇಕಾದ 3 ಮುಖ್ಯ ಕೆಲಸಗಳು
Top Story

ಸೆ. 28 ರಿಂದ 30ರವರೆಗೆ ಬ್ಯಾಂಕ್ ಮುಷ್ಕರ : ಗ್ರಾಹಕರು ಮುಂಚಿತವಾಗಿ ಮಾಡಬೇಕಾದ 3 ಮುಖ್ಯ ಕೆಲಸಗಳು

by ಪ್ರತಿಧ್ವನಿ
September 23, 2026
0

ನವದೆಹಲಿ : ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ಸತತ ಮೂರು ದಿನಗಳ ಕಾಲ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ವಾರಕ್ಕೆ 5 ದಿನಗಳ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ...

Read moreDetails
`ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ : KPSC ಮುಚ್ಚುವೆ ಎಂದ ಸಿಎಂ ಡಿಕೆಶಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

`ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ : KPSC ಮುಚ್ಚುವೆ ಎಂದ ಸಿಎಂ ಡಿಕೆಶಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

September 23, 2026
BREAKING : ಏಷ್ಯನ್ ಗೇಮ್ಸ್ ಭಾರತದ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ

BREAKING : ಏಷ್ಯನ್ ಗೇಮ್ಸ್ ಭಾರತದ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ

September 23, 2026
ವಿಧಾನಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಕಾರ್ಯವೈಖರಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಶ್ಲಾಘನೆ.!

ವಿಧಾನಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಕಾರ್ಯವೈಖರಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಶ್ಲಾಘನೆ.!

September 23, 2026
ಲೋಡ್ ಶೆಡ್ಡಿಂಗ್ : ಸದನದಲ್ಲಿ ಆರ್. ಅಶೋಕ್‌ಗೆ ಸಚಿವ ಕೆ.ಜೆ. ಜಾರ್ಜ್ ಖಡಕ್ ಕೌಂಟರ್.!

ಲೋಡ್ ಶೆಡ್ಡಿಂಗ್ : ಸದನದಲ್ಲಿ ಆರ್. ಅಶೋಕ್‌ಗೆ ಸಚಿವ ಕೆ.ಜೆ. ಜಾರ್ಜ್ ಖಡಕ್ ಕೌಂಟರ್.!

September 23, 2026
Next Post
ಬಂಗಾಳದಲ್ಲಿ ಮೂಡದ ಒಮ್ಮತ.. ಟಿಎಂಸಿ – ಕಾಂಗ್ರೆಸ್​ ಪರಸ್ಪರ ಸ್ಪರ್ಧೆ.. ಯಾರಿಗೆ ಲಾಭ..?

ಬಂಗಾಳದಲ್ಲಿ ಮೂಡದ ಒಮ್ಮತ.. ಟಿಎಂಸಿ - ಕಾಂಗ್ರೆಸ್​ ಪರಸ್ಪರ ಸ್ಪರ್ಧೆ.. ಯಾರಿಗೆ ಲಾಭ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada