
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಸರ್ಕಾರ ಸಿಎಂ ಖುರ್ಚಿ ಜಟಾಪಟಿಗೆ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ರಾಜಕಾರಣದ ಅಚ್ಚರಿ ಹೇಳಿಕೆ ಕೊಟ್ಟು ತಲ್ಲಣ ಸೃಷ್ಟಿ ಮಾಡಿದ್ದಾರೆ.

ಚಿಕ್ಕೋಡಿ ಯಲ್ಲಿ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ . ನಮ್ಮ ತಂದೆ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ . ಸತೀಶ್ ಜಾರಕಿಹೊಳಿ ಅವರು ಪ್ರಗತಿಪರ ಮತ್ತು ವೈಚಾರಿಕ ವಾಗಿ ತತ್ವ ಸಿದ್ಧಾಂತ ಇರುವ ನಾಯಕ ಇದೆಲ್ಲ ಜವಾಬ್ದಾರಿಯನ್ನು ಸತೀಶ್ ಜಾರಕಿಹೊಳಿ ನಿಭಾಯಿಸುತ್ತಾರೆ.

ನಮ್ಮ ತಂದೆ ಬಿಟ್ರೆ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲು ಸೂಕ್ತ. ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಳಗುಡ್ಡಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
