ಬೆಂಗಳೂರಿನಲ್ಲಿ (Bangalore) ರೇವ್ ಪಾರ್ಟಿ (Rev party) ಅಡ್ಡೆ ಮೇಲೆ ಸಿಸಿಬಿ (CCB) ಪೊಲೀಸರು ದಾಳಿ ನಡೆಸಿದ್ದಾರೆ. ರೇವ್ ಪಾರ್ಟಿ ನಡೆಸಲಾಗ್ತಿದೆ ಎಂಬ ಖಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.(Electronic city) 28 (GR Farm house) ದಾಳಿ ವೇಳೆ ಮಾದಕವಸ್ತುಗಳು, ಎಂಡಿಎಂಎ (MOMA) ಮತ್ತು ಕೊಕೇನ್ (Cocaine) ಪತ್ತೆಯಾಗಿದೆ.
ಪಾರ್ಟಿಯಲ್ಲಿ ಆಂಧ್ರ (Andhra) ಹಾಗೂ ಬೆಂಗಳೂರು(Bangalore) ಮೂಲದ 100ಕ್ಕೂ ಹೆಚ್ಚು ಜನರ ಪೈಕಿ 25ಕ್ಕೂ ಹೆಚ್ಚು ಯುವತಿಯರು ಪತ್ತೆಯಾಗಿದ್ದಾರೆ. ಇದರಲ್ಲಿ ತೆಲುಗಿನ ನಟಿಯರು(Telugu Actress) ಕೂಡ ಇದ್ದಾರೆ. ಬರ್ತಡೆ ಹೆಸರಿನಲ್ಲಿ ನಡೆಯುತ್ತಿದ್ದ ಪಾರ್ಟಿಗೆ(Party) ಆಂದ್ರದಿಂದ ಫೈಟ್‌ನಲ್ಲಿ ಯುವಕ ಯುವತಿಯರನ್ನು ಹೈದ್ರಾಬಾದ್(Hyderabad) ಮೂಲದ ವಾಸು ಎಂಬಾತ ಕರೆಸಿಕೊಂಡಿದ್ದ ಎಂಬುದು ಗೊತ್ತಾಗಿದೆ.
ಇನ್ನು ಕಾನ್ ಕಾರ್ಡ್ ಮಾಲಿಕ(Con Cord Owner) ಗೋಪಾಲ ರೆಡ್ಡಿ(Gopal Reddy) ಎಂಬುವವರ ಮಾಲಿಕತ್ವದ ಫಾರ್ಮ್ ಹೌಸ್‌ಗೆ (Farm House) ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ (Anti Narcotics) ವಿಭಾಗದ ಅಧಿಕಾರಿಗಳು ದಾಳಿ ಮಾಡಿದಾಗ, ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ಕಾರುಗಳು(Cars) ಪತ್ತೆಯಾಗಿದೆ. ಸದ್ಯ ನಾರ್ಕೊಟಿಕ್ಸ್ ಸ್ನಿಫರ್ ಡಾಗ್ ಗಳಿಂದ(Narcotic Sniffer Dogs) ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.