• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಪೊಲೀಸರ ಹೆಸರೇಳಿ ರಾಬರಿ: 6 ಜನರ ಬಂಧನ

ಪ್ರತಿಧ್ವನಿ by ಪ್ರತಿಧ್ವನಿ
November 24, 2025
in ಇತರೆ / Others
0
ಪೊಲೀಸರ ಹೆಸರೇಳಿ ರಾಬರಿ: 6 ಜನರ ಬಂಧನ
Share on WhatsAppShare on FacebookShare on Telegram

ಬೆಂಗಳೂರು: ಪೊಲೀಸರ ಹೆಸರೇಳಿ ರಾಬರಿ ಕೃತ್ಯ ಮಾಡಿದ್ದ 6 ಮಂದಿಯನ್ನ HAL ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ನಜಾಸ್, ಸರುಣ್, ಬೆಂಗಳೂರಿನ ವಿಷ್ಣು ಕೆ.ಟಿ, ದಿವಾಕರ್, ಮಧುಕುಮಾರ್, ಕಿರಣ್ ಬಂಧಿತ ಆರೋಪಿಗಳು.

ADVERTISEMENT

ಇತ್ತೀಚೆಗೆ ಸ್ಪೈಸ್ ಗಾರ್ಡನ್ ಪಿಜಿ ಯುವತಿಗೆ ಕೇರಳದ ನಜಾಸ್ ಪರಿಚಯವಾಗಿದ್ದ. ಬಳಿಕ ಸಲುಗೆ ಬೆಳೆದ ಕಾರಣ ಯುವತಿ ನಜಾಸ್ ಬರ್ತ್ ಡೇ ಸೆಲೆಬ್ರೆಟ್ ಮಾಡಲು ತನ್ನ ಕೋ ಲಿವಿಂಗ್ ಪಿಜಿಗೆ ಕರೆದಿದ್ದಳು. ಈ ವೇಳೆ ನಜಾಸ್ ತನ್ನ ಗೆಳೆಯನ ಜೊತೆ ಯುವತಿಯ ಪಿಜಿಗೆ ಹೋಗಿದ್ದ. ಆದರೆ ಮಧ್ಯರಾತ್ರಿಯಲ್ಲಿ ಜೊಮೊಟೋ ಡಿಲಿವರಿ ಬಾಯ್ ಎಂದು ಬಾಗಿಲು ತಟ್ಟಿದ್ದ 4-5 ಮಂದಿ ಬಾಗಿಲು ಒಳಗೆ ಬಂದಾಗ ನಾವು ಪೊಲೀಸರು, ಪಿಜಿಯಲ್ಲಿ ಗಾಂಜಾ ಇದ್ಯಾ ಅಂತ ಹೆದರಿಸಿ, ಮನೆ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರು ಯುವತಿಯರ ಬಳಿಯಿದ್ದ ಎರಡು ಮೊಬೈಲ್ ಕಸಿದು, 5 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿ, ಕೊಡದಿದ್ದರೆ ಮತ್ತೆ ಬರುವುದಾಗಿ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದರು.

ಘಟನೆ ಬಗ್ಗೆ ಯುವತಿ HAL ಪೊಲೀಸರಿಗೆ ದೂರು‌ ನೀಡಿದ್ದಳು. ತನಿಖೆ ವೇಳೆ ಯುವತಿ ಗೆಳೆಯ ನಜಾಸ್ ಈ ರಾಬರಿ ಪ್ಲಾನ್ ಮಾಡಿದ್ದು ಬಯಲಾಗಿದೆ. ನಜಾಸ್  ಯುವತಿ ಪಿಜಿಗೆ ಬಂದಾಗ ಏನಾದ್ರು ಸಿಗಬಹುದು ಅಂತ ತನ್ನ ಗೆಳೆಯರಿಗೆ ಕರೆ ಮಾಡಿ ರಾಬರಿ ಪ್ಲಾನ್ ಮಾಡಿದ್ದ ಎಂದು ಗೊತ್ತಾಗಿದೆ. ಬಳಿಕ ಬಂಧಿತ ಆರು ಜನರಲ್ಲಿ ಸರುಣ್ ಈ ಹಿಂದೆ ಹನಿಟ್ರ್ಯಾಪ್ ಕೇಸ್ ನಲ್ಲೂ ಬಂಧಿತನಾಗಿದ್ದ ಎಂದು ಗೊತ್ತಾಗಿದೆ. ಆದರೆ ಇದೇ ಅನುಭವ ಇಟ್ಟಕೊಂಡು ರಾಬರಿ ಮುಂದಾಗಿ ಮತ್ತೆ ಬಂಧನವಾಗಿದ್ದಾನೆ.

Tags: bangalore policebangalore robberyHAL police Station
Previous Post

‘ಅಪರಿಚಿತೆ’ ಚಿತ್ರದ ಟ್ರೇಲರ್ ಅನಾವರಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ

Next Post

ಎಟಿಎಂ ಹಣ ರಾಬರಿ: ಮತ್ತೆ ಇಬ್ಬರ ಬಂಧನ

Related Posts

BJP VS CJP
Top Story

BJPಗೆ ಪ್ರಶ್ನೆ = ದೇಶದ್ರೋಹಿ? : ರೈತರ ನಂತರ CJP ಕೂಡ ತುಕ್ಡೆ ತುಕ್ಡೆ ಗ್ಯಾಂಗ್? ಹತಾಶರಾದ ಕೇಸರಿ ನಾಯಕರು..!

by ಪ್ರತಿಧ್ವನಿ
July 1, 2026
0

ಪ್ರತಿಧ್ವನಿ ನ್ಯೂಸ್‌ ವಿಶೇಷ ವರದಿ.. ಬೆಂಗಳೂರು : ದೇಶದಲ್ಲಿ ಈಗಾಗಲೇ ದೆಹಲಿಯ ರೈತ ಹೋರಾಟ 383 ದಿನಗಳ (13 ತಿಂಗಳು) ಕಾಲ ನಿರಂತರವಾಗಿ ನಡೆಯುವ ಮೂಲಕ ಇತಿಹಾಸದ...

Read moreDetails
ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

May 1, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

March 4, 2026
ಪೋಕ್ಸೋ ಕೇಸ್‌ ದಾಖಲು : ಮಲ್ಲಿಕಾರ್ಜುನ ಮುತ್ಯಾ ಫಸ್ಟ್‌ ರಿಯಾಕ್ಷನ್‌ ಏನು..?

ಪೋಕ್ಸೋ ಕೇಸ್‌ ದಾಖಲು : ಮಲ್ಲಿಕಾರ್ಜುನ ಮುತ್ಯಾ ಫಸ್ಟ್‌ ರಿಯಾಕ್ಷನ್‌ ಏನು..?

February 26, 2026
Next Post
ಎಟಿಎಂ ಹಣ ರಾಬರಿ: ಮತ್ತೆ ಇಬ್ಬರ ಬಂಧನ

ಎಟಿಎಂ ಹಣ ರಾಬರಿ: ಮತ್ತೆ ಇಬ್ಬರ ಬಂಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada