
A10 ಆರೋಪಿ ವಿನಯ್ ಗೆ ಇತ್ತು ಸೆಲೆಬ್ರಿಟಿಗಳನ್ನ ರೆಸ್ಟೊರೆಂಟ್ ಗೆ ಆಹ್ವಾನಿಸೋ ಶೋಕಿ
ದೊಡ್ಡ ದೊಡ್ಡದಾಗಿ ಸಮಾಜದಲ್ಲಿ ಗುರುತಿಸಿಕೊಂಡವ್ರನ್ನ ಸ್ಟೋನಿ ಬ್ರೂಕ್ ರೆಸ್ಟೊರೆಂಟ್ ಗೆ ಕರೆಸೋದು

ಅವ್ರೊಂದಿಗೆ ಕಾಂಟ್ಯಾಕ್ಟ್ ಬೆಳೆಸಿಕೊಳ್ಳಬೇಕು, ಅವ್ರೊಂದಿಗೆ ಗುರುತಿಸಿಕೊಳ್ಳಬೇಕೆಂಬ ಶೋಕಿ
ಹೀಗಾಗಿ ಆಗಾಗ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಆಯೋಜನೆ ಮಾಡೋದು
ದರ್ಶನ್ ಸಹಾಯದಿಂದ ಒಂದಷ್ಟು ಮಂದಿಯನ್ನ ಕರೆಸ್ತಿದ್ದ ವಿನಯ್

ಅಷ್ಟೇ ಅಲ್ಲದೇ ತನ್ನ ಸೋದರ ಮಾವ ಪಟ್ಟಣಗೆರೆ ಜಯಣ್ಣನ ಸಹಾಯ ಪಡೆದು ಒಂದಷ್ಟು ಮಂದಿಯನ್ನ ಕರೆಸುತ್ತಿದ್ದ ವಿನಯ್
ಪಾರ್ಟಿಯಲ್ಲಿ ಸೆಲೆಬ್ರಿಟಿಗಳು ಮಾತ್ರವಲ್ಲದೆ ಕೆಲ ಮಾಜಿ ಡಾನ್ ಗಳು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದ ಬಗ್ಗೆ ಪೋಟೋಸ್ ಲಭ್ಯ

ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ನಡೆದಿರುವ ಕೆಲಸ ಪಾರ್ಟಿ ಪೋಟೋಸ್ ಲಭ್ಯ
ಕೆಲ ಎಕ್ಸ್ ಕ್ಲ್ಯೂಸಿವ್ ಪೋಟೋಸ್ ಲಭ್ಯ
