ರೈಲಿನ ಮೇಲೆ ಕುಳಿತು ರೀಲ್ಸ್ ಮಾಡಲು ಹೋದ ಯುವಕನಿಗೆ ಕರೆಂಟ್ ಶಾಕ್ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ರೀಲ್ಸ್ ಮಾಡಲು ರೈಲಿನ ಮೇಲೆ ಯುವಕ ಅಪಾಯಕಾರಿಯಾಗಿ ಹತ್ತಿದ್ದಾನೆ. ಅದೇ ಸಮಯದಲ್ಲಿ, ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡಿದೆ.ಸುಟ್ಟ ಗಾಯದಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
రీల్స్ పిచ్చిలో ఓ యువకుడికి తృటిలో తప్పిన ప్రమాదం…
— ChotaNews (@ChotaNewsTelugu) September 25, 2024
ఓ యువకుడు రీల్స్ కోసం వెళ్తున్న ట్రైన్ పైకి ప్రమాదకరంగా ఎక్కాడు. అదే సమయంలో కరెంటు వైర్లు తాకడంతో మంటలు చెలరేగాయి. శరీరంలో కొంత బాగం కాలి తృటిలో ప్రమాదం నుండి బయటపడ్డాడు. pic.twitter.com/7ITcBdcbw4