• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಕುಮಾರಸ್ವಾಮಿಯವರನ್ನು ದೇವರ ತರ ಕಂಡಿದ್ದೆ–ರಾಮನಗರ ಮಾಜಿ ಶಾಸಕ ಕೆ ರಾಜಣ್ಣಾ

by
April 21, 2021
in ರಾಜಕೀಯ
0
ಕುಮಾರಸ್ವಾಮಿಯವರನ್ನು ದೇವರ ತರ ಕಂಡಿದ್ದೆ–ರಾಮನಗರ ಮಾಜಿ ಶಾಸಕ ಕೆ ರಾಜಣ್ಣಾ
Share on WhatsAppShare on FacebookShare on Telegram

ಹೆಚ್.ಡಿ‌ ಕುಮಾರಸ್ವಾಮಿಯವರು ನಾನು ಶಾಸಕನ್ನಾಗಿದ್ದಾಗ ನಡೆಸಿಕೊಂಡ ರೀತಿ ಬೇಸರ ತಂದಿತ್ತು. ಹಾಗೆಯೇ ನನಗೆ ತಿಳಿಯದೇ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದರು, ಹಗುರವಾಗಿ ಮಾತನಾಡುತ್ತಿದ್ದರು, ನನಗೆ ಆಗ ಅರ್ಥವಾಗಿರಲ್ಲಿಲ್ಲ ನಾನು ಕುಮಾರಸ್ವಾಮಿ ಅವರನ್ನು ದೇವರ ತರ ಕಂಡಿದ್ದೆ. ಜೆಡಿಎಸ್ ಪಕ್ಷದ ಮೇಲೆ ಅಪಾರ ಅಭಿಮಾನಯಿಟ್ಟುಗೊಂಡಿದ್ದೆ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ ಎಂದು ಕಾಂಗ್ರೆಸ್‌ ಸೇರ್ಪಡೆಯಾದ ರಾಮನಗರದ ಮಾಜಿ ಜೆಡಿಎಸ್‌ ಶಾಸಕ ಕೆ ರಾಜಣ್ಣಾ ಹೇಳಿದ್ದಾರೆ.

ADVERTISEMENT

ನನ್ನ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಕಮಿಷನ್‌ದಂಧೆ ಎಂಬುವುದು ನನಗೆ ತಿಳಿದೇಯಿಲ್ಲ, ಪ್ರಾಮಾಣಿಕವಾಗಿ ಬಹಳ ಶಿಸ್ತುಬದ್ಧವಾಗಿ ಜೀವನ ಮಾಡಿಕೊಂಡು ಬಂದವನು, ಶಾಸಕನಾದ ನಂತರವೂ ಇದೇ ಶೈಲಿ ಮುಂದುವರೆಸಿಕೊಂಡು ಹೋಗಿದ್ದೆ, ಆದರೂ ಕೂಡ ಕುಮಾರಸ್ವಾಮಿ ಅವರು ನನ್ನ ಬಗ್ಗೆ ಒಂದೆರೆಡು ಒಳ್ಳೆ ಮಾತಾಡಲು ಬಯಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರ ಮನಸ್ಸಿನಲ್ಲಿ ಏನಿತ್ತೋಗೊತ್ತಿಲ್ಲ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ಆದರೆ ಜೆಡಿಎಸ್‌ ಪಕ್ಷದ ಕೆಲವು ನಾಯಕರು ನನ್ನ ಕುಮಾರಸ್ವಾಮಿ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದ್ದರು, ಅದು ಕೂಡ ಸಫಲವಾಗಿಲ್ಲ, ನಂತರದ ದಿನ ಚುನಾವಣೆಗೆ ಸಂಬಂಧಿಸಿದ ನನ್ನ ಸಂಪರ್ಕಿಸಿದ ಆನಂತರ ಕುಮಾರಸ್ವಾಮಿ ಅವರು ಯಾವುದೇ ವಿಚಾರದ ಬಗ್ಗೆ ನನ್ನ ಹತ್ತಿರ ಚರ್ಚೆ ಮಾಡಿಲ್ಲ ಎಂದಿದ್ದಾರೆ.

ಬಹಳ ಸಮಯದ ಹಿಂದೆಯೇ ಪಕ್ಷ ತೊರೆಯುವ ತೀರ್ಮಾನ ಕೈಗೊಂಡಾಗ, ಸ್ಥಳೀಯ ಮುಖಂಡರು, ಪಕ್ಷದ ಅಭಿಮಾನಿಗಳು ಪಕ್ಷ ಬಿಡಬೇಡಿ ಎಂದಿದ್ದರು, ಆಗ ಸುಮ್ಮನ್ನಾಗಿದ್ದೆ, ಉಪಚುನಾವಣೆ ಸಂಧರ್ಭದಲ್ಲಿ ಆಸಕ್ತಿಯಿಲ್ಲದಿದ್ದರು, ಮುಖಂಡರ ಒತ್ತಾಯದ ಮೇರೆಗೆ ಚುನಾವಣಾ ಕಾರ್ಯದಲ್ಲಿ ಭಾಗವಹಿಸಿದ್ದೆ, ಅದಾದ ನಂತರ ರಾಜಕೀಯವೇ ಬೇಡವೆಂದು ದೂರವಿದ್ದೆ, ಇದೀಗಾ ಕಾಂಗ್ರೆಸ್‌ ನಾಯಕರ ಕೋರಿಕೆ ಹಾಗು ಜೆಡಿಎಸ್‌ ಪಕ್ಷದದಲ್ಲಿ ಕುಮಾರಸ್ವಾಮಿಯವರು ನನ್ನ ಮೇಲೆ ಉದಾಸೀನತೆ ತೋರಿದ್ದರಿಂದ ಜೆಡಿಎಸ್‌ ತೊರೆದು ಯಾವುದೇ ಆಕಾಂಕ್ಷೆಯಿಲ್ಲದೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದೇನೆಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲು ಕಾರಣ ಡಿಕೆ ಶಿವಕುಮಾರ್ ಮತ್ತು ಸುರೇಶ್‌ ಅವರ ಕ್ರಿಯಾಶೀಲತೆ, ಹೋರಾಟ ಗಮನಿಸಿ ಕಾಂಗ್ರೆಸ್ ಸೇರಲು ಇಚ್ಚಿಸಿದ್ದು ಎಂದು ಕೆ ರಾಜಣ್ಣಾ ತಿಳಿಸಿದ್ದಾರೆ.

Previous Post

ಕರೋನಾ ತಡೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಹತ್ವದ ಸಲಹೆ: ಪ್ರಧಾನಿ ಮೋದಿಗೆ ಪತ್ರ

Next Post

ಕೋವಿಡ್‌ ಮೂರನೇ ಅಲೆ ಬರಲಿದೆ, ನಾವು ಅದಕ್ಕೆ ತಯಾರಾಗಿದ್ದೇವೆ: ಸಚಿವ ಆದಿತ್ಯ ಠಾಕ್ರೆ

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

April 27, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಬಂಗಾಳದಲ್ಲಿ ದೀದಿ ಎಷ್ಟು ಪವರ್ ಫುಲ್ ಲೇಡಿ..? ಮೋದಿ ಮಣಿಸುತ್ತಾಳಾ ಈ ಗಟ್ಟಿಗಿತ್ತಿ..?

April 27, 2026
Next Post
ಕೋವಿಡ್‌ ಮೂರನೇ ಅಲೆ ಬರಲಿದೆ, ನಾವು ಅದಕ್ಕೆ ತಯಾರಾಗಿದ್ದೇವೆ: ಸಚಿವ ಆದಿತ್ಯ ಠಾಕ್ರೆ

ಕೋವಿಡ್‌ ಮೂರನೇ ಅಲೆ ಬರಲಿದೆ, ನಾವು ಅದಕ್ಕೆ ತಯಾರಾಗಿದ್ದೇವೆ: ಸಚಿವ ಆದಿತ್ಯ ಠಾಕ್ರೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada