ಡಿಕೆಶಿಗೆ ಸಾಥ್ ನೀಡಿದ ಸಚಿವ ಕೆ.ಹೆಚ್.ಮುನಿಯಪ್ಪ, ಒಳಮೀಸಲಾತಿ ಜಾರಿಗೆ ರಾಹುಲ್ ಬಳಿ ಮನವಿ ಸುಪ್ರೀಂಕೋರ್ಟ್ ತೀರ್ಪುಕೊಟ್ಟಿದೆ.
ಒಳಮೀಸಲಾತಿನೀಡುವುದನ್ನ ರಾಜ್ಯಕ್ಕೆ ಬಿಟ್ಟಿದೆ, ೩೦ ವರ್ಷಗಳಿಂದ ಮೀಸಲಾತಿ ಹೋರಾಟ ನಡೆದಿದೆ, ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ಬೇಕು. ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದ್ದೇನೆ, ಜರೂರು ಜಾರಿಗೆ ಸಿಎಂಗೆ ಸೂಚನೆ ನೀಡಿ ರಾಹುಲ್ ಗಾಂಧಿಗೆ ಕೆ.ಹೆಚ್.ಮುನಿಯಪ್ಪ ಮನವಿ.