• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್ ಅರೆಸ್ಟ್ ಸುದ್ದು ಕೇಳಿ ಶಾಕ್ ಆಗಿತ್ತು ಆದಷ್ಟು ಬೇಗ ಹೊರಬರಲಿ ಎಂದ ರಾಧಿಕಾ ಕುಮಾರಸ್ವಾಮಿ !

ಪ್ರತಿಧ್ವನಿ by ಪ್ರತಿಧ್ವನಿ
September 8, 2024
in Top Story, ಇದೀಗ, ಕರ್ನಾಟಕ, ಶೋಧ, ಸಿನಿಮಾ
0
ದರ್ಶನ್ ಅರೆಸ್ಟ್ ಸುದ್ದು ಕೇಳಿ ಶಾಕ್ ಆಗಿತ್ತು ಆದಷ್ಟು ಬೇಗ ಹೊರಬರಲಿ ಎಂದ ರಾಧಿಕಾ ಕುಮಾರಸ್ವಾಮಿ !
Share on WhatsAppShare on FacebookShare on Telegram

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka swamy murder case) ಸದ್ಯ ಬಳ್ಳಾರಿ ಜೈಲಿನಲ್ಲಿರೋ ಆಗಿರೋ ಆರೋಪಿ ನಟ ದರ್ಶನ್ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ (radhika kumaraswamy) ಮಾತನಾಡಿದ್ದಾರೆ.ದಿಢೀರ್ ಅಂತ ದರ್ಶನ್ (Actor darshan) ಅವರು ಅರೆಸ್ಟ್ ಆಗಿರೋ ಸುದ್ದಿ ಕೇಳಿ ಶಾಕ್ ಆಯ್ತು ಎಂದು ಹೇಳಿದ್ದಾರೆ.

ADVERTISEMENT

ದರ್ಶನ್ ಓರ್ವ ಸೂಪರ್ ಸ್ಟಾರ್.ನಮ್ಮ ಕನ್ನಡ ಇಂಡಸ್ಟ್ರಿಗೆ ಅವರ ಅವಶ್ಯಕತೆಯಿದೆ. ದರ್ಶನ್ ಅವರ ಖಾಸಗಿ ಬದುಕಲ್ಲಿ ಏನು ನಡೆದಿದೆ ಅನ್ನೋದು ಅವರಿಗೆ ಮಾತ್ರ ಗೊತ್ತು.ಕಾನೂನಿನ ಬಗ್ಗೆಯಾಗಲಿ, ಅಧಿಕಾರಿಗಳ ಬಗ್ಗೆಯಾಗಲಿ ಮಾತನಾಡುವಷ್ಟು ನಾನು ದೊಡ್ಡವಳಲ್ಲ ಎಂದು ರಾಧಿಕಾ ಹೇಳಿದ್ದಾರೆ.

ದರ್ಶನ್‌ರಿಗೆ ಸದ್ಯ ಏನೆಲ್ಲಾ ಕಷ್ಟಗಳು ಬಂದಿದೆ ಅದೆಲ್ಲವೂ ದೂರಾಗ್ಲಿ. ಆದಷ್ಟು ಬೇಗ ಒಳ್ಳೆಯದಾಗಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ಈ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮಾತನಾಡಿದ್ದಾರೆ.

Tags: challenging Star DarshanDarshandarshan arresteddarshan in bellary jaildarshan moviedarshan newsdarshan on radhika kumaraswamydarshan radhika kumaraswamydarshan radhika newsdarshan wife vijayalakshmidarshan with radhika kumaraswamyradhika kumaraswamy about darshanradhika kumaraswamy next movie with darshanradhika kumaraswamy on darshanradhika kumarswamy darshanradhika kumarswamy on darshanRadhikakumaraswamyದರ್ಶನ್ ಅರೆಸ್ಟ್ನಟ ದರ್ಶನ್ಬಳ್ಳಾರಿ ಜೈಲುರಾಧಿಕಾರಾಧಿಕಾ ಕುಮಾರಸ್ವಾಮಿರೇಣುಕಾಸ್ವಾಮಿ ಮರ್ಡರ್ ಕೇಸ್
Previous Post

ಅಂಬೇಡ್ಕರ್‌ ಚಿಂತನೆಯ ನೆಲೆಯಲ್ಲಿ  ಉಪವರ್ಗೀಕರಣ ತೀರ್ಪು

Next Post

ಸಿಎಂ ಆಗಲು ಸೀನಿಯಾರಿಟಿ ಮಾನದಂಡವಲ್ಲ-ಎಂ.ಬಿ.ಪಾಟೀಲ್‌ಗೆ ಶಿವಾನಂದ ಪಾಟೀಲ್ ಟಾಂಗ್ !

Related Posts

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?
ಸಿನಿಮಾ

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

by ಪ್ರತಿಧ್ವನಿ
April 12, 2026
0

ಕನ್ನಡ ಚಿತ್ರರಂಗದ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೋಟಿಗೊಬ್ಬ ಮತ್ತೆ ತೆರೆಗೆ ಬಂದು ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.ನಿರ್ದೇಶಕ  ನಾಗಣ್ಣ ಅವರ ನಿರ್ದೇಶನದಲ್ಲಿ 2001ರಲ್ಲಿ ಬಿಡುಗಡೆಯಾದ...

Read moreDetails
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
Next Post
ಸಿಎಂ ಆಗಲು ಸೀನಿಯಾರಿಟಿ ಮಾನದಂಡವಲ್ಲ-ಎಂ.ಬಿ.ಪಾಟೀಲ್‌ಗೆ ಶಿವಾನಂದ ಪಾಟೀಲ್ ಟಾಂಗ್ !

ಸಿಎಂ ಆಗಲು ಸೀನಿಯಾರಿಟಿ ಮಾನದಂಡವಲ್ಲ-ಎಂ.ಬಿ.ಪಾಟೀಲ್‌ಗೆ ಶಿವಾನಂದ ಪಾಟೀಲ್ ಟಾಂಗ್ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada