
ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದಾರಾಮಯರವರು 2025ರ ದಸರಾ ಉದ್ಘಾಟಿನೆ ಮಾಡವುದಿಲ್ಲವೆಂದು ವಿರೋಧ ಪಕ್ಷದ ನಾಯಕ
ಅಶೋಕ್ ಭವಿಷ್ಯ ನುಡಿದಿದ್ದರು.

ಆದರೆ ಅವರು ಹೇಳಿದ ಭವಿಷ್ಯ ಸುಳ್ಳಾಗಿದೆ. ಅವರು ಸದನದ ಕಲಾಪದ ವೇಳೆ ಅಬ್ಬರಿಸಿ, ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು
ತೆರೆದಿಡುವ ನೆಪದಲ್ಲಿ ಅವರು ಒಂದುಷ್ಟು ಮಾತುಗಳನ್ನಾಡಿದ್ದರು. ಆ ಮಾತುಗಳು ಅವರಿಗೆ ಮುಳ್ಳಾಗಿ ಪರಿರ್ವತಿಸಿದೆ!
ವಿರೋಧ ಪಕ್ಸಷ ನಾಯಕಸ್ಥಾನವನ್ನು ಪಡೆದು ಸದನದ ಪೀಠದಲ್ಲಿ ಅಲಂಕರಿಸಿದ ಅಶೋಕ್ ತಮ್ಮ ಮಾತಿನ
September ನಲ್ಲಿ ಕ್ರಾಂತಿಯಾಗುತ್ತದೆ. september ಕ್ರಾಂತಿಯಲ್ಲಿ ಮುಖ್ಯಮಂತ್ರಿಗಳ ಸ್ಥಾನ ಬದಲಾಗುತ್ತದೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳೆಗಿಳಿಯುತ್ತರೆಂದು ಭವಿಷ್ಯ ನುಡಿದಿದ್ದರು.

ವಿರೋಧ ಪಕ್ಷದ ನಾಯಕರ ಭವಿಷ್ಯ ಸುಳ್ಳಾಗಿದ್ದು, ಅವರು ಕಟ್ಟು ಕತೆ ಹೇಳಿದ september ಕ್ರಾಂತಿ ಸಂಭವಿಸಿಲ್ಲ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಬದಲಾಗುತ್ತಾರೆಂದು ಹೇಳಿದ್ದ ಭವಿಷ್ಯ ಕೂಡ ಸುಳ್ಳಾಗಿದೆ.
ಬಿಜೆಪಿ ಅವರಿಗೆ ಸಿದ್ದರಾಮಯ್ಯ ಸಿಎಂ ಆಗಿ, ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗಿ ಮುಂದುವರೆಯುವುದು ಬೇಡ!
ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರನ್ನು ತೀವ್ರವಾಗಿ ದ್ವೇಷಿಸುವ ಸಂಘಪರಿವಾರದರು ಮತ್ತು ಬಿಜೆಪಿಯವರಿಗೆ ಕಾಂಗ್ರೆಸ್ ಮತ್ತು ಅದರ ನಾಯಕರ ಬಗ್ಗೆ
ಯಾಕಿಷ್ಟು ಕಾಳಜಿ ಮತ್ತು ಅವರ ಬಗ್ಗೆ ಹೆಚ್ಚು ಗಮನ ನೀಡುತ್ತಿರುವುದು ಅವರ ಸಿದ್ದಾಂತಕ್ಕೆ ಮಾಡುತ್ತಿರುವ ದ್ರೋಹ ಅಲ್ಲವೇ!
ರಾಷ್ಟ್ರ ಹಾಗೂ ರಾಜ್ಯದ ಜನತೆಯ ಬಗ್ಗೆ ಹೆಚ್ಚಾಗಿ ಚಿಂತನೆ ಮಾಡಬೇಕಿರುವುದು ಸಂಘಪರಿವಾರ ಮತ್ತು ಬಿಜೆಪಿ ಆದರೆ ಇದನ್ನು ಮಡುವುದನ್ನು ಬಿಟ್ಟು
ಕಾಂಗ್ರೆಸ್ ಹಾಗೂ ಅದರ ನಾಯಕರ ಬಗ್ಗೆ ಹೆಚ್ಚಿನ ಆಸಕ್ತಿ ತೊರುತ್ತಿರುವುದರ ಹಿಂದನ ಉದ್ದೇಶವೇನು?
ಬಿಜೆಪಿ ಹಾಗೂ ಸಂಘಪರಿವಾರದೊಳಗೆ ಯಾವುದು ಸರಿಗಿಲ್ಲ. ಅವರದ್ದು ಒಂದು ಮನೆ ನೂರಲ್ಲ ಸಾವಿರ ಬಾಗಿಲುಗಳಾಗಿವೆ. ಹೀಗಿರುವಾಗ ಅವರ ಮನೆಯ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕೋ? ಅಥವಾ ಕಂಡವರ ಮನೆಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಆಸಕ್ತಿಹೊಂದಿರುವುದು ಕೆಟ್ಟ ಮನಸ್ಥಿತಿಗೆ ಹಿಡಿದ ಕೈನ್ನಡಿಯಾಗಿದೆ.

ಕಾಂಗ್ರೆಸ್ High Command ನಿರ್ಧಾರದ ಮೇರೆಗೆ ಸಿಎಂ ಮುಂದುವರೆಯುತ್ತಾರ, ಅಥವಾ ಬದಾಲಗುತ್ತಾರ ಎಂಬುದು ತೀರ್ಮಾನವಾಗುತ್ತದೆ. ಕಾಂಗ್ರೆಸ್ ಪಕ್ಷದ ಕಚೇರಿಗೆ
ಬಿಜೆಪಿ ನಾಯಕರ ಮೃತ ದೇಹ ಕೂಡ ಹೋಗುವುದು ಸಹ ಅಕ್ಷಮ್ಯ ಅಪರಾಧವೆಂಬಂತೆ ಭಾವಿಸುವ ಸಂಘಪರಿವಾರದ ನಾಯಕರು ಮತ್ತು ಬಿಜೆಪಿಗರು, ಆದ್ಯಾಕೆ
ಕಾಂಗ್ರೆಸ್ ಆಂತರಿಕ ವಿಚಾರಗಳ ಬಗ್ಗೆ ಹೆಚ್ಚಿನ ಕುತೂಹಲ ಯಾಕೆ ಅಂಥ ಅರ್ಥವಾಗುತ್ತಿಲ್ಲ?