ಕರ್ನಾಟಕದ ರಾಜಕಾರಣದ (Karnataka politics) ಇತಿಹಾಸದಲ್ಲೇ ತಮ್ಮ ವಿರುದ್ಧ FIR ದಾಖಲಾದ್ಮಲೆ ಇನ್ನೂ ಸಿಎಂ (Cm) ಸ್ಥಾನದಲ್ಲಿ ಮುಂದುವರೆದಿರೋದು ಸಿದ್ದರಾಮಯ್ಯ (Siddaramaiah) ಮಾತ್ರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R ashok) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಲ್ಲಿ ಈ ಬಗ್ಗೆ ಮಾತನಾಡಿದ ಅವರು ಈ ಹಿಂದೆ ಬಿ.ಎಸ್.ಯಡಿಯೂರಪ್ಪ (B 5 yediyurappa), ರಾಮಕೃಷ್ಣ ಹೆಗಡೆ(Ramakrishna hegde) ಅವರು ಆರೋಪ ಬಂದ ತಕ್ಷಣ ರಾಜೀನಾಮೆ ನೀಡಿ ನೈತಿಕತೆ ಮೆರೆದಿದ್ದಾರೆ. ಆದ್ರೆ ಸಿದ್ದರಾಮಯ್ಯ ಅದಕ್ಕೆ ತದ್ವಿರುದ್ಧ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ನೀವೇ ಅಪರಾಧಿ ಸ್ಥಾನದಲ್ಲಿ ಇದ್ದು, ನೀವೇ ತನಿಖೆ ಮಾಡಿಕೊಂಡ್ರೆ ಹೇಗೆ, ಇದಕ್ಕೆ ಬಂಡತನ ಅಂತಾರೆ ಎಂದು ಕಿಡಿಕಾರಿದ್ರು.