ಪ್ರತಿಧ್ವನಿ ಸುದ್ದಿ ಮಾಧ್ಯಮ ಜನದನಿ ಅಭಿಯಾನದಡಿ ಬೆಂಗಳೂರು ನಗರದ 198 ವಾರ್ಡ್‌ಗಳಲ್ಲಿ ವಾರ್ಡ್ ವಾಚ್ ನಡೆಸುತ್ತಿದ್ದು ಅದರ ಫಲವಾಗಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿರುವ ವಾರ್ಡ್-1 ಕೆಂಪೇಗೌಡ ವಾರ್ಡ್ ಅವ್ಯವಸ್ಥೆಗಳ ಆಗರ ಎಂದೇ ಹೇಳಬಹುದು ಈ ಬಗ್ಗೆ ಸಾರ್ವಜನಿಕರು ಏನೇಳುತ್ತಾರೆ ಎಂಬುದನ್ನು ನೋಡೋಣ ಬನ್ನಿ.