ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ.
ಬಂಧಿತ ಆರೋಪಿ ಪ್ರಜ್ಬಲ್ ರೇವಣ್ಣ ನಾಳೆ ಜೆಸಿಗಾ, ಪಿಸಿಗಾ?
ಸಂತ್ರಸ್ಥ ಮಹಿಳೆಯರ ಹೇಳಿಕೆ ಆಧಾರದ ಮೇಲೆ ಪ್ರಜ್ಬಲ್ ವಿಚಾರಣೆ.
ಬಳಿಕ ಮೆಡಿಕಲ್ ಚೆಕಪ್ ಹಾಗೂ ಸ್ಥಳಮಹಜರು ಮಾಡಲು ಕಸ್ಟಡಿಗೆ ಕೇಳಲಿರೋ ಎಸ್ಐಟಿ.
ಹಾಸನದ ಎಂಪಿ ನಿವಾಸ, ಹೊಳೆನರಸೀಪುರದ ರೇವಣ್ಣ ನಿವಾಸ, ಗನ್ನಿಕಡ ಫಾರ್ಮ್ ಹೌಸ್ , ಪಡವಲಹಿಪ್ಪೆ ಫಾರ್ಮ್ ಹೌಸ್ , ಬಸವನಗುಡಿಯ ನಿವಾಸದಲ್ಲಿ ಮಹಜರು ಪ್ರಕ್ರಿಯೆ ನಡೆಸಬೇಕಿದೆ.
ಸಂತ್ರಸ್ಥೆಯರು ದಾಖಲಿಸಿರುವ ಮೂರು ಪ್ರಕರಣಗಳ
ತನಿಖೆಗೆ ಅವಶ್ಯಕತೆಯ ಬಗ್ಗೆ ಕೋರ್ಟ್ ಗೆ ಮನವರಿಗೆ.
ಆರೋಪಿಯ ವಿರುದ್ದ ಗಂಭೀರ ಪ್ರಕರಣಗಳಿರೋದ್ರಿಂದ 14 ದಿನ ಕಸ್ಟಡಿಗೆ ಕೇಳಲಿರೋ ಎಸ್ಐಟಿ.
ಎಸ್ಐಟಿ ಮನವಿ ಪುರಸ್ಕರಿಸಿ ಬಹುತೇಕ ಎಸ್ಐಟಿ ಕಸ್ಟಡಿಗೆ ನೀಡೋ ಸಾಧ್ಯತೆ.
: ಪ್ರಜ್ವಲ್ 34 ದಿನಗಳ ನಂತರ ಮರಳಿದ ಪ್ರಜ್ವಲ್ ರೇವಣ್ಣ
ಪ್ರಜ್ವಲ್ ಮರಳುತ್ತಿದ್ದ ಬಂಧಿಸಿದ ಎಸ್.ಐ.ಟಿ ತಂಡ
ಇದೀಗ ಎಸ್.ಐ.ಟಿಯ ಅಸಲಿ ಟಾಸ್ಕ್ ಶುರು
ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗ್ತಿದ್ದಂತೆಯೇ ಬೇರೆ ಬೇರೆ ಆಯಾಮಗಳ ತನಿಖೆ ಸಿದ್ದತೆ
ಪ್ರಜ್ವಲ್ ರೇವಣ್ಣ ಟ್ರಾವೆಲ್ ಹಿಸ್ಟರಿ ಕೆದಕಲಿರುವ ಎಸ್ಐಟಿ..
ಪ್ರಜ್ವಲ್ ರೇವಣ್ಣ ಯಾವ ದೇಶದಿಂದ ಯಾವ ದೇಶಗಳಿಗೆ ಹಾರಿದ್ರು..?
ಯಾವ ಯಾವ ಕಡೆ ಓಡಾಡಿದ್ದಾರೆ.. ಪ್ರಜ್ವಲ್ ರೇವಣ್ಣಗೆ ಹೆಲ್ಪ್ ಮಾಡಿದ್ದು ಯಾರು..?
ಈ ಬಗ್ಗೆ ಇಂಚಿಂಚೂ ಪ್ರತೀ ಮಾಹಿತಿ ಕೂಡ ಕೆದಕಲಿರುವ ಎಸ್ಐಟಿ..
ಸಾಕ್ಷಿ ಸಮೇತ ಟ್ರಾವೆಲ್ ಹಿಸ್ಟರಿ ಮಾಹಿತಿ ಕೇಳಲಿರುವ ಎಸ್ಐಟಿ..
ಪ್ರಜ್ವಲ್ ರೇವಣ್ಣಗೆ ಶೆಲ್ಟರ್ ಕೊಟ್ಟೋರಿಗೂ ಶುರು ಆಗುತ್ತೆ ಕಾನೂನು ಕಂಟಕ
ಅಷ್ಟಕ್ಕೂ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ಯಾಕೆ..?
ಸಾಕ್ಷಿ ನಾಶಕ್ಕೆ ಏನಾದ್ರು ಪ್ರಜ್ವಲ್ ರೇವಣ್ಣ ಮುಂದಾಗಿದ್ರಾ..?
ಪ್ರಜ್ವಲ್ ರೇವಣ್ಣಗೆ ಇಷ್ಟು ದಿನ ಸಹಾಯ ಮಾಡಿದ್ದು ಯಾರು..?
ಈಗ ಬರ್ತೀನಿ ಎಂದಿರುವ ಪ್ರಜ್ವಲ್ ರೇವಣ್ಣ ಇಷ್ಟು ದಿನ ತಡ ಮಾಡಿದ್ಯಾಕೆ..?
ಈ ಬಗ್…
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನವಾಗ್ತ ಇದ್ದಂತೆ ಎಸ್ಐಟಿ ತನಿಖೆಗೆ ಸಿಕ್ಕಿದೆ ಅಶ್ವ ವೇಗ
ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ಥೆ ಸ್ಟೇಟ್ಮೆಂಟ್ ದಾಖಲಿಸಲಾಗಿದೆ
ಇದೀಗ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಬಂಧನವಾಗಿದೆ
ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ಎಸ್.ಐ.ಟಿಗೆ ಮಹತ್ವದ ಹಂತ
ಈ ಹಿನ್ನಲೆ ನ್ಯಾಯಾಲಯಕ್ಕೆಹಾಜರು ಪಡಿಸಿ ಕಸ್ಟಡಿಗೆ ಮನವಿ ಮಾಡಲಿರುವ ಎಸ್.ಐ.ಟಿ ಅಧಿಕಾರಿಗಳು
ಈ ಪ್ರಕರಣದಲ್ಲಿ ಸೂಕ್ತ ಕಾರಣ ನೀಡಿ ಕಸ್ಟಡಿಗೆ ಮನವಿ ಮಾಡಲಿರುವ ಎಸ್.ಐ.ಟಿ
ಪ್ರಕರಣ ಹೆಚ್ಚು ಗಂಭೀರತೆ ಇರೋದ್ರಿಂದ ಎಸ್.ಐ.ಟಿ ಅಧಿಕಾರಿಗಳ ವಶಕ್ಕೆ ನೀಡುವ ಸಾಧ್ಯತೆ…
ಪ್ರಜ್ವಲ್ ರೇವಣ್ಣ ನನ್ನು ಎಸ್.ಐ.ಟಿ ವಶಕ್ಕೆ ನೀಡಿದರೆ ಮುಂದೆ ಏನು….?
ಅಶ್ಲೀಲ ವಿಡಿಯೋ ಗಳನ್ನು ಮಾಡಲಾದ ಡಿವೈಜ್ ಅನ್ನು ಎಸ್.ಐ.ಟಿ ಅಧಿಕಾರಿಗಳು ಪತ್ತೆಹಚ್ಚಬೇಕಿದೆ
ಹೀಗಾಗಿ ಪ್ರಜ್ವಲ್ ರೇವಣ್ಣ ಬಳಿ ಇರುವ ಮೊಬೈಲ್‌ವಶಕ್ಕೆ ಪಡೆಯುತ್ತಾರೆ
ಮೊಬೈಲ್‌ಅನ್ನು ರಿಟ್ರೀವ್ ಮಾಡಲು ಕಳಿಸುತ್ತಾರೆ
ಮೊಬೈಲ್ ರೀಟ್ರಿವ್ ಜೊತೆಗೆ ಅಶ್ಲೀಲ ವಿಡಿಯೋ…
ಎಸ್ ಐ ಟಿ ಯಿಂದ ಪ್ರಜ್ವಲ್ ರೇವಣ್ಣ ಅರೆಸ್ಟ್ ಪ್ರಕರಣ..!
ಪ್ರಜ್ವಲ್ ರೇವಣ್ಣರನ್ನ ವಿಚಾರಣೆ ಮಾಡಲು ಎಸ್ಐಟಿ ತಯಾರಿ
ಎರಡು ಆಯಾಮಗಳಲ್ಲಿ ಪ್ರಜ್ವಲ್ ರೇವಣ್ಣರನ್ನ ವಿಚಾರಣೆಗೆ ಮಾಡಲಿರೋ ಎಸ್ಐಟಿ
ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಎರಡು ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ
ಒಂದು ತಪ್ಪು ಒಪ್ಕೊಳ್ಬೋದು. ಅಥವಾ ಮಾಡೇ ಇಲ್ಲ ಅಂತಾ ಆರೋಪ ತಳ್ಳಿ ಹಾಕಬಹುದು.
ಈ ಎರಡೂ ಆಯಾಮಗಳಲ್ಲೂ ತನಿಖೆಗೆ ಎಸ್ಐಟಿ ತಯಾರಿ.
ಹಾಗಾದ್ರೆ ಪ್ರಜ್ವಲ್ ರೇವಣ್ಣ ತನಿಖೆ ವೇಳೆ ತಪ್ಪೊಪ್ಪಿಕೊಂಡ್ರೆ ತನಿಖೆ ಹಾದಿಯೇ ಬದಲು.
ಪ್ರಜ್ವಲ್ ರೇವಣ್ಣ ತಪ್ಪೊಪ್ಪಿಕೊಂಡ್ರೆ ಎಸ್ಐಟಿ ತನಿಖೆ ಸಹಜ ಪ್ರಕ್ರಿಯೆ
ಆರೋಪಿತನ ಹೇಳಿಕೆ ದಾಖಲಿಸಿಕೊಂಡು ಸ್ಥಳ ಮಹಜರು
ಎಲ್ಲೆಲ್ಲಿ ಕೃತ್ಯ ಎಸಗಲಾಗಿದೆ ಅಲ್ಲೆಲ್ಲವೂ ಕರೆದೊಯ್ದು ಸ್ಥಳ ಮಹಜರು
ಎಂ ಪಿ ಗೆಸ್ಟ್ ಹೌಸ್, ಹೊಳೆನರಸೀಪುರದ ಫಾರ್ಮ್ ಹೌಸ್ ಸೇರಿ ಹಲವೆಡೆ ಪರಿಶೀಲನೆ
ಪ್ರಜ್ವಲ್ ರೇವಣ್ಣರನ್ನ ಕರೆದೊಯ್ದು ಮಹಜರು ನಡೆಸಲಿರೋ ಎಸ್ಐಟಿ
ಒಂದು ವೇಳೆ ತನಿಖೆ ವೇಳೆ ಆರೋಪ ತಳ್ಳಿ ಹಾಕಿದ್ರೆ ಸಂತ್ರಸ್ಥೆ ಹೇಳಿಕೆಗೆ ಪ್ರಾಮುಖ್ಯತೆ..!
…
ಪೊಲೀಸ್ ಕಸ್ಟಡಿ ಬಳಿಕ ಪ್ರಜ್ವಲ್ ಗೆ ಪುರುಷತ್ವ ಪರೀಕ್ಷೆ..!?
ಪ್ರಜ್ವಲ್ ಮೇಲೆ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ
ಸಾಕಷ್ಟು ಸಂತ್ರಸ್ತೆಯರು ಹೇಳಿಕೆ ದಾಖಲು ಮಾಡಿದ್ದಾರೆ
ಹೀಗಾಗಿ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಪ್ರಜ್ವಲ್ ಗೆ ಪುರುಷತ್ವ ಪರೀಕ್ಷೆ ನಡೆಸಲಿರುವ ಎಸ್ ಐ ಟಿ
ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗೆ ಪುರುಷತ್ವ ಪರೀಕ್ಷೆ ನಡೆಸಲಾಗುತ್ತೆ
ಲೈಂಗಿಕ ಕ್ರಿಯೆ ನಡೆಸಲು ಶಕ್ತನೊ ಅಶಕ್ತನೊ ಅಂತಾ ಡಾಕ್ಟರ್ ಪರೀಕ್ಷಿಸಿ ವರದಿ ನೀಡಬೇಕು
ಸರ್ಕಾರಿ ವೈದ್ಯರಿಂದ ಪ್ರಜ್ವಲ್ ಲೈಂಗಿಕ ಕ್ರಿಯೆ ನಡೆಸಲು ಸಶಕ್ತ ಅಂತಾ ವರದಿ ನೀಡಿದ್ರೆ ಕಷ್ಟ
ಹೀಗಾಗಿ ಪ್ರಜ್ವಲ್ ಗೆ ಪುರುಷತ್ವ ಪರೀಕ್ಷೆ ನಡೆಸಲಿರೊ ಎಸ್ ಐ ಟಿ
ತನಿಖಾ ಕಾಲಘಟ್ಟದಲ್ಲಿ ಚಾರ್ಜ್ ಶೀಟ್ ನಲ್ಲಿ ಪುರುಷತ್ವ ಪರೀಕ್ಷೆಯ ವರದಿ ಸೇರಿಸಲಿರೊ ಎಸ್ ಐ ಟಿ
ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣನದ್ದೂ ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ
ಎಸ್.ಐ.ಟಿಯಿಂದ ಬಂಧನವಾಗಿರುವ ಪ್ರಜ್ವಲ್ ರೇವಣ್ಣ
ಇಂದು ರೆಗ್ಯುಲರ್ ಜಾಮೀನ್ ಗೆ ಪ್ರಜ್ವಲ್ ಪರ ವಕೀಲರು ಅರ್ಜಿ ಸಲ್ಲಿಕೆ ಸಾಧ್ಯತೆ..
ಅರ್ಜಿ ಸಲ್ಲಿಕೆಯಾದ್ರೆ ಈ ಪ್ರಮುಖ ಅಂಶಗಳನ್ನ ಇಟ್ಟು ವಾದ ಮಂಡಿಸುವ ಸಾಧ್ಯತೆ
ಪ್ರಕರಣಕ್ಕೂ ಕಕ್ಷಿದಾರರಿಗೂ ಯಾವುದೇ ಸಂಬಂಧ ಇಲ್ಲ
ವಿಡಿಯೋದಲ್ಲಿ ತಿರುಚಲಾಗಿದೆ
ವಿಡಿಯೋ ಕ್ರಿಯೆಟ್ ಮಾಡಿ ತೆಜೋವಧೆ ಮಾಡ್ತಿದ್ದಾರೆ
ದುರುದ್ದೇಶಪೂರ್ವಕ FIR ದಾಖಲು ಮಾಡಲಾಗಿದೆ
ರಾಜಕೀಯ ದ್ವೇಷಕ್ಕೆ ಈ ಕೇಸ್ ಕ್ರಿಯೆಟ್ ಮಾಡಲಾಗಿದೆ
ಅನ್ಯಾಯ ಆಗಿದ್ದರೆ ಇಷ್ಟು ತಡವಾಗಿ ದೂರು ಸಲ್ಲಿಕೆ ಏಕೆ
ಈ ವಿಡಿಯೋ ವೈರಲ್ ಮಾಡಿದ ವ್ಯಕ್ತಿಯಿಂದ ಮಹಿಳೆಯರಿಗೆ ಅನ್ಯಾಯ
ಅಷ್ಟು ಮಂದಿ ಮಹಿಳೆಯರ ವಿಡಿಯೋ ಹರಿಬಿಟ್ಟು ಅನ್ಯಾಯ
ಯಾರೋ ಕ್ರಿಯೆಟ್ ಮಾಡಿ ಹರಿಬಿಟ್ಟಿರುವ ವಿಡಿಯೋಸ್
ಇದಕ್ಕೂ ಪ್ರಜ್ವಲ್ ಗೂ ಯಾವುದೇ ಸಂಬಂಧವಿಲ್ಲ
ಸುಳ್ಳು ಪ್ರಚಾರದಿಂದ ನಿಜವಾದ ಸಂತ್ರಸ್ತ ನಾನು ಎನ್ನಬಹುದು
ವಿಡಿಯೋ ಮೂಲ ಹುಡುಕಿ ಅವರ ವಿರುದ್ದ ತನಿಖೆಗೆ ಕೇಳಬಹುದು
ಸರ್ಕಾರ ಟಾಗೇಟ್ ಮಾಡಿ ಕಿರುಕುಳ ಆರೋಪ ಮಾಡಬಹುದು
ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮನವಿ ಮಾಡಬಹುದು
ಎಸ್ಐಟಿ ತನಿಖೆಯ ಕಾನೂನು ಮಾನ್ಯತೆ ಪ್ರಶ್ನಿಸಬಹುದು