ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಕುರಿತು ಪ್ರತಿಭಟನೆಯ ಪೋಸ್ಟರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಹಾಗಿದ್ದು ಡಿ ಗ್ರೂಪ್ ಸದಸ್ಯರು ಇದನ್ನು ಸುಳ್ಳು ಪೋಸ್ಟರ್ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯ ಪೋಸ್ಟರ್ ನಲ್ಲಿ ಕಾಂಗ್ರೇಸ್ ಸರ್ಕಾರ ಮತ್ತು ಡಿ.ಕೆ ಶಿವಕುಮಾರ್ ರವರ ಹೆಸರು ನಮೂದಿಸಿದ್ದು ದರ್ಶನ್ ಅಭಿಮಾನಿಗಳ ಸಂಘ ಇದೊಂದು ಸುಳ್ಳು ಸುದ್ದಿ ದರ್ಶನ್ ಅವರ ಹೆಸರಿಗೆ ಮತ್ತೊಂದು ಕಪ್ಪು ಚುಕ್ಕಿ ತರಲು ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಹೇಳಿದರು.