• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, June 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ: ಟೂರ್ನಿಯಿಂದ ಹೊರ ಬಿದ್ದ ಬಲಿಷ್ಠ ನ್ಯೂಜಿಲೆಂಡ್

ಪ್ರತಿಧ್ವನಿ by ಪ್ರತಿಧ್ವನಿ
June 14, 2024
in ಕ್ರೀಡೆ
0
ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ: ಟೂರ್ನಿಯಿಂದ ಹೊರ ಬಿದ್ದ ಬಲಿಷ್ಠ ನ್ಯೂಜಿಲೆಂಡ್
Share on WhatsAppShare on FacebookShare on Telegram

ಮಾಜಿ ಚಾಂಪಿಯನ್ ಹಾಗೂ ಬಲಿಷ್ಠ ನ್ಯೂಜಿಲೆಂಡ್ ತಂಡ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಿಂದಲೇ ಹೊರ ಬಿದ್ದಿದೆ.

ADVERTISEMENT

ಈಗಾಗಲೇ ಶ್ರೀಲಂಕಾ ತಂಡ ವಿಶ್ವಕಪ್‌ನಿಂದ ಈಗಾಗಲೇ ಹೊರಬಿದ್ದಿತ್ತು. ಇದರ ಬೆನ್ನಲ್ಲಿಯೇ ಬಲಿಷ್ಠ ನ್ಯೂಜಿಲೆಂಡ್ ಹೆಸರು ಸೇರಿದೆ. ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಕೇವಲ 2 ಪಂದ್ಯಗಳನ್ನಾಡಿದ್ದು, ಎರಡರಲ್ಲಿಯೂ ಸೋಲು ಕಂಡಿದೆ. ಈ ಸೋಲೇ ಗ್ರೂಪ್ ಹಂತದಿಂದ ಹೊರ ಬೀಳುವಂತೆ ಮಾಡಿದೆ.

ಕಿವೀಸ್ ಪಡೆ ಇನ್ನೂ 2 ಪಂದ್ಯಗಳನ್ನು ಆಡಬೇಕಿದೆ. ಆದರೆ ಸೂಪರ್-8 ತಲುಪುವ ತಂಡದ ಎಲ್ಲಾ ದಾರಿಗಳು ಈಗಾಗಲೇ ಮುಚ್ಚಿವೆ. ನ್ಯೂಜಿಲೆಂಡ್ ತಂಡದಲ್ಲಿ ಹಲವು ಅನುಭವಿ ಆಟಗಾರರಿದ್ದರೂ, ಇಡೀ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತು. ಇಲ್ಲಿಯವರೆಗೆ, 5 ತಂಡಗಳು ಸೂಪರ್-8 ರಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿವೆ.
ಭಾರತದೊಂದಿಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಮುಂದಿನ ಹಂತ ತಲುಪಿವೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಕಿವೀಸ್ ತಂಡ ಇದೇ ಮೊದಲ ಬಾರಿಗೆ ಗುಂಪು ಹಂತದಿಂದ ಹೊರಗುಳಿದಿದೆ.

1987 ರ ನಂತರ ನ್ಯೂಜಿಲೆಂಡ್ ತಂಡವು ಇದೇ ಮೊದಲ ಬಾರಿಗೆ ಐಸಿಸಿ ವೈಟ್ ಬಾಲ್ ಪಂದ್ಯಾವಳಿಯಲ್ಲಿ ಗುಂಪು ಹಂತದಿಂದಲೇ ನಿರ್ಗಮಿಸಿದ ಬೇಡದ ದಾಖಲೆಯನ್ನು ನ್ಯೂಜಿಲೆಂಡ್ ತಂಡ ಬರೆದಿದೆ. 1987 ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಗುಂಪು ಹಂತದಿಂದಲೇ ಹೊರಬಿದ್ದಿತ್ತು. ನ್ಯೂಜಿಲೆಂಡ್ ತಂಡ ಮೊದಲ ಪಂದ್ಯವನ್ನು ಅಪ್ಘಾನಿಸ್ತಾನ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ 15.2 ಓವರ್‌ಗಳಲ್ಲಿ 75 ರನ್‌ ಗಳಿಗೆ ಆಲ್ ಔಟಾಗಿ 84 ರನ್‌ಗಳಿಂದಸೋತಿತ್ತು. ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 149 ರನ್ ಗುರಿ ಬೆನ್ನಟ್ಟಿದ ಕಿವೀಸ್ 9 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಸೋಲು ಕಂಡಿತು. ಸಿ ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಈ ಗುಂಪಿನಿಂದ ಸೂಪರ್-8ಗೆ ಅರ್ಹತೆ ಪಡೆದಿವೆ.

Tags: ICCnewzealandWorldCup
Previous Post

ದರ್ಶನ್​ಗೆ ರಾಜಾತಿಥ್ಯ ಕೊಡ್ತಿರೋ ಆರೋಪ.. ಸಿದ್ರಾಮಯ್ಯ ಏನಂದ್ರು?

Next Post

ಕೈ ಮುಗಿದು ಮೋದಿ ಸ್ವಾಗತಿಸಿದ ಇಟಲಿ ಪ್ರಧಾನಿ

Related Posts

Shreyanka Patil: ಟಿ20 ವಿಶ್ವಕಪ್‌ ಪಂದ್ಯಗಳಿಂದ ಕನ್ನಡತಿ ಶ್ರೇಯಾಂಕ ಪಾಟೀಲ್ ಔಟ್‌: ಕಾರಣವೇನು..?
Top Story

Shreyanka Patil: ಟಿ20 ವಿಶ್ವಕಪ್‌ ಪಂದ್ಯಗಳಿಂದ ಕನ್ನಡತಿ ಶ್ರೇಯಾಂಕ ಪಾಟೀಲ್ ಔಟ್‌: ಕಾರಣವೇನು..?

by ಪ್ರತಿಧ್ವನಿ
June 19, 2026
0

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 2026ರ ಮಹಿಳಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಎದುರಾಳಿಗೆ ಸೋಲುಣಿಸಿ ಮುನ್ನುಗ್ಗುತ್ತಿರುವ ಭಾರತ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಪ್ರಮುಖ ಆಲ್‌ರೌಂಡರ್ ಹಾಗೂ ಕರ್ನಾಟಕದ...

Read moreDetails
FIFA ವಿಶ್ವಕಪ್ 2026: ಬಾಬಾ ವಂಗಾ ಭವಿಷ್ಯವಾಣಿ ಸತ್ಯವೇ? ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳು ಯಾವುವು?

FIFA ವಿಶ್ವಕಪ್ 2026: ಬಾಬಾ ವಂಗಾ ಭವಿಷ್ಯವಾಣಿ ಸತ್ಯವೇ? ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳು ಯಾವುವು?

June 19, 2026
ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

June 18, 2026
ಫಿಫಾ ವಿಶ್ವಕಪ್ ವೇದಿಕೆಗೆ ಏರಿದ ಕ್ಯುರಾಸಾವೋ! ಪುಟ್ಟ ದೇಶದ ದೊಡ್ಡ ಕನಸಿನ ಕಥೆ

ಫಿಫಾ ವಿಶ್ವಕಪ್ ವೇದಿಕೆಗೆ ಏರಿದ ಕ್ಯುರಾಸಾವೋ! ಪುಟ್ಟ ದೇಶದ ದೊಡ್ಡ ಕನಸಿನ ಕಥೆ

June 18, 2026
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

June 16, 2026
Next Post
ಕೈ ಮುಗಿದು ಮೋದಿ ಸ್ವಾಗತಿಸಿದ ಇಟಲಿ ಪ್ರಧಾನಿ

ಕೈ ಮುಗಿದು ಮೋದಿ ಸ್ವಾಗತಿಸಿದ ಇಟಲಿ ಪ್ರಧಾನಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada