• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೊಲೆಯತ್ನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಜೀಪ್ ವಶ.

ಪ್ರತಿಧ್ವನಿ by ಪ್ರತಿಧ್ವನಿ
December 30, 2024
in Top Story, ಇತರೆ / Others, ಕರ್ನಾಟಕ
0
ಕೊಲೆಯತ್ನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಜೀಪ್ ವಶ.
Share on WhatsAppShare on FacebookShare on Telegram

ತುಮಕೂರಿನ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್ಸಾಯಿಕುಮಾರ್ ಅಲಿಯಾಸ್ ಕುಣಿಗಲ್ ಸೂರಿ ವಿರುದ್ಧ ದೂರು ದಾಖಲುಕೊಲೆ ಪ್ರಕರಣ ಒಂದರ ಜಡ್ಜ್ಮೆಂಟ್ಗಾಗಿ ಕೋರ್ಟ್ಗೆ ಬಂದಿದ್ದ ಸೂರಿಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವನ ಹತ್ಯೆ ಮಾಡಿದ್ದ ಸೂರಿ.

ADVERTISEMENT

ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವನ ಹತ್ಯೆ ಮಾಡಿದ್ದ ಸೂರಿಕುಣಿಗಲ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಸಾಯಿಕುಮಾರ್ ಅಲಿಯಾಸ್ ಸೂರಿಜಡ್ಜ್ ಮೆಂಟ್ ಜನವರಿಗೆ ಪೋಸ್ಟ್ ಪೋನ್ ಅದ ಹಿನ್ನಲ್ಲೆ ಅಣ್ಣನ ಜೊತೆ ಗಲಾಟೆಕೊಲೆ ಪ್ರಕರಣದಲ್ಲಿ ಸೂರಿಯ ಅಣ್ಣ ಕೂಡ ಆರೋಪಿಯಾಗಿದ್ದಾನೆಕೋರ್ಟ್ ಮುಗಿಸಿ ಹೊರಬರುವಾಗ ಅಣ್ಣನ ಜೊತೆ ಗಲಾಟೆಗೆ ಇಳಿದ ಸೂರಿ.

ತನ್ನ ತಾಯಿಯ ಎದುರಲ್ಲೆ ಕೋರ್ಟ್ನ ಹೊರಗೆ ರಸ್ತೆಯಲ್ಲಿ ಚಾಕು ಇರಿತ’ಚಾಕು ಇರಿದು ಅಣ್ಣನ ಹತ್ಯೆ ಮಾಡಲು ಯತ್ನಸಿದ ಕುಣಿಗಲ್ ಸೂರಿಬಿಂಡಿಗನವಿಲೇ ಪೊಲೀಸ್ ಠಾಣೆಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಮಂಡ್ಯದಿಂದ ಸೂರಿಯನ್ನ ಹಿಂಡಲಗ ಜೈಲಿಗೆ ಶಿಫ್ಟ್ ಮಾಡಲಾಗಿತ್ತುಹಿಂಡಲಗ ಜೈಲಿನಲ್ಲಿ ಲೇಡಿ ಪೊಲೀಸ್ ಅಧಿಕಾರಿಯ ಜೊತೆಗೆ ಸ್ನೇಹಕೊಲೆ ಆರೋಪಿಯ ಜೊತೆ ಕೈ ಜೋಡಿಸಿದ ಲೇಡಿ ಇನ್ಸಪೆಕ್ಟರ್ಕೊಲೆ ಪ್ರಕರಣದಲ್ಲಿ ಹಿಂಡಲಗ ಜೈಲು ಸೇರಿದ್ದ ರೌಡಿಶೀಟರ್.

ಕೆಲಸ ಮಾಡುತ್ತಲೇ ಕೊಲೆ ಆರೋಪಿಯ ಜೊತೆ ನಂಟು ಬೆಳೆಸಿರುವ ಲೇಡಿಬೆಳಗಾವಿ ಹಿಂಡಲಗ ಜೈಲಿನಲ್ಲಿದ್ದಾಗಲೇ ಒಬ್ಬರಿಗೊಬ್ಬರ ಪರಿಚಯವಂತೆ’ಕೆಎಸ್ಐಎಸ್ಎಫ್ ವಿಭಾಗದ ಮಹಿಳಾ ಅಧಿಕಾರಿಯ ಜೊತೆ ಸಂಪರ್ಕಹಿಂಡಲಗ ಜೈಲಿನಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಅಧಿಕಾರಿಇದೀಗ ಅಲ್ಲಿಂದ ಬೆಳಗಾವಿ ಏರ್ಪೂರ್ಟ್ ನ ಭದ್ರತಾ ವಿಭಾಗಕ್ಕೆ ವರ್ಗಾವಣೆಖಾಕಿ ಹಾಕಿಕೊಂಡೆ ಕೊಲೆ ಆರೋಪಿಯ ಜೊತೆ ಚಾಟಿಂಗ್ ಕಾಲಿಂಗ್ ಅಂತೆಅಣ್ಣನ ಕೊಲೆಯತ್ನ ಪ್ರಕರಣದಲ್ಲಿ ಜೈಲು ಸೇರಿರುವ ಕುಣಿಗಲ್ ಸೂರಿ.

ತುಮಕೂರು ಪೊಲೀಸರು ವಶ ಪಡಿಸಿಕೊಂಡಿರುವ ಜೀಪ್ ಲೇಡಿ ಪೊಲೀಸರದ್ದೆಹಾಗಿದ್ರೇ ಕೊಲೆ ಆರೋಪಿಯ ಜೊತೆ ಲೇಡಿ ಅಧಿಕಾರಿಗೆ ಏನು ಸಂಬಂಧ..?ಲೇಡಿ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿರುವ ಜೀಪ್ ಕೊಲೆ ಆರೋಪಿಗೆ ಹೇಗೆ ಬಂತು..?ಲೇಡಿ ಪೊಲೀಸ್ ಅಧಿಕಾರಿಯ ಕುಮ್ಮಕ್ಕಿ ನಿಂದಲೇ ಕೊಲೆ ಆರೋಪಿ ದರ್ಬಾರ್.

Tags: case has been registeredcity police station of TumkurFile a complaint againstKSISF DivisionMandyaMurder CasePolice officer's jeep seizedSaikumar alias Kunigal Suri
Previous Post

ರಾಜಭವನದ ಅಂಗಳಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್, ಸಿಟಿ ರವಿ ಪ್ರಕರಣದ ಚೆಂಡು!

Next Post

ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ವರೆಗೆ ಸಂಜು ವೆಡ್ಸ್ ಗೀತಾ ಕಥೆ..

Related Posts

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*
Top Story

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

by ಪ್ರತಿಧ್ವನಿ
August 29, 2026
0

*ಬೆಂಗಳೂರು, ಆಗಸ್ಟ್ 29, 2026*: ಪಿಎಂ ಇ-ಡ್ರೈವ್ ಯೋಜನೆಯಡಿ ರಾಜ್ಯದ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಆವರಣಗಳಲ್ಲಿ ಲಭ್ಯವಿರುವ ಸೂಕ್ತ ಸ್ಥಳಗಳನ್ನು ಬಳಸಿಕೊಂಡು ಸಾರ್ವಜನಿಕ...

Read moreDetails
ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

August 29, 2026
ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

August 29, 2026
‘ಹಣ ಕೊಟ್ಟರೆ ಜೈಲಿನಲ್ಲಿ ರಾಜಾತಿಥ್ಯ’! ಮಂಡ್ಯ ಕಾರಾಗೃಹದ ಪತ್ರದಲ್ಲಿ ಗಂಭೀರ ಆರೋಪ

‘ಹಣ ಕೊಟ್ಟರೆ ಜೈಲಿನಲ್ಲಿ ರಾಜಾತಿಥ್ಯ’! ಮಂಡ್ಯ ಕಾರಾಗೃಹದ ಪತ್ರದಲ್ಲಿ ಗಂಭೀರ ಆರೋಪ

August 29, 2026
ರೋಗಿಗಳ ಜೀವದ ಜೊತೆ ಚೆಲ್ಲಾಟವೇ? ರಾಜ್ಯದಲ್ಲಿ 98 ಕಳಪೆ ಔಷಧ ಪತ್ತೆ

ರೋಗಿಗಳ ಜೀವದ ಜೊತೆ ಚೆಲ್ಲಾಟವೇ? ರಾಜ್ಯದಲ್ಲಿ 98 ಕಳಪೆ ಔಷಧ ಪತ್ತೆ

August 29, 2026
Next Post
ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ವರೆಗೆ ಸಂಜು ವೆಡ್ಸ್ ಗೀತಾ ಕಥೆ..

ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ವರೆಗೆ ಸಂಜು ವೆಡ್ಸ್ ಗೀತಾ ಕಥೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada