ಕನ್ನಡಿಗರ ಮೇಲೆ ಭಾಷೆಯ ವಿಚಾರವಾಗಿ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಲೇ ಇರುತ್ತದೆ. ಮೂರು ದಿನಗಳ ಹಿಂದಷ್ಟೇ ನಗರದ ಗೀತಂ ಕಾಲೇಜಿನಲ್ಲಿ ಆಂಧ್ರ ಮೂಲದ ವಿದ್ಯಾರ್ಥಿಗಳು ಕರ್ನಾಟಕ ಮೂಲದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಪುಂಡಾಟಿಕೆ ಮೆರೆದಿದ್ದಾರೆ ಘಟನೆ ಮಸುವ ಮೊದಲೇ ಆಂಧ್ರಪ್ರದೇಶದ ಪೊಲೀಸರು ತಿರುಪತಿಗೆ ತೆರಳುವ ವೇಳೆ ಸಗುವ ಟೋಲ್ನಲ್ಲಿ ಕರ್ನಾಟಕದಿಂದ ಬರುವ ಗಾಡಿಗಳ ಮೇಲೆ ಇರುವ ಸ್ಟಿಕರ್ಗಳನ್ನು ತೆಗೆಯಲು ಸೂಚಿಸುತ್ತಿದ್ದಾರೆ. ಇಲ್ಲವಾದಲ್ಲಿ ಅಂತಹ ಪ್ರಯಾಣಿಕರನ್ನು ಪ್ರಯಾಣ ಮುಂದುವರೆಸಲು ಬಿಡುತ್ತಿಲ್ಲ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರು ಪೊಲೀಸ್ ಅಧಿಕಾರಿಗಳ ನಡೆಗೆ ಉರಿದು ಬೀಳುತ್ತಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳದನದಲ್ಲಿ ಚಲುವರಾಯಸ್ವಾಮಿ, ಸ್ಟೆಪ್ಸ್..!
https://youtu.be/ga7KfPkdXPU
Read moreDetails