• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಾಳೆ ಮತ್ತೊಮ್ಮೆ ಬೆಂಗಳೂರಿನಲ್ಲಿ ಮೋದಿ ಮೇನಿಯಾ : 23 ರಸ್ತೆಗಳು ಸಾರ್ವಜನಿಕ ಸಂಚಾರಕ್ಕೆ ಬಂದ್

ಪ್ರತಿಧ್ವನಿ by ಪ್ರತಿಧ್ವನಿ
May 6, 2023
in ಕರ್ನಾಟಕ, ರಾಜಕೀಯ
0
ಪ್ರಧಾನಿ ಮೋದಿ ಬೆಂಗಳೂರು ರೋಡ್​ ಶೋ ಸಮಯ ಮರು ನಿಗದಿ
Share on WhatsAppShare on FacebookShare on Telegram

ಬೆಂಗಳೂರು : ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಎರಡನೇ ರೋಡ್​ ಶೋ ನಡೆಸಲಿದ್ದಾರೆ. ನೀಟ್​ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನಾಳೆ ಬೆಳಗ್ಗೆ 10 ರಿಂದ 11:30ರವರೆಗೆ ರೋಡ್​ ಶೋ ನಡೆಯಲಿದೆ. ನಗರದ 23 ರಸ್ತೆಗಳಲ್ಲಿ ಮೋದಿ ಸಂಚರಿಸಲಿದ್ದಾರೆ.

ADVERTISEMENT


ನಾಳೆ ಪ್ರಧಾನಿ ಮೋದಿ ಸಂಚರಿಸಲಿರುವ ರಸ್ತೆಗಳಿಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಇರಲಿದೆ. ಭಾನುವಾರ ನಿರ್ಬಂಧ ಇರುವ ರಸ್ತೆಗಳ ಹೆಸರುಗಳು ಈ ಕೆಳಗಿದೆ:


ರಾಜಭವನ ರಸ್ತೆ
ಮೇಖ್ರಿ ಸರ್ಕಲ್
ರೇಸ್​​ಕೋರ್ಸ್ ರಸ್ತೆ
ಟಿ ಚೌಡಯ್ಯ ರಸ್ತೆ
ರಮಣಮಹರ್ಷಿ ರಸ್ತೆ
ಹಳೆ ವಿಮಾನನಿಲ್ದಾಣ ರಸ್ತೆ
ಸುರಂಜನ್​ದಾಸ್ ರಸ್ತೆ
ಎಂಜಿ ರಸ್ತೆ
ಬ್ರಿಗೇಡ್ ರಸ್ತೆ
ರೇಸ್​​ಕೋರ್ಸ್ ರಸ್ತೆ
ಟಿ ಚೌಡಯ್ಯ ರಸ್ತೆ
ರಮಣಮಹರ್ಷಿ ರಸ್ತೆ
ಜಗದೀಶ ನಗರ ಕ್ರಾಸ್ ರಸ್ತೆ
ಜೆಬಿ ನಗರ ಮುಖ್ಯ ರಸ್ತೆ
ಬಿಇಎಂಎಲ್ ಜಂಕ್ಷನ್
ನ್ಯೂ ತಿಪ್ಪಸಂದ್ರ ಮಾರ್ಕೆಟ್ ರಸ್ತೆ
80 ಅಡಿ ರಸ್ತೆ ಇಂದಿರಾನಗರ
ನ್ಯೂ ತಿಪ್ಪಸಂದ್ರ ರಸ್ತೆ
12ನೇ ಮುಖ್ಯ ರಸ್ತೆ 100 ಅಡಿ ರಸ್ತೆ, ಇಂದಿರಾ ನಗರ, ಕಾವೇರಿ ಸ್ಕೂಲ್
ಸಿಎಂಎಚ್ ರಸ್ತೆ
17ನೇ ಕ್ರಾಸ್, ಆದರ್ಶ ಜಂಕ್ಷನ್
ಹಲಸೂರು ಮೆಟ್ರೋ ಸ್ಟೇಷನ್
ಟ್ರಿನಿಟಿ ಜಂಕ್ಷನ್​

Tags: BangaloreNEET ExamPM Modi 2nd Road ShowPM Modi Road ShowPublic Traffic Shutdownನೀಟ್​ ಪರೀಕ್ಷೆಪ್ರಧಾನಿ ಮೋದಿ 2ನೇ ರೋಡ್​ ಶೋಪ್ರಧಾನಿ ಮೋದಿ ರೋಡ್​ ಶೋಬೆಂಗಳೂರುಸಾರ್ವಜನಿಕ ಸಂಚಾರ ಬಂದ್​
Previous Post

ಟ್ರೋಲಿಗರ ವಿರುದ್ಧ ಕೆಂಡಾಮಂಡಲರಾದ ಹ್ಯಾಟ್ರಿಕ್​ ಹೀರೋ ಶಿವಣ್ಣ

Next Post

ನಾ ಮಾಡಿರುವ ಕೆಲಸಕ್ಕಿಂತ ನಿಮ್ಮ ಪ್ರೀತಿ ವಿಶ್ವಾಸ ದೊಡ್ಡದಿದೆ : ಸಿಎಂ ಬೊಮ್ಮಾಯಿ

Related Posts

500 KPS ಶಾಲೆಗಳ ಅಭಿವೃದ್ಧಿಗೆ  1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ
Top Story

500 KPS ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

by ಪ್ರತಿಧ್ವನಿ
August 21, 2026
0

ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಇಂದು ಮಹತ್ವದ ದಿನ. ರಾಜ್ಯದಲ್ಲಿನ 500 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ (KPS)ಗಳಾಗಿ ಅಭಿವೃದ್ಧಿಪಡಿಸಲು 1,750 ಕೋಟಿ ರೂ.ಗಳ ನೆರವು...

Read moreDetails
ರೇಷನ್ ಕಾರ್ಡ್ ಇ-ಕೆವೈಸಿಗೆ ತಾತ್ಕಾಲಿಕ ಬ್ರೇಕ್: ಮತ್ತೆ ಯಾವಾಗ ಆರಂಭ?

ರೇಷನ್ ಕಾರ್ಡ್ ಇ-ಕೆವೈಸಿಗೆ ತಾತ್ಕಾಲಿಕ ಬ್ರೇಕ್: ಮತ್ತೆ ಯಾವಾಗ ಆರಂಭ?

August 21, 2026
ವಿರೋಧ ಪಕ್ಷದವರಿಗೆ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ- ಸಿಎಂ ಡಿ.ಕೆ ಶಿವಕುಮಾರ್

ವಿರೋಧ ಪಕ್ಷದವರಿಗೆ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ- ಸಿಎಂ ಡಿ.ಕೆ ಶಿವಕುಮಾರ್

August 21, 2026
ಈ ವಿಚಾರಕ್ಕೆ ಬಿಜೆಪಿ ಶಾಸಕರು ಸದನದಿಂದ ಪಲಾಯನ: ಬಿ.ಕೆ ಹರಿಪ್ರಸಾದ್

ಈ ವಿಚಾರಕ್ಕೆ ಬಿಜೆಪಿ ಶಾಸಕರು ಸದನದಿಂದ ಪಲಾಯನ: ಬಿ.ಕೆ ಹರಿಪ್ರಸಾದ್

August 21, 2026
ಬಿಜೆಪಿಗೆ ಜನರ ಸಮಸ್ಯೆಗಳಿಗಿಂತ ತನ್ನ ಪ್ರತಿಷ್ಠೆಯೇ ಹೆಚ್ಚು: ಮಧು ಬಂಗಾರಪ್ಪ ಆಕ್ರೋಶ

ಬಿಜೆಪಿಗೆ ಜನರ ಸಮಸ್ಯೆಗಳಿಗಿಂತ ತನ್ನ ಪ್ರತಿಷ್ಠೆಯೇ ಹೆಚ್ಚು: ಮಧು ಬಂಗಾರಪ್ಪ ಆಕ್ರೋಶ

August 21, 2026
Next Post
ಬಿಜೆಪಿ ಅಭ್ಯರ್ಥಿ ಆಡಿಯೋ ವೈರಲ್​ : ಈ ಸಂಬಂಧ ತನಿಖೆ ನಡೆಸುತ್ತೇವೆಂದ ಸಿಎಂ ಬೊಮ್ಮಾಯಿ

ನಾ ಮಾಡಿರುವ ಕೆಲಸಕ್ಕಿಂತ ನಿಮ್ಮ ಪ್ರೀತಿ ವಿಶ್ವಾಸ ದೊಡ್ಡದಿದೆ : ಸಿಎಂ ಬೊಮ್ಮಾಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada