• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪೀರಿಯಡ್ಸ್ ಸಮಯದಲ್ಲಿ ಕಾಡುವ ಹೊಟ್ಟೆ ನೋವಿಗೆ ಇಲ್ಲಿದೆ ಸೂಪರ್ ಟಿಪ್ಸ್

ಪ್ರತಿಧ್ವನಿ by ಪ್ರತಿಧ್ವನಿ
April 7, 2024
in Top Story, ವಿಶೇಷ
0
ಪೀರಿಯಡ್ಸ್ ಸಮಯದಲ್ಲಿ ಕಾಡುವ ಹೊಟ್ಟೆ ನೋವಿಗೆ ಇಲ್ಲಿದೆ ಸೂಪರ್ ಟಿಪ್ಸ್
Share on WhatsAppShare on FacebookShare on Telegram

ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವಂತದ್ದು ಸಹಜ. ಅದು ಕೂಡ ಹೊಟ್ಟೆ ಕೆಳಭಾಗದಲ್ಲಿ ಅಥವಾ ಕಿಬ್ಬೊಟ್ಟೆಯಲ್ಲಿ ನೋವು ಇರುತ್ತದೆ ..ಈ ನೋವು  ಪ್ರತಿಯೊಬ್ಬರಿಗೂ ಇರುತ್ತೆ . ಆದರೆ ಕೆಲವರಿಗೆ ಆ ನೋವಿನ ತೀವ್ರತೆ ಹೆಚ್ಚಿರುತ್ತೆ ಒಂದಿಷ್ಟು ಹೆಣ್ಣು ಮಕ್ಕಳಿಗೆ ಮೊದಲೆರಡು ದಿನಗಳಲ್ಲಿ ಮಾತ್ರ ನೋವು ಕಾಣಿಸಿಕೊಳ್ಳುತ್ತದೆ ಆದರೆ ಕೆಲವರಿಗೆ ಐದು ದಿನಗಳ ಕಾಲ ನೋವಿರುವಂಥದ್ದು ಕೂಡ ಇದೆ..

ADVERTISEMENT

ಆದ್ರೆ ಹೆಣ್ಣು ಮಕ್ಕಳು ನೋವನ್ನ ತಡೆದುಕೊಳ್ಳಲಾಗದೆ ಮಾತ್ರೆಗಳನ್ನು ಸೇವನೆ ಮಾಡ್ತಾರೆ. ಆದರೆ ಮಾತ್ರೆಗಳನ್ನ ತೊಗೊಳೋದ್ರಿಂದ ಮುಂದಿನ ದಿನಗಳಲ್ಲಿ ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ. ಹಾಗೂ ಹಾರ್ಮೋನ್ ಇಂಬಾಲೆನ್ಸ್ ಆಗುವಂತಹ ಚಾನ್ಸಸ್ ಕೂಡ ಇರುತ್ತದೆ..ನೈಸರ್ಗಿಕವಾಗಿ ಹಾಗೂ ಮನೆಯಲ್ಲಿಯೇ ಮುಟ್ಟಿನ ನೋವಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದರ ಡೀಟೇಲ್ಸ್ ಇಲ್ಲಿದೆ..

ಎಳನೀರು

ಮುಟ್ಟಿನ ಸಮಯದಲ್ಲಿ ಎಳನೀರನ್ನು ಕುಡಿಯುವುದು ಉತ್ತಮ . ಎಳನೀರಿನಲ್ಲಿ ಪೋಷಕಾಂಶಗಳು , ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶ ಜಾಸ್ತಿ ಇರೋದ್ರಿಂದ ನೋವಿನ ನಿವಾರಣೆಗೆ ಸಹಾಯವಾಗುತ್ತದೆ.. ಪಿರಿಯಡ್ಸ್ ಡಿಲೆ  ಹಾಗೂ ಮೆನ್ಸ್ಟ್ರಲ್ ಬ್ಲಡ್  ಕ್ಲಾಟ್ ನಿವಾರಣೆಗೂ ಕೂಡ ಎಳನೀರು ಸಹಕಾರಿ.. ಹಾಗಾಗಿ ಪಿರೇಡ್ಸ್ ಸಂದರ್ಭದಲ್ಲಿ ದಿನಕ್ಕೊಂದು ಎಳನೀರನ್ನು ಕುಡಿಯುವಂಥದ್ದು ಉತ್ತಮ.

ಮೆಂತ್ಯ 

ಮೆಂತ್ಯೆಯಲ್ಲಿ ಉರಿಯುತದ ಗುಣಲಕ್ಷಣಗಳು ಹೆಚ್ಚಿದ್ದು ಇದು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ ಮುಟ್ಟಿನ ಸಂಬಂಧಿತ ಬೇರೆ ಸಮಸ್ಯೆಗಳನ್ನ ನಿವಾರಣೆ ಮಾಡಲು ಸಹಾಯಕಾರಿ ..ಮೆಂತೆಯಲ್ಲಿ ಆಲ್ಕಲಾಯ್ಡ್ ಗಳ ಅಂಶ ಇರೋದ್ರಿಂದ ಇದು ನೋವನ್ನ ನಿವಾರಿಸುತ್ತದೆ ಎಂದು ಸಾಕಷ್ಟು ಸಂಶೋಧನೆಗಳು ಕೂಡ ತಿಳಿಸಿಕೊತ್ತಿವೆ ಹಾಗೆ ಈ  ಸಮಯದಲ್ಲಿ ಆಗುವಂತಹ ಆಯಾಸ , ವಾಕರಿಕೆ ಎಲ್ಲವನ್ನೂ ಕಡಿಮೆ ಮಾಡುತ್ತದೆ. ಮೆಂತ್ಯ ಅನ್ನ ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುವುದು ಉಪಕಾರಿ.

ಮುಟ್ಟಿದರೆ ಮುನಿ 

ಇದನ್ನ ಟಚ್ ಮಿ ನಾಟ್ ಗಿಡ ಅಂತಾನೂ ಹೇಳ್ತಾರೆ ಇದು ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುತ್ತೆ. ಈ ಗಿಡದ ಎಲೆಗಳನ್ನ ಹಾಗೂ ಬೇರನ್ನ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಹೊಟ್ಟೆ ನೋವು ಬೇಗನೆ ಕಡಿಮೆ ಆಗುತ್ತೆ ..

ಇದೆಲ್ಲದರ ಜೊತೆಗೆ ಬೆಚ್ಚಗಿನ ನೀರನ್ನು ಹೆಚ್ಚಾಗಿ ಕುಡಿಬೇಕು . ಇದರಿಂದ ಹೊಟ್ಟೆ ನೋವು ಕಡಿಮೆಯತ್ತೆ ಹಾಗೂ ಬ್ಲಡ್ ಫ್ಲೋ ಕೂಡ ಪ್ರಾಪರ್ ಆಗಿರುತ್ತೆ..

Tags: ಎಳನೀರುಕ್ರಾಂಪ್ಪಿರಿಯಡ್ಸ್ಸುಸ್ತುಹರ್ಟ್ಹೊಟ್ಟೆನೋವು
Previous Post

ಹೊಸಬರ ಎಲ್ಟು ಮುತ್ತಾ ಟೈಟಲ್ ಪೋಸ್ಟರ್ ರಿಲೀಸ್ !ಎಲ್ಟು ಮುತ್ತಾ’ನಿಗೆ ಜೊತೆಯಾದ ಹೊಂಬಾಳೆಯ ಶೈಲಜಾ ವಿಜಯ್ ಕಿರಗಂದೂರು

Next Post

ಕಾಂಗ್ರೆಸ್ ಹುಟ್ಟಿದ್ದೇ ಸುಳ್ಳಿನಿಂದ: ಬಸವರಾಜ ಬೊಮ್ಮಾಯಿ ! ಸಿಎಂಗೆ ಸೋಲಿನ ಕಾಡ್ತಿದೆ ಎಂದ ಬಸವರಾಜ ಬೊಮ್ಮಾಯಿ

Related Posts

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ
Top Story

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

by ಪ್ರತಿಧ್ವನಿ
August 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ( ಜಂತರ್‌ ಮಂತರ್‌ನಲ್ಲಿ ಮೊಳಗಿದ  ಪ್ರಕ್ಷುಬ್ಧ ಭಾರತದ ದನಿಗಳು- ಲೇಖನದ ಮುಂದುವರೆದ ಭಾಗ ) ಭಾರತದ ಸಂವಿಧಾನ...

Read moreDetails
ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

August 12, 2026
ಮೋಹನ್ ಭಾಗವತ್ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಮೋಹನ್ ಭಾಗವತ್ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ನಿಂದ ಪ್ರತಿಭಟನೆ

August 12, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ  ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

August 12, 2026
Next Post
ಕಾಂಗ್ರೆಸ್ ಹುಟ್ಟಿದ್ದೇ ಸುಳ್ಳಿನಿಂದ: ಬಸವರಾಜ ಬೊಮ್ಮಾಯಿ ! ಸಿಎಂಗೆ ಸೋಲಿನ ಕಾಡ್ತಿದೆ ಎಂದ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಹುಟ್ಟಿದ್ದೇ ಸುಳ್ಳಿನಿಂದ: ಬಸವರಾಜ ಬೊಮ್ಮಾಯಿ ! ಸಿಎಂಗೆ ಸೋಲಿನ ಕಾಡ್ತಿದೆ ಎಂದ ಬಸವರಾಜ ಬೊಮ್ಮಾಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada