ಬಾನೆತ್ತರದಿಂದ ಪ್ರತಿಮೆಯಿದ್ದ ಜಾಗದಲ್ಲಿ ಈಗ ಕಾಣ್ತಾ ಇರೋದು ಅವಶೇಷ ಮಾತ್ರ ಈ ದೃಶ್ಯ ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಪ್ರತಿಮೆಯಿದ್ದ ಜಾಗದಲ್ಲಿ ಈಗ ಉಳಿದಿರೋದು ಕೇವಲ ಅವಶೇಷ ಇನ್ನು
ಟಾರ್ಪಲ್ ನಿಂದ ಮುಚ್ಚಿದ್ದ ಪ್ರತಿಮೆ ಇದೀಗ ನಾಪತ್ತೆಯಾಗಿದೆ
ರಹಸ್ಯವಾಗಿ ಪ್ರತಿಮೆ ತೆರವುಗೊಳಿಸಿ ಬುದ್ಧಿವಂತಿಕೆ ಮೆರೆದಿದ್ದು ಯಾವ ಪುರಾಷಾರ್ತಕ್ಕೆ ಸೃಷ್ಟಿಕರ್ತ.. ಅದೆಷ್ಟೋ ಜನರ ಆರಾಧ್ಯ ಶಕ್ತಿಗೆ ಇದೆಂಥಾ ದುಸ್ಥಿತಿ,
ಅರ್ಧ ಅಸಲಿ ಅರ್ಧ ನಕಲಿಯಲ್ಲ ಪೂರ್ತಿ ಪ್ರತಿಮೆಯೇ ಫೇಕ್ ಆಗಿದೆ ಇನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ನಕಲಿ ಪ್ರತಿಮೆಯ ಅಸಲಿ ಚಿತ್ರಣ, ಜನರ ಆಕ್ರೋಶಕ್ಕೆ ಕಾರಣವಾಗಿದೆ
ಪಿ ಒ ಪಿ ಯಿಂದ ನಿರ್ಮಾಣವಾಗಿತ್ತಾ ಪ್ರತಿಮೆಯ ಮೇಲ್ಬಾಗ..?
ಪಿ ಒ ಪಿ ಯಿಂದ ನಿರ್ಮಾಣವಾಗಿತ್ತಾ ಪ್ರತಿಮೆಯ ಮೇಲ್ಬಾಗ ಎಂಬ ಅನುಮಾನ ಮೂಡಿದೆ ಇದಕ್ಕೆ ಬಾನೆತ್ತರದಿಂದ ಡ್ರೋನ್ ಚಿತ್ರಣ ಪುಷ್ಟಿ ನೀಡಿದೆ.

ಗ್ಲಾಸ್ ಫೈಬರ್ ಹಾಗೂ ಪಿ ಒ ಪಿಯಿಂದ ಪ್ರತಿಮೆ ನಿರ್ಮಾಣವಾಗಿದೆ ಜನರ ಭಾವನೆ ಜೊತೆ ಚೆಲ್ಲಾಟವಾಡಿದವರ ವಿರುದ್ಧ ಕ್ರಮವಿಲ್ವಾ..? ಪರಶುರಾಮನ ಹೆಸರಿನಲ್ಲಿ ಮಂಕು ಬೂದಿ ಎರಚಿದವರಿಗೆ ಶಿಕ್ಷೆ ಏನು..? ಎಂದು ಆಕ್ರೋಶ ವ್ಯಕ್ತವಾಗಿದೆ.