ಬೆಳಗಾವಿ ಜಿಲ್ಲೆ ಕುಡಚಿ ತಾಲ್ಲೂಕಿನಲ್ಲಿರುವ ಹಾರೊಗೇರಿಯ ಶ್ರೀ ಚನ್ನ ವೃಷಬೇಂದ್ರ ಲೀಲಾ ಮಠದಲ್ಲಿ ನಡೆದ ಶಿವರಾತ್ರಿ ಸಪ್ತಾಹ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಪಿ.ರಾಜೀವ್ ಭಾಗಿಯಾಗಿ ಭಕ್ತರೊಂದಿಗೆ ಶಿವನಾಮ ಸ್ಮರಣೆಯನ್ನು ಮಾಡಿದ್ದಾರೆ. ಈ ವೇಳೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.