ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಬ್ಬರಿಸಿದ ಭಾರತ.
2007 ರ ಬಳಿಕ ಎರಡನೇ ಬಾರಿ ಟಿ ಟ್ವೆಂಟಿ ಪಟ್ಟ ಪಡೆದ ಭಾರತ
2013ರಲ್ಲಿ ಧೋನಿ ನಾಯಕತ್ವದ ಭಾರತ ತಂಡ ಐಸಿಸಿ ಟ್ರೋಫಿ ಗೆದ್ದಿತ್ತು

ರಾಹುಲ್ ದ್ರಾವಿಡ್ ಗೆ ಐಸಿಸಿ ಟ್ರೋಫಿಯ ಗೆಲುವಿನ ಉಡುಗೊರೆ ಕೊಟ್ಟ ಟೀಮ್ ಇಂಡಿಯಾ
ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯ ಹಾಗೂ ಬೂಮ್ರ
ಫೈನಲ್ ಪಂದ್ಯದಲ್ಲಿ ವಿರಾಟ ಪ್ರದರ್ಶನ ನೀಡಿದ ಕಿಂಗ್ ಕೊಹ್ಲಿ
17 ವರ್ಷದ ನಂತರ ಭಾರತಕ್ಕೆ ವಿಶ್ವ ಚಾಂಪಿಯನ್ ಪಟ್ಟವನ್ನು ತಂದುಕೊಟ್ಟ ರೋಹಿತ್ ಶರ್ಮ
ಹರಿಣಗಳ ವಿರುದ್ಧ ವಿಶ್ವ ಸಮರ ಗೆದ್ದ ಬ್ಲೂ ಬಾಯ್ಸ್
ಭಾರತಕ್ಕೆ 7ರನ್ ಗಳ ರೋಚಕ ಜಯ..







