ಪ್ರಿಯಾಂಕ್ ಖರ್ಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್ ವಿಚಾರ ಸಿಎಂ, ಡಿಸಿಎಂ ಹೇಳಿದ್ರು ಅದನ್ನು ಎಐಸಿಸಿ ಅಧ್ಯಕ್ಷರು ಪುನರ್ ಉಚ್ಚಾರ ಮಾಡಿದ್ದಾರೆ
ನಮ್ಮ ನಮ್ಮ ವಿವೇಚನೆ ಬಳಸಿ ಮಾತಾಡಬೇಕು ಮಾತಿನಿಂದ ಪಕ್ಷಕ್ಕೆಹಾನಿ ಆಗುತ್ತೆ ನಾವು ಯೋಚನೆ ಮಾಡಿ ಮಾತನಾಡ ಬೇಕು ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಮಾತಿನ ಸೂಕ್ಷ್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕುಮಾತಿನ ಸೂಕ್ಷ್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಗಾದೆಇದೆ ಯಾವ ಎಐಸಿಸಿ ಅಧ್ಯಕ್ಷರು ರಾಹುಲ್ ಗಾಂಧಿ ಏನ್ ಸಿಎಂ, ಡಿಸಿಎಂ ಖರ್ಗೆ ಸಾಹೆಬ್ರು ಸಂದೇಶ ಕೊಟ್ಟಿದ್ಧಾರೆಮಾಡ್ತಾರೆ ಎನ್ನುವುದು ಸರಿಯಲ್ಲ ಆ ಸೂಚನೆ ಮೇರೆಗೆ ನಾವು ಕೆಲಸ ಮಾಡಬೇಕು
ಪ್ರಿಯಾಂಕ್ ಖರ್ಗೆ
ದಲಿತ ನಾಯಕರ ಡಿನ್ನರ್ ಸಭೆ ವಿಚಾರ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಡಿನ್ನರ್ ಪಾರ್ಟಿ ಅಲ್ಲ ಅದು ನಾವು ಸೇರಲೇ ಬಾರದಾ..? ರಾಜಕಾರಣಿಗಳು ಸ್ನೇಹಿತರು ಯಾವಾಗಲೂ ಸಭೆ ಸೇರುವುದರಲ್ಲಿ ತಪ್ಪಿಲ್ಲಹೈಕಮಾಂಡ್ ಸೇರಬೇಡಿ ಅಂತ ಹೇಳಲ್ಲಸೇರ್ತಿವಿ
ವಿಧಾನಸೌಧದಲ್ಲೇ ಸಭೆ ನಡೆಸಬಹುದು ಎಂಬ ಬಿಜೆಪಿಯ ನಾಯಕರ ವ್ಯಂಗ್ಯ ವಿಚಾರ ಕ್ಯಾಬಿನೆಟ್ ನಲ್ಲಿ ಎಲ್ಲರಿಗೂ ಅವಕಾಶ ಇದೆಯಾ..? ಬಿಜೆಪಿಗೆ ಸಾಮಾನ್ಯ ಪ್ರಜ್ಞೆ ಇದೆಯಾ..? ಮೊದಲು ಕಾಂಗ್ರೆಸ್ ಬಗ್ಗೆ ಮಾತಾಡೋದು ನಿಲ್ಸಿ ಸಂಕ್ರಾಂತಿ ಆದ್ಮೇಲೆ ವಿಜಯೇಂದ್ರ ಬದಲಾವಣೆ ಆಗ್ತಾರೆ ಅಂತ ಅವ್ರೇ ಅಧಿಕೃತವಾಗಿ ಹೇಳ್ತಿದ್ದಾರೆ ನಮ್ದು ಪಕ್ಷವನ್ನು ಸಕ್ರಿಯಗೊಳಿಸುವ ಬಗ್ಗೆ ಚರ್ಚೆ ಅಷ್ಟೇ ಬಿಜೆಪಿಯಲ್ಲಿ ಯಾವ ರೀತಿ ನಾಶ ಮಾಡಬೇಕು..?
ಬಿಜೆಪಿಯಲ್ಲಿ ಯಾವ ರೀತಿ ನಾಶ ಮಾಡಬೇಕು..? ಯಾರ ನಾಯಕತ್ವದಲ್ಲಿ ನಾಶ ಮಾಡಬೇಕು ಚರ್ಚೆ ಮಾಡ್ತಾರೆ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ
ಬಿಜೆಪಿ ನಾಯಕರ ವಿರುದ್ಧ ಅಕ್ರೋಶ
ಪ್ರಿಯಾಂಕ್ ಖರ್ಗೆ
ಇಡಿ, ಮುಡಾ ಹಗರಣದ ಬಗ್ಗೆ ಮಾಹಿತಿ ನೀಡಿದ ವಿಚಾರ
ಐಟಿ ಇಡಿ ತನಿಖೆ ಮಾಡಿ ಅಂತಾನೆ ಹೇಳಿದ್ದೇವೆ
ಕಳೆದ ಹತ್ತು ಹದಿನೈದು ವರ್ಷಗಳಿಂದ ನಗರಾಭಿವೃದ್ಧಿಯಲಿ ಏನ್ ನಡೆದಿದೆ..?
ಏನ್ ನಡೀತಿದೆ..?
ಅದನ್ನು ತನಿಖೆ ಮಾಡಲು ಹೇಳಿದ್ದೇವೆ
ಬಿಜೆಪಿಯವರು ಮುಡಾ ಕೇಸ್ ನಲ್ಲಿ ಎಷ್ಟು ಆಳಕ್ಕೆ ಹೋಗ್ತಾರೋ ಅದು ಅವರಿಗೆ ಅವಮಾನ ಆಗಲಿದೆ
ಅವರೇ ಮೂಗು ಕೊಯ್ದು ಕೊಳ್ಳುತ್ತಾರೆ
ಎಲ್ಲವೂ ಕಾನೂನಿನ ಪ್ರಕಾರವೇ ಆಗಲಿದೆ
ಕಾನೂನು ಬಾಹಿರ ಆಗಿದ್ರೆ, ಅವರು ಮೆಂಬರ್ಸ್ ಇದ್ರಲ್ವಾ..?
ಬಿಜೆಪಿ, ಜೆಡಿಎಸ್ ಅವರು ಮೆಂಬರ್ಸ್ ಇದ್ರಲ್ವಾ..?
ಅವರು ಕಾಲದಲ್ಲಿ ಏನಾಗಿದೆ ಅಂತ ಜನರಿಗೆ ಗೊತ್ತಾಗಲಿ
ಸಿಎಂ ಅವರೇ ಹೇಳಿದ್ದಾರೆ
ಯಾವುದೇ ತನಿಖೆಗೆ ಅಡ್ಡಿಪಡಿಸಲ್ಲ ಅಂತ ಹೇಳಿದ್ದಾರೆ
ಐಟಿ, ಇಡಿ ರಾಜ್ಯಪಾಲರ ಕಚೇರಿ ಯಾರನ್ನಾದರೂ ಕರೆಸಿ
ಬಿಜೆಪಿ ವಿರುದ್ಧ ಪ್ರಿಯಾಂಕ್ ವಾಗ್ದಾಳಿ