• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಜೈಲಿನಲ್ಲಿ ಅಕ್ರಮಗಳಿಗೆ ಬ್ರೇಕ್‌ ಹಾಕಿದ ನೂತನ ಅಧೀಕ್ಷಕರು..!!

ಪ್ರತಿಧ್ವನಿ by ಪ್ರತಿಧ್ವನಿ
November 15, 2025
in ಇತರೆ / Others
0
ಜೈಲಿನಲ್ಲಿ ಅಕ್ರಮಗಳಿಗೆ ಬ್ರೇಕ್‌ ಹಾಕಿದ ನೂತನ ಅಧೀಕ್ಷಕರು..!!
Share on WhatsAppShare on FacebookShare on Telegram

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್ ಸಂಬಂಧ ಅಮಾನತು ಆಗಿದ್ದ ಮುಖ್ಯ ಜೈಲು ಅಧೀಕ್ಷಕರ ಜಾಗಕ್ಕೆ ತಾತ್ಕಾಲಿಕವಾಗಿ IPS ಅಧಿಕಾರಿ ಅಂಶುಕುಮಾರ್ (IPS Officer Amshukumar) ನೇಮಕ ಮಾಡಲಾಗಿದೆ‌̤

ADVERTISEMENT

ಅಂಶುಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಜೈಲಿನಲ್ಲಿ ಕೆಲ ಬದಲಾವಣೆ ತಂದಿದ್ದಾರೆ. ಈಗಾಗಲೇ ಜೈಲಿನ ಬಗ್ಗೆ ಅನೇಕ ಆರೋಪಗಳಿದ್ದು, ಮುಂದೆ ಜೈಲಿನಲ್ಲಿ ಅಕ್ರಮ ಎಸಗಿದ್ರ ಅಮಾನತು ಮಾಡುವುದಾಗಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಜೈಲಿನಲ್ಲಿ ಬೀಡಿ, ಸಿಗರೇಟ್ ಬಂದ್ ಮಾಡಲಾಗಿದ್ದು, ಜೈಲು‌ ಕೊಠಡಿಗಳಲ್ಲಿ ಸೊಳ್ಳೆ ಬರುತ್ತೆ ಅಂತಾ ಹಾಕಲಾಗಿದ್ದ ಕರ್ಟನ್ ತೆಗೆಯಲಾಗಿದೆ‌. ಯಾಕೆಂದ್ರೆ ಅದೇ ಕರ್ಟನ್ ಮರೆಯಲ್ಲಿ ಮೊಬೈಲ್ ಚಾರ್ಜ್, ಬೀಡಿ, ಸಿಗರೇಟ್ ಇಡುತ್ತಿದ್ದರು. ಹಾಗಾಗಿ ಪ್ರತಿ ಆರೋಪಿ ಹೊರಗಿನಿಂದ ಜೈಲು ಸಿಬ್ಬಂದಿಗೆ ಕಾಣುವಂತೆ ಕರ್ಟನ್ ತೆರವು ಮಾಡಲಾಗಿದೆ.

N. Chaluvaraya Swamy on HD Kumaraswamy : ಕುಮಾರಸ್ವಾಮಿ ಏನೇ ಹೇಳಲಿ..ನಾನಂತೂ ರೈತರ ಪರ ಇರ್ತೀನಿ.!#pratidhvani

ಇದರ ಜೊತೆಗೆ ಕೊಠಡಿಗಳಲ್ಲಿ ಅನಧಿಕೃತವಾಗಿ ಇಡಲಾಗಿದ್ದ ಎಲೆಕ್ಟ್ರಿಕ್ ಸ್ಟೌ ಗಳನ್ನ ತೆರವು ಮಾಡಲು ಅಂಶು ಕುಮಾರ್ ಸೂಚನೆ‌ ಕೊಟ್ಟಿದ್ದಾರೆ. ಹಾಗೆ ಕೊಠಡಿಗಳಲ್ಲಿ ನೀಡಲಾಗಿರುವ ಟಿವಿಗಳಲ್ಲಿ ನಿಯಮಾನುಸಾರ ನೀಡಬರಬಹುದಾದ ಚಾನಲ್ ಗಳು ಮಾತ್ರ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಜೈಲು ಮುಖ್ಯ ಅಧೀಕ್ಷಕ ಅಂಶು ಕುಮಾರ್ ಜೈಲು ಸುಧಾರಣೆಗೆ ಮುಂದಾಗಿದ್ದಾರೆ.

DK Shivakumar :  ಯಾವ ನವೆಂಬರ್​ ಕ್ರಾಂತಿಯೂ ಆಗೋದಿಲ್ಲ: ಡಿ.ಕೆ.ಶಿ #pratidhvani

 

Tags: Anshu kumardarshan in parappana agrahara jailjail scandal bengaluru
Previous Post

ಬಂಟ್ವಾಳದಲ್ಲಿ ಸರ್ಕಲ್​ಗೆ ಡಿಕ್ಕಿಯಾದ ಕಾರು: ಮೂವರು ಸಾ**

Next Post

ಜಮ್ಮು-ಕಾಶ್ಮೀರದ ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ: 9 ಮಂದಿ ಸಾ**

Related Posts

BJP VS CJP
Top Story

BJPಗೆ ಪ್ರಶ್ನೆ = ದೇಶದ್ರೋಹಿ? : ರೈತರ ನಂತರ CJP ಕೂಡ ತುಕ್ಡೆ ತುಕ್ಡೆ ಗ್ಯಾಂಗ್? ಹತಾಶರಾದ ಕೇಸರಿ ನಾಯಕರು..!

by ಪ್ರತಿಧ್ವನಿ
July 1, 2026
0

ಪ್ರತಿಧ್ವನಿ ನ್ಯೂಸ್‌ ವಿಶೇಷ ವರದಿ.. ಬೆಂಗಳೂರು : ದೇಶದಲ್ಲಿ ಈಗಾಗಲೇ ದೆಹಲಿಯ ರೈತ ಹೋರಾಟ 383 ದಿನಗಳ (13 ತಿಂಗಳು) ಕಾಲ ನಿರಂತರವಾಗಿ ನಡೆಯುವ ಮೂಲಕ ಇತಿಹಾಸದ...

Read moreDetails
ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

May 1, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

March 4, 2026
ಪೋಕ್ಸೋ ಕೇಸ್‌ ದಾಖಲು : ಮಲ್ಲಿಕಾರ್ಜುನ ಮುತ್ಯಾ ಫಸ್ಟ್‌ ರಿಯಾಕ್ಷನ್‌ ಏನು..?

ಪೋಕ್ಸೋ ಕೇಸ್‌ ದಾಖಲು : ಮಲ್ಲಿಕಾರ್ಜುನ ಮುತ್ಯಾ ಫಸ್ಟ್‌ ರಿಯಾಕ್ಷನ್‌ ಏನು..?

February 26, 2026
Next Post
ಜಮ್ಮು-ಕಾಶ್ಮೀರದ ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ: 9 ಮಂದಿ ಸಾ**

ಜಮ್ಮು-ಕಾಶ್ಮೀರದ ಪೊಲೀಸ್‌ ಠಾಣೆಯಲ್ಲಿ ಭೀಕರ ಸ್ಫೋಟ: 9 ಮಂದಿ ಸಾ**

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada