• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, November 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BBMP: ಪಿಜಿ ಹಾಗು ಗೆಸ್ಟ್‌ ಹೌಸ್‌ಗಳಿಗೆ ಹೊಸ ಮಾರ್ಗಸೂಚನೆ..

ಕೃಷ್ಣ ಮಣಿ by ಕೃಷ್ಣ ಮಣಿ
August 9, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಶೇಷ
0
Share on WhatsAppShare on FacebookShare on Telegram

ಬೆಂಗಳೂರು ಪಿಜಿಗಳಿಗೆ ಮಾರ್ಗಸೂಚಿ ನಿಗದಿ ಮಾಡಿದೆ ಬಿಬಿಎಂಪಿ. ಪಿಜಿಗಳಲ್ಲಿನ ಭದ್ರತೆ ಹಾಗೂ ಸುರಕ್ಷತೆ ಬಗ್ಗೆ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ಹಾಗೂ ಹೊಸ ಪಿಜಿಗಳಿಗೆ ಗೈಡ್ ಲೈನ್ಸ್ ಜಾರಿ ಮಾಡಿದೆ ಪಾಲಿಕೆ. ಪೇಯಿಂಗ್ ಗೆಸ್ಟ್‌ ಹೌಸ್‌ಗಳ ಎಲ್ಲಾ ಗೇಟ್‌ಗಳಲ್ಲಿ CCTV ಕಡ್ಡಾಯ ಮಾಡಲಾಗಿದೆ.

ADVERTISEMENT

ಪ್ರತಿ CCTV ಕ್ಯಾಮೆರಾದ ವಿಡಿಯೋ ಫುಟೇಜ್‌ಗಳನ್ನು 90 ದಿನಗಳವರೆಗೆ ಸೇವ್ ಮಾಡಬೇಕು. ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪೇಯಿಂಗ್ ಗೆಸ್ಟ್‌ಹೌಸ್‌ಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿ ನೀಡಬೇಕು. ಪಿಜಿಯಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯ ಒದಗಿಸಬೇಕು ಎಂದಿದ್ದಾರೆ.

ಪಿಜಿಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇರಬೇಕು. ಪ್ರತಿಯೊಬ್ಬ ವಾಸಿಗೆ 135 LPCD ನೀರಿನ ಲಭ್ಯತೆ ಖಚಿತ ಪಡಿಸಿಕೊಳ್ಳಬೇಕು. ಪಿಜಿಗಳ ಅಡುಗೆ ಮನೆಗಳಿಗೆ ಕಡ್ಡಾಯವಾಗಿ FSSAI ಪರವಾನಿಗೆ ಪಡೆದಿರಬೇಕು. ಮಾಲೀಕರು ಪಿಜಿಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಟ ಓರ್ವ ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ನಿಯೋಜಿಸಬೇಕು ಎನ್ನಲಾಗಿದೆ.

ಅಗ್ನಿ ದುರಂತ ನಡೆಯದಂತೆ ಪಿಜಿ ಮಾಲೀಕರು ಮುನ್ನಚರಿಕೆ ಕ್ರಮ ವಹಿಸಬೇಕು. ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಹೌಸ್‌ ಕಟ್ಟಡದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ – 1533 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ – 101 ಫಲಕವನ್ನು ಪ್ರದರ್ಶನ ಮಾಡಬೇಕು.

ಪೇಯಿಂಗ್ ಗೆಸ್ಟ್‌ ಹೌಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ First Aid Kits ಆಳವಡಿಸಿಬೇಕು. ಪೇಯಿಂಗ್ ಗೆಸ್ಟ್‌ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

ಕೃಷ್ಣಮಣಿ

Tags: BBMPBBMP Rulescc cameraCongress GovtGents PGGuest HouseLadies PGPG
Previous Post

ಸಿಎಂ ಮನೆಗೆ ಹೋಗುವ ಕಾಲ ಹತ್ತಿರ : ಬಿಎಸ್ವೈ

Next Post

ಕಾರ್ಪೋರೇಟ್ ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಿಎಸ್ ಆರ್ ಹಣ ವಿನಿಯೋಗಿಸಲಿ – ಸಚಿವ ದಿನೇಶ್ ಗುಂಡೂರಾವ್

Related Posts

ರಾಹುಲ್ ಗಾಂಧಿ ಬಾಲ್ಯದ ನೆನಪಿಗೆ ಅಪಹಾಸ್ಯವೇಕೆ? ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆಗಳ ವಿರುದ್ಧ ಸುಜಾ ಜಾರ್ಜ್ ಅಸಮಾಧಾನ
ರಾಜಕೀಯ

ರಾಹುಲ್ ಗಾಂಧಿ ಬಾಲ್ಯದ ನೆನಪಿಗೆ ಅಪಹಾಸ್ಯವೇಕೆ? ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆಗಳ ವಿರುದ್ಧ ಸುಜಾ ಜಾರ್ಜ್ ಅಸಮಾಧಾನ

by Shivakumar
November 17, 2026
0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಬಾಲ್ಯದ ನೆನಪೊಂದನ್ನು ಹಂಚಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ವ್ಯಂಗ್ಯ ಮತ್ತು ಅಪಹಾಸ್ಯದ ಪ್ರತಿಕ್ರಿಯೆಗಳ ವಿರುದ್ಧ ಸುಜಾ ಜಾರ್ಜ್ ತೀವ್ರ ಅಸಮಾಧಾನ...

Read moreDetails
Earn Rs 5 Lakh from Interest Alone: ​​Secure Your Future by Opening This Post Office Account

ಬಡ್ಡಿಯಿಂದಲೇ 5 ಲಕ್ಷ ರೂ. ಆದಾಯ: ಈ ಪೋಸ್ಟ್ ಆಫೀಸ್ ಖಾತೆ ತೆರೆದರೆ ನಿಮ್ಮ ಭವಿಷ್ಯ ಭದ್ರ

November 17, 2026
₹10,000 crore for the reconstruction of rural roads across all districts in the state: CM D.K. Shivakumar grants approval

ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ರಸ್ತೆಗಳ ಪುನರ್ ನಿರ್ಮಾಣಕ್ಕೆ ₹10,000 ಕೋಟಿ ರೂ. : ಸಿಎಂ ಡಿ.ಕೆ. ಶಿವಕುಮಾರ್ ಅನುಮೋದನೆ

November 17, 2026
Significant move by the RBI: Licenses of 63 financial companies cancelled at once! What is the reason?

RBI ಮಹತ್ವದ ನಿರ್ಧಾರ: ಒಂದೇ ಬಾರಿಗೆ 63 ಹಣಕಾಸು ಕಂಪನಿಗಳ ಲೈಸೆನ್ಸ್ ರದ್ದು! ಕಾರಣವೇನು?

November 17, 2026
No conflict with the Centre, but we will knock on the doors of the Supreme Court for our rights: Minister Eshwar Khandre

ಕೇಂದ್ರದೊಂದಿಗೆ ಸಂಘರ್ಷವಿಲ್ಲ, ಆದರೆ ಹಕ್ಕಿಗಾಗಿ ಸುಪ್ರೀಂಕೋರ್ಟ್ ಕದ ತಟ್ಟಲಿದ್ದೇವೆ: ಸಚಿವ ಈಶ್ವರ ಖಂಡ್ರೆ

November 17, 2026
Next Post

ಕಾರ್ಪೋರೇಟ್ ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಿಎಸ್ ಆರ್ ಹಣ ವಿನಿಯೋಗಿಸಲಿ - ಸಚಿವ ದಿನೇಶ್ ಗುಂಡೂರಾವ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada