• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉಗುರುಗಳನ್ನು ಉದ್ದವಾಗಿ ಬೆಳೆಸುವುದರಿಂದ ಏನೆಲ್ಲಾ ಸೈಡ್ ಎಫೆಕ್ಟ್ಸ್ ಇದೆ ಗೊತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
August 27, 2024
in Top Story, ಸೌಂದರ್ಯ
0
ಉಗುರುಗಳನ್ನು ಉದ್ದವಾಗಿ ಬೆಳೆಸುವುದರಿಂದ ಏನೆಲ್ಲಾ ಸೈಡ್ ಎಫೆಕ್ಟ್ಸ್ ಇದೆ ಗೊತ್ತಾ?
Share on WhatsAppShare on FacebookShare on Telegram

ಉಗುರನ್ನ ಬೆಳೆಸುವುದಂದ್ರೆ ತುಂಬಾ ಜನಕ್ಕೆ ಇಷ್ಟವಿರುತ್ತದೆ ಅದನ್ನು ಕೂಡ ಹೆಣ್ಣು ಮಕ್ಕಳಿಗೆ ಉದ್ಧವಾದ ಉಗ್ರನ ಬೆಳೆಸಿ ಚಂದವಾಗಿ ನೇಲ್ಪಾಲಿಷನ್ನ ಹಚ್ಚುವುದಂದ್ರೆ ತುಂಬಾನೇ ಇಷ್ಟ ಇನ್ನು ಕೆಲವರು ಗಂಡುಮಕ್ಕಳು ಕೂಡ ಉಗ್ರನ ಉದ್ದವಾಗಿ ಬಳಸ್ತಾರೆ.

ADVERTISEMENT

ಆದರೆ ಉಗುರು ಉದ್ದವಾಗಿ ಬೆಳೆದರೆ ನೋಡಲು ಚಂದ ಅನ್ಸಿದ್ರೂ ಕೂಡ, ಆರೋಗ್ಯಕ್ಕೆ ಅದರಿಂದ ಎಫೆಕ್ಟ್ಸ್ ತುಂಬಾನೇ ಇರುತ್ತದೆ. ಹಾಗಾದ್ರೆ ಏನೆಲ್ಲಾ ತೊಂದ್ರೆಗಳನ್ನ ಈ ಉಗುರಿನಿಂದ ಅನುಭವಿಸಬೇಕಾಗುತ್ತದೆ ಅನ್ನುವುದರ ಮಾಹಿತಿ ಇಲ್ಲದೆ ನೋಡಿ.

ಫಂಗಲ್ ಇನ್ಫೆಕ್ಷನ್

ಉಗುರನ್ನ ಉದ್ದವಾಗಿ ಬೆಳೆಸಿ , ನಾವು ಯಾವುದಾದರೂ ಕೆಲಸವನ್ನು ಮಾಡುವಾಗ ಅಥವಾ ನೀರಿನ ಮುಟ್ಟಿದಾಗ ಅದರ ತೇವಾಂಶವು ಉಗುರು ಅಡಿಯಲ್ಲಿ ಹಾಗೆ ಉಳಿದು. ಅದರಿಂದ ಶಿಲೀಂಧ್ರ ಉತ್ಪತ್ತಿಯಾಗುತ್ತವೆ. ಆರೋಗ್ಯಕ್ಕೆ ಒಳ್ಳೆಯದಲ್ಲ.

ಬ್ಯಾಕ್ಟೀರಿಯಲ್ ಇನ್ಫೆಕ್ಷನ್

ಫಂಗಸ್ ಅಥವಾ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಕೇಳೋದಕ್ಕೆ ಒಂದು ಆದ್ರೂ ಸ್ವಲ್ಪ ಡಿಫರೆನ್ಸ್ ಇರುತ್ತದೆ. ಉದ್ದವಾದ ಉಗುರುಗಳನ್ನ ಬೆಳೆಸುವುದರಿಂದ ಬ್ಯಾಕ್ಟೀರಿಯಾ ಗಳು ಇದರಲ್ಲಿ ಆಶ್ರಯಿಸಬಹುದು ಪರೋನಿಚಿಯಾ ಸೋಂಕುಲಗಳಿಗೆ ಕಾರಣವಾಗುತ್ತದೆ.

ಉಗುರು ಹಾನಿ

ಉದ್ದವಾದ ಉಗುರುಗಳನ್ನ ಬೆಳೆಸುವುದರಿಂದ ಕೆಲವೊಮ್ಮೆ ಗೊತ್ತು ಗೊತ್ತಿಲ್ಲದೆಯೋ ಅವು ಮುರಿದು ಹೋಗುತ್ತವೆ ಅಥವಾ ಡ್ಯಾಮೇಜಸ್ ಆಗಿಬಿಡುವ ಸಾಧ್ಯತೆಗಳು ಹೆಚ್ಚಿರುತ್ತದೆ ಇದರಿಂದ ಬೆರಳುಗಳಿಗೆ ನೋವು ಆಗುತ್ತದೆ.

ನೈರ್ಮಲ್ಯ ಸಮಸ್ಯೆಗಳು

ಉದ್ದವಾದ ಉಗುರುಗಳ ಅಡಿಯಲ್ಲಿ ಕೊಳಕು ಬ್ಯಾಕ್ಟೀರಿಯಾ ಗಳು ಮತ್ತು ಇತರೆ ಸೂಕ್ಷ್ಮ ಜೀವಿಗಳು ಇರುವ ಸಾಧ್ಯತೆಗಳಿವೆ. ಹಾಗಾಗಿ ಉಗುರುಗಳನ್ನ ಟ್ರಿಮ್ ಮಾಡುವುದು ಒಳ್ಳೆಯ ಅಭ್ಯಾಸ ಇದರಿಂದ ಹೈಜಿನ್ ಕಾಪಾಡಿಕೊಳ್ಳಬಹುದು.

ಉದ್ದವಾದ ಉಗುರು, ಬೆರಳು ನೋವಿನ ಸಾಧ್ಯತೆ ಹೆಚ್ಚಿಸುತ್ತದೆ. ಕೆಲವರಿಗೆ ಉಗುರು ನಾ ಕಚ್ಚುವ ಅಭ್ಯಾಸವಿರುತ್ತದೆ ಉಗುರು ಹೊಟ್ಟೆಯ ಒಳಗಡೆ ಹೋದರೆ ಒಳಗಡೆ ಹೋದರೆ ಅದರಿಂದ ಬೇರೆ ರೀತಿಯ ಸಮಸ್ಯೆಗಳು ಕೂಡ ಎದುರಾಗುತ್ತೆ ಮತ್ತು ಚರ್ಮದ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ.ಹಾಗಾಗಿ ಉದ್ದವಾದ ಉಗುರುಗಳನ್ನ ಬೆಳೆಸುವುದು ಉತ್ತಮ ಅಲ್ಲ.

Tags: 10 healthy habits12 healthy habitsbrain healtheternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಸೆ.2 ರಿಂದಲೇ ರಾಜ್ಯಾದ್ಯಂತ `ಎನಿವೇರ್ ಆಸ್ತಿ ನೋಂದಣಿ’ ಯೋಜನೆ ಜಾರಿ : ಸಚಿವ ಕೃಷ್ಣ ಬೈರೇಗೌಡ ಘೋಷಣೆ

Next Post

ಹಿರಿಯ ನಟಿ ಪದ್ಮಜಾ ರಾವ್ ಜೈಲು ಪಾಲು ! ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ !

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
Next Post
ಹಿರಿಯ ನಟಿ ಪದ್ಮಜಾ ರಾವ್ ಜೈಲು ಪಾಲು ! ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ !

ಹಿರಿಯ ನಟಿ ಪದ್ಮಜಾ ರಾವ್ ಜೈಲು ಪಾಲು ! ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada