• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, September 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮೈಸೂರು ದಸರಾ ಉದ್ಘಾಟಕರ ಹೆಸರು ಘೋಷಣೆ: ಯಾರಿಂದ ಉದ್ಘಾಟನೆ ?

ಪ್ರತಿಧ್ವನಿ by ಪ್ರತಿಧ್ವನಿ
September 24, 2026
in ಕರ್ನಾಟಕ
0
ಮೈಸೂರು ದಸರಾ ಉದ್ಘಾಟಕರ ಹೆಸರು ಘೋಷಣೆ: ಯಾರಿಂದ ಉದ್ಘಾಟನೆ ?
Share on WhatsAppShare on FacebookShare on Telegram

ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ಕೊಪ್ಪಳ ಗವಿಮಠದ 18ನೇ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.ನಾಡಹಬ್ಬ ಮೈಸೂರು ದಸರಾ 2026ಕ್ಕೆ ಅಕ್ಟೋಬರ್ 11ರಂದು ಚಾಲನೆ ದೊರೆಯಲಿದ್ದು, ಅಕ್ಟೋಬರ್ 21ರಂದು ವಿಜಯದಶಮಿಯ ಜಂಬೂಸವಾರಿ ನಡೆಯಲಿದೆ. ಅಧಿಕೃತ ದಸರಾ ವೆಬ್‌ಸೈಟ್‌ನಲ್ಲಿಯೂ ಅಕ್ಟೋಬರ್ 11ರಿಂದ 21ರವರೆಗೆ ದಸರಾ ಮಹೋತ್ಸವ ನಡೆಯಲಿದೆ ಎಂದು ಪ್ರಕಟಿಸಲಾಗಿದೆ.

ADVERTISEMENT

ಕೊಪ್ಪಳದ ಗವಿಮಠವು ಅನ್ನ, ಜ್ಞಾನ ಮತ್ತು ಅಧ್ಯಾತ್ಮದ ತ್ರಿವಿಧ ದಾಸೋಹದ ಮೂಲಕ ಗಮನ ಸೆಳೆದಿದ್ದು, ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ.ಈ ಬಾರಿ ದಸರಾ ಉದ್ಘಾಟನಾ ಸಮಾರಂಭವು ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಅಧಿಕೃತ ವೇಳಾಪಟ್ಟಿಯ ಪ್ರಕಾರ ಬೆಳಗ್ಗೆ 11.50ರಿಂದ ಮಧ್ಯಾಹ್ನ 12.13ರವರೆಗೆ ಉದ್ಘಾಟನಾ ಮುಹೂರ್ತ ನಿಗದಿಯಾಗಿದೆ.

Rahul Gandhi Calls CEC Gyanesh Kumar : ಇನ್ಮುಂದೆ ಚುನಾವಣಾ ಆಯೋಗದ ಹೇಳಿದ್ದನ್ನು ನಾವು ಕೇಳೋದಿಲ್ಲ..!

ವಿಜಯದಶಮಿಯಂದು ಅಂದರೆ ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದೆ. ಮಧ್ಯಾಹ್ನ 1.36ರಿಂದ 1.56ರವರೆಗೆ ನಂದಿಧ್ವಜ ಪೂಜೆ ಹಾಗೂ ಸಂಜೆ 4.10ರಿಂದ 4.35ರವರೆಗೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಬಳಿಕ ಜಂಬೂಸವಾರಿ ಆರಂಭವಾಗಲಿದೆ.

 

 

 

Tags: Abhinava Gavisiddeshwara Swamijichamundi hillDasara FestivalDK ShivakumarGavisiddeshwara MuttJumbo SavariKarnataka CultureKarnataka DasaraKoppal Gavimathmysore dasaraMysuru DasaraMysuru Dasara 2026
Previous Post

ಎಸ್‌ಐಆರ್ ರದ್ದುಪಡಿಸಿ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಿ: ಸಿಇಸಿ ರಾಜೀನಾಮೆಗೆ ಡಿಕೆಶಿ ಆಗ್ರಹ

Related Posts

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.
Top Story

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ ಕೆ ಶಿವಕುಮಾರ್ ಆಗ್ರಹ

by ಪ್ರತಿಧ್ವನಿ
September 24, 2026
0

ಬೆಂಗಳೂರು : ಮತದಾನದ ಹಕ್ಕು ಪ್ರತಿಯೊಬ್ಬರ ರಕ್ಷಣೆ, SIR ಪ್ರಕ್ರಿಯೆಗೆ ಸರ್ಕಾರ ಸಹ ಮಾಡಿದೆ. ಮತ್ತಷ್ಟು ದಿನ ಸಮಯ ನೀಡಿ ಅಂತಲೂ ಕೇಳಿಕೊಂಡಿದ್ದೇವೆ, ಪ್ರಜಾಪ್ರಭುತ್ವ ಮತ್ತು ಪ್ರತಿಯೊಬ್ಬ...

Read moreDetails
BREAKING : ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ: ಸಚಿವ ಸಂತೋಷ್ ಲಾಡ್ ತೀವ್ರ ಸಂತಾಪ

BREAKING : ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ: ಸಚಿವ ಸಂತೋಷ್ ಲಾಡ್ ತೀವ್ರ ಸಂತಾಪ

September 24, 2026
ಪಿಎಂ ಕಿಸಾನ್ ಸಮ್ಮಾನ್ ನಿಧಿ: 24ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ

ಪಿಎಂ ಕಿಸಾನ್ ಸಮ್ಮಾನ್ ನಿಧಿ: 24ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ

September 24, 2026
ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವ ಗ್ರಾಹಕರೇ ಎಚ್ಚರ: ಈ ತಪ್ಪಿನಿಂದ ಖಾಲಿಯಾದೀತು ಬ್ಯಾಂಕ್ ಖಾತೆ.!

ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವ ಗ್ರಾಹಕರೇ ಎಚ್ಚರ: ಈ ತಪ್ಪಿನಿಂದ ಖಾಲಿಯಾದೀತು ಬ್ಯಾಂಕ್ ಖಾತೆ.!

September 24, 2026
BREAKING : ಬರಪಟ್ಟಿಗೆ ಹೊಸದಾಗಿ ಮತ್ತೆ 29 ತಾಲೂಕುಗಳ ಸೇರ್ಪಡೆ : ರಾಜ್ಯ ಸರ್ಕಾರ ಆದೇಶ

BREAKING : ಬರಪಟ್ಟಿಗೆ ಹೊಸದಾಗಿ ಮತ್ತೆ 29 ತಾಲೂಕುಗಳ ಸೇರ್ಪಡೆ : ರಾಜ್ಯ ಸರ್ಕಾರ ಆದೇಶ

September 24, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada