ನಾಡಹಬ್ಬ ದಸರಾ (Dasara 2024) ಹಿನ್ನಲೆ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ (Mysuru) ತಿಂಗಳುಗಳ ಹಿಂದೆ ಆಗಮಿಸಿರುವ ಗಜಪಡೆಗೆ ಇಂದು ಅಂತಿಮ ಹಂತದ ತೂಕ ಪರೀಕ್ಷೆ ನಡೆಸಲಾಗಿದೆ. ಎಂದಿನಂತೆ ಈ ಬಾರಿಯೂ ಕೂಡ ಮೈಸೂರಿನ ಸಾಯಿರಾಂ ತೂಕ ಪರೀಕ್ಷಾ ಕೇಂದ್ರದಲ್ಲಿ ತೂಕ ಪರೀಕ್ಷೆ ನಡೆದಿದೆ.
ಈ ಬಾರಿಯ ಗಜಪಡೆಯ ಎಲ್ಲಾ ಆನೆಗಳ ಪೈಕಿ ಕ್ಯಾಪ್ಟನ್ ಅಭಿಮನ್ಯುನೇ (Captian abhimanyu) ತೂಕದಲ್ಲಿ ಮುಂಚೂಣಿಯಲ್ಲಿದ್ದಾನೆ. ಅಭಿಮನ್ಯು ಪ್ರಸ್ತುತ 5 ಸಾವಿರದ 820 ಕೆಜಿ ತೂಗುವ ಮೂಲಕ ಅತಿ ಹೆಚ್ಚು ತೂಕ ಹೊಂದಿದ್ದಾನೆ.
ಈ ಬಾರಿಯೂ ಕ್ಯಾಪ್ಟನ್ ಅಭಿಮನ್ಯುನೇ ಚಿನ್ನದ ಅಂಬಾರಿಯನ್ನ ಹೊರಲಿದ್ದಾನೆ. ಇನ್ನು ಭೀಮ (Bheema elephant) 5 2 380 88, ಸುಗ್ರೀವ (Sugreeva) 5 2 540 88, ಧನಂಜಯ (Dhananjaya) 5 ಸಾವಿರದ 255 ಕೆಜಿ ಸೇರಿದಂತೆ ಎಲ್ಲ ಆನೆಗಳನ್ನು ತೂಕ ಮಾಡಲಾಗಿದೆ.