
ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಾವಿರ ಗಟ್ಟಲೆ ವಾಹನ ಚಲಿಸಿತವೆ.
ನೂರಾರು ವರ್ಷ ಇತಿಹಾಸ ಇರುವ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಗೆ ಅಗಲ ಮಾಡುವ ನೆಪದಲ್ಲಿ expeess way ಎಂದು ಸಾವಿರಾರು ಕೋಟಿ ಸುರಿದು ಖರ್ಚುಮಾಡಿದ. ಆದ್ರೆ ಸರ್ವಿಸ್ ರಸ್ತೆ ಕಿರಿದಾಗಿದ್ದು ಅದಕ್ಕೆ ಸರಿಯಾದ ಬಫರ್ ರಸ್ತೆ ಕೂಡಾ ಇಲ್ಲಾ. ಕನಿಷ್ಠ ಚರಂಡಿ ವ್ಯವಸ್ಥೆ ಇಲ್ಲ . ಕಡೆಗೆ ಅಲ್ಲಲ್ಲೇ ರಸ್ತೆಯನ್ನು ಬಂದ್ ಮಾಡಲಾಗಿದೆ .

ಕೆಲವು ಕಡೆ ಎನ್ನು ಸರ್ವಿಸ್ ರಸ್ತೆ ಗೆ ಸೇತುವೆಕೂಡಾ ನಿರ್ಮಾಣ ಕಾರ್ಮಿಕರ ವಾಗಿಲ್ಲ .
ಇದಲ್ಲದೆ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ಬರುವ ಯಾವಾಗ ನಗರ ಪಟ್ಟಣಕ್ಕೂ ಸರಿಯಾದ ಎಂಟ್ರಿ ಎಕ್ಸಿಟ್ ರಸ್ತೆ ಇಲ್ಲಾ. ಇಂಥಹ ಯೋಜನೆಯು ಯಾವ ಅಪ್ರಯೋಜಕ ಯಾವ ಸರ್ಕಾರ ಕೂಡ ಅನುಮೋದಿಸಿಲ್ಲ. ಅಂತಹದರಲ್ಲಿ ಈ ಯೋಜನೆ ಜಾರಿಗೆ ತಂದಿದ್ದು ಅದಲ್ಲದೆ ರಸ್ತೆಯನ್ನೇ ಸರಿಯಾಗಿ ಪೂರೈಸದೆ ಸುಂಕ ವಸೂಲಿ ಯಂತು ಮಾಡುತ್ತಿದ್ದಾರೆ.

ಅದರಮೇಲು ಕಾವಲುಗಾರ ರನ್ನು ಇಟ್ಟುಕೊಂಡು ಗೂಂಡಾಗಿರಿ ಮಾಡುತ್ತಿರುವುದು ಅತ್ಯಂತ ಹೇಸಿಗೆಯ ಕೆಲಸ.
ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಹಳ್ಳಿ ಪಟ್ಟಣ ನಗರದ ಜನರು ಕಾವೇರಿ ನೀರಿಗೂ ಹೊರಟ ಮಾ ಪೂರ್ವಕಾಲದ ಸಾರ್ವಜನಿಕ ಸ್ವತ್ತು ದ ರಸ್ತೆ ದೊಡ್ಡ ಮಟ್ಟದಲ್ಲಿ ಹೊರಟ ಮಾಡವ ಸಂದರ್ಭ ಸಮೀಪ ಇದೆಯೆಂದು ಸ್ಥಳೀಯರ ಮತ್ತು ದಿನ ಪ್ರಯಾಣಿಕರ ಆಕ್ರೋಶಕ್ಕೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಗುರಿಯಾಗಿದೆ.




