• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, March 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸರ್ಕಾರ ನಮಗೆ ನಯಾ ಪೈಸೆ ಕೊಡುವುದು ಬೇಡ .. ಟಿಡಿಆರ್ ಕೊಡಲಿ ಸಾಕು ! ಸುಗ್ರೀವಾಜ್ಞೆ ವಿರುದ್ಧ ಸಂಸದ ಯದುವೀರ್ ಕಿಡಿ ! 

Chetan by Chetan
January 27, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಸರ್ಕಾರ ನಮಗೆ ನಯಾ ಪೈಸೆ ಕೊಡುವುದು ಬೇಡ .. ಟಿಡಿಆರ್ ಕೊಡಲಿ ಸಾಕು ! ಸುಗ್ರೀವಾಜ್ಞೆ ವಿರುದ್ಧ ಸಂಸದ ಯದುವೀರ್ ಕಿಡಿ ! 
Share on WhatsAppShare on FacebookShare on Telegram

ಬೆಂಗಳೂರು ಆರಮನೆ ಆಸ್ತಿ ವಿಚಾರಕ್ಕೆ (Banagalore palace property) ಸಂಬಂಧಪಟ್ಟಂತೆ ಸುಗ್ರೀವಾಜ್ಞೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯ ಬಗ್ಗೆ ಸುತ್ತೂರಿನಲ್ಲಿ ಸಂಸದ ಯದುವೀರ್ (Yaduveer) ಪ್ರತಿಕ್ರಿಯಿಸಿದ್ದಾರೆ.ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಪರಿಹಾರ ಕೊಡುವ ಅಗತ್ಯವಿಲ್ಲ.

ADVERTISEMENT

ಟಿಡಿಆರ್ ಸರ್ಟಿಫಿಕೇಟ್ (TDR certificate) ಕೊಟ್ಟರೆ ಸಾಕು.ಪರಿಹಾರದ ಬದಲಿಗೆ ಕೊಡುವ ಟಿಡಿಆರ್ ಕೊಟ್ಟರೆ ಸಾಕು ಎಂದು ಹೇಳಿದ್ದಾರೆ.ಈ ವಿಚಾರದಲ್ಲಿ ಸರ್ಕಾರದ ಟಿಡಿಆರ್ ಕೊಡುತ್ತಿಲ್ಲ.ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಸರ್ಕಾರ ಅವರ ಕೈಲಿ ಇದೆ, ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಇದ್ದಾಗ ನಮ್ಮ ಮುಂದೆ ಯಾಕೆ ಬರುತ್ತಾರೆ.ಸಾರ್ವಜನಿಕ ಹಿತದೃಷ್ಟಿಗಾಗಿ ಅಂದರೆ ನಮ್ಮ ಆಸ್ತಿನೇ ಬೇಕಾ.? ಎಂದು ಪ್ರಶ್ನೆ ಮಾಡಿದ್ದಾರೆ.

ಸಾಮಾನ್ಯವಾಗಿ ಸರ್ಕಾರ ಈ ರೀತಿಯ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಪರಿಹಾರ ಕೊಡ್ತಾರೆ. ಹಿಂದೆ ಸದಾಶಿವ ನಗರ ಕೂಡ ಬೆಂಗಳೂರು ಅರಮನೆಗೆ ಸೇರಿತ್ತು.ನಾವು ಆಗಲೇ ಸಾಮಾಜಿಕ ನ್ಯಾಯದಲ್ಲಿ ಬಹಳಷ್ಟು ಜಮೀನು ಕೊಟ್ಟಿದ್ದೇವೆ.ಸಾಮಾನ್ಯರಿಗೆ ಏನೂ ಕಾನೂನು ಇದೆ ಅದು ನಮಗೂ ಇದೆ ಎಂದು ಯದುವೀರ್ ಹೇಳಿದ್ದಾರೆ.

ನಾವು ಕೂಡ ಸರ್ಕಾರಕ್ಕೆ ಟಿಡಿಆರ್ ಬದಲು ನಗದು ರೂಪದಲ್ಲಿ ಪರಿಹಾರ ಹೇಳಬಹುದಿತ್ತು.ಆದರೆ ನಮ್ಮ ಸರ್ಕಾರದ ಖಜಾನೆಗೆ ದಕ್ಕೆ ಆಗುತ್ತೆ ಅಂತ ನಾವು ಟಿಡಿಆರ್ ಗೆ ಒಪ್ಪಿಕೊಂಡಿದ್ದೇವೆ. ಈ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್ ಆದೇಶ ಇದೆ.ರಾಜ್ಯ ಸರ್ಕಾರದಿಂದ ಟಿಡಿಆರ್ ಕೊಡುವ ಮೂಲಕ ರಾಜ್ಯ ಸರ್ಕಾರದಿಂದ ಒಂದು ಸರ್ಟಿಫಿಕೇಟ್ ಕೊಡಬೇಕೇ ಹೊರತು ಒಂದು ಪೈಸೇನೂ ಕೊಡಬೇಕಾಗಿಲ್ಲ ಎಂದು ಸುತ್ತೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.

Tags: ಟಿಡಿಆರ್ಬೆಂಗಳೂರು ಪ್ಯಾಲೇಸ್ ಆಸ್ತಿಸರ್ಕಾರ ಸುಗ್ರೀವಾಜ್ಞೆಸಂಸದ ಯದುವೀರ್ ಒಡೆಯರ್ಸಿಎಂ ಸಿದ್ದರಾಮಯ್ಯ
Previous Post

ಬೇರು ಮತ್ತು ಎಲೆ ಮಾತ್ರವಲ್ಲ ದಾಸವಾಳದ ಹೂವಿನಿಂದ ಇರುವಂತಹ ಪ್ರಯೋಜನಗಳು ಹೆಚ್ಚು.!

Next Post

ಭದ್ರಾ ನದಿ ತೀರದಲ್ಲಿ ಚಿರತೆ ಕಳೇಬರ ಪತ್ತೆ ! ಅಪಘಾತದಲ್ಲಿ ಸತ್ತಿದ್ದಾ… ಅಥವಾ ಯಾರೋ ಕೊಂದಿದ್ದಾ..?! 

Related Posts

ಹೃದಯಹೀನ ವ್ಯವಸ್ಥೆಯೂ ಅಸೂಕ್ಷ್ಮ ಸಮಾಜಗಳೂ
Top Story

ಹೃದಯಹೀನ ವ್ಯವಸ್ಥೆಯೂ ಅಸೂಕ್ಷ್ಮ ಸಮಾಜಗಳೂ

by ನಾ ದಿವಾಕರ
March 8, 2026
0

ಹೃದಯಹೀನ ವ್ಯವಸ್ಥೆಯೂ ಅಸೂಕ್ಷ್ಮ ಸಮಾಜಗಳೂ ಶತಮಾನಗಳು ಕಳೆದರೂ ಬದುಕುವ ಘನತೆಗಾಗಿ ಹೋರಾಡಬೇಕಾದ ದುಸ್ಥಿತಿ :  ನಾಗರಿಕತೆಯೇ ? ನಾ ದಿವಾಕರ  ವಿಶ್ವ ಮಹಿಳಾ ಸಂಕುಲ ಮತ್ತೊಂದು ಅಂತಾರಾಷ್ಟ್ರೀಯ...

Read moreDetails
ಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನ ಬದಲಾವಣೆ? ಯಾವಾಗ ರಜೆ ?

ಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನ ಬದಲಾವಣೆ? ಯಾವಾಗ ರಜೆ ?

March 7, 2026
ಚಿಕ್ಕಮಗಳೂರಿಗರನ್ನೇ ಉಸ್ತುವಾರಿ ಮಾಡಿ, ನನಗೆ ಈ ಜವಾಬ್ದಾರಿ ಸಾಕು! : ಸಚಿವ ಜಾರ್ಜ್‌ ತ್ಯಾಗದ ಮಾತು..

ಚಿಕ್ಕಮಗಳೂರಿಗರನ್ನೇ ಉಸ್ತುವಾರಿ ಮಾಡಿ, ನನಗೆ ಈ ಜವಾಬ್ದಾರಿ ಸಾಕು! : ಸಚಿವ ಜಾರ್ಜ್‌ ತ್ಯಾಗದ ಮಾತು..

March 7, 2026
ಟಿಎಂಸಿ ಸರ್ಕಾರ ಎಲ್ಲಾ ಮಿತಿಗಳನ್ನು ಮೀರಿದೆ : ರಾಷ್ಟ್ರಪತಿಗಳ ಅವಮಾನಕ್ಕೆ ಪ್ರಧಾನಿ ಮೋದಿ ಆಕ್ರೋಶ..!

ಟಿಎಂಸಿ ಸರ್ಕಾರ ಎಲ್ಲಾ ಮಿತಿಗಳನ್ನು ಮೀರಿದೆ : ರಾಷ್ಟ್ರಪತಿಗಳ ಅವಮಾನಕ್ಕೆ ಪ್ರಧಾನಿ ಮೋದಿ ಆಕ್ರೋಶ..!

March 7, 2026
ಜನರ ಆಶೀರ್ವಾದವಿದ್ರೆ ಮಾತ್ರ ಸಿಎಂ ಆಗೋಕೆ ಸಾಧ್ಯ : ಸಿದ್ದರಾಮಯ್ಯ ಕೌಂಟರ್‌ ಯಾರಿಗೆ..?

ಜನರ ಆಶೀರ್ವಾದವಿದ್ರೆ ಮಾತ್ರ ಸಿಎಂ ಆಗೋಕೆ ಸಾಧ್ಯ : ಸಿದ್ದರಾಮಯ್ಯ ಕೌಂಟರ್‌ ಯಾರಿಗೆ..?

March 7, 2026
Next Post
ಭದ್ರಾ ನದಿ ತೀರದಲ್ಲಿ ಚಿರತೆ ಕಳೇಬರ ಪತ್ತೆ ! ಅಪಘಾತದಲ್ಲಿ ಸತ್ತಿದ್ದಾ… ಅಥವಾ ಯಾರೋ ಕೊಂದಿದ್ದಾ..?! 

ಭದ್ರಾ ನದಿ ತೀರದಲ್ಲಿ ಚಿರತೆ ಕಳೇಬರ ಪತ್ತೆ ! ಅಪಘಾತದಲ್ಲಿ ಸತ್ತಿದ್ದಾ… ಅಥವಾ ಯಾರೋ ಕೊಂದಿದ್ದಾ..?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!