ಮದ್ಯಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಕಾದಿದ್ದು ಜೂನ್ 4 ರಂದು ಲೋಕಸಭಾ ಚುನಾವಣೆ ಮತ ಎಣಿಕೆ ಮತ್ತು ಜೂನ್ 3 ರಂದು ಪರಿಷತ್ ಚುನಾವಣೆ ಹಿನ್ನೆಲೆ ಇಂದಿನಿಂದ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದೆ.ಜೂನ್1 ರಿಂದ ಜೂನ್ 4 ರವರಗೆ ಮದ್ಯದಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳು ಮುಚ್ಚಲಿದ್ದು, ಜೂನ್ 5 ಮುಂಜಾನೆ ಮದ್ಯದಂಗಡಿಗಳನ್ನ ಓಪನ್ ಮಾಡಲು ಅವಕಾಶ ನೀಡಲಾಗಿದೆ.ಇಂದು ಸಂಜೆ 4 ಗಂಟೆವರೆಗೆ ಮಾತ್ರ ಮದ್ಯಮಾರಾಟಕ್ಕೆ ಅವಕಾಶವಿದ್ದು, ಎಣ್ಣೆ ಅಂಗಡಿಗಳತ್ತ ಮದ್ಯಪ್ರಿಯರು ದೌಡಾಯಿಸಿದ್ದಾರೆ. ನಾಲ್ಕು ದಿನಗಳಿಗೆ ಬೇಕಾದಷ್ಟು ಪಾರ್ಸೆಲ್ ತೆಗೆದುಕೊಳ್ಳಲು ಕೆಲವು ಮದ್ಯಪ್ರಿಯರು ಮುಂದಾಗಿದ್ದಾರೆ.
ಸಮಾಜವಾದಿ ತತ್ವ ಸಿದ್ದಾಂತ ಮತ್ತು ಅಧಿಕಾರ
ನಾ ದಿವಾಕರ ( ದಿನಾಂಕ 10 ಡಿಸೆಂಬರ್ 2024ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ರಾಮಮನೋಹರ್ ಲೋಹಿಯಾ ಅಧ್ಯಯನ ಪೀಠ ಏರ್ಪಡಿಸಿದ್ದ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ...
Read moreDetails