ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚಿಗೆ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ನವರು ಮೂಲ ಭಾರತೀಯರಲ್ಲ ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಡಚಿ ಶಾಸಕ ರಾಜೀವ್ ಸಿದ್ದರಾಮಯ್ಯ ಸಿಎಂ ಖರ್ಚಿ ಮೇಲ್ಲಿನ ವ್ಯಾಮೋಹಕ್ಕೆ ಒಡೆದು ಆಳುವ ಪದ್ದತಿಯನ್ನ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರು ಅಂಬೇಡ್ಕರ್ ಬರೆದೆರುವ `who is shudra‘ ಪುಸ್ತಕ ಒದಬೇಕು ಆರ್ ಎಸ್ ಎಸ್ ನಲ್ಲಿ ಯಾವುದೇ ರೀತಿಯ ಜಾತೀಯತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
