
ಸೂಕ್ತ ತನಿಖೆ ನಡೆಸಿ ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ

ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಯಿಂದ ಕೇಳಿಕೊಳ್ಳುತ್ತಿದ್ದಾರೆ ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಅಧಿಕಾರಿಗಳು?

ಮೋಳೆ ಗ್ರಾಮದಿಂದ ಕಾತ್ರಾಳ ರಸ್ತೆಗೆ ಹೊಂದಿಕೊಂಡಿರುವ ಹಳ್ಳ ಹೂಳೆತ್ತುವುದು ಕಾಮಗಾರಿ ಹೆಸರಿನಲ್ಲಿ ಬಿಲ್ ತೆಗೆದಿರುತ್ತಾರೆ?
ಹಲವಾರು ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬಿಲ್ಲುಗಳನ್ನು ತೆಗೆದುಕೊಂಡಿರುತ್ತಾರೆ?
ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಗ್ರಾಮ ಪಂಚಾಯಿತಿ ಅಧಿಕಾರಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ ಬೆಳಗಾವಿ ಇವರೆಲ್ಲರಿಗೂ ಅರ್ಜಿ ಸಲ್ಲಿಸಲಾಗಿದೆ ಅಧಿಕಾರಿಗಳಿಂದ ರಿಸೀವ್ಡ್ ನಮಗೆ ಬಂದರು ಯಾವುದೇ ಪ್ರಯೋಜನವಾಗಿಲ್ಲ?

ಮೋಳೆ ಗ್ರಾಮದ ಗ್ರಾಮಸ್ಥರು ಮಾಧ್ಯಮ ಹಾಗೂ ಪತ್ರಿಕಾದೊಂದಿಗೆ ಮಹೇಶ್ ಭಜಂತ್ರಿ, ಮಹದೇವ್ ತುಗಶೆಟ್ಟಿ, ಲವ ಕಾಂಬಳೆ ಮಾತನಾಡುತ್ತಿದ್ದಾರೆ
ಮೋಳೆ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಹೆಸರಿನಲ್ಲಿ ಬಿಲ್ಲುಗಳನ್ನು ತೆಗೆದಿರುತ್ತಾರೆ ಇಲ್ಲಿ ಯಾವುದೇ ರೀತಿ ಸರಿಯಾದ ಕೆಲಸವಾಗಿಲ್ಲ ಸರ್ಕಾರ ಕಣ್ಣು ತೆಗೆದು ನೋಡಬೇಕಾದ ವಿಷಯವಿದೆ ಖಾತ್ರಿ ಯೋಜನೆ ಇದ್ದಿದ್ದು ಕತ್ರಿ ಯೋಜನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಇನಾದ್ರೂ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ಯ ಸಚಿವರು ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ಮಾನ್ಯ ಶಾಸಕರು ಏನಾದ್ರೂ ಮೋಳೆ ಗ್ರಾಮದಲ್ಲಿ ಕಾಮಗಾರಿ ಹೆಸರಿನಲ್ಲಿ ಬಿಲ್ಲು ತೆಗೆಯುವುದನ್ನು ನಿಲ್ಲಿಸಿ ಅಭಿವೃದ್ಧಿ ಕಾಮಗಾರಿಯನ್ನ ಮಾಡ್ತಾರ ಅಥವಾ ಯಥಾ ಸ್ಥಿತಿ ಮುಂದುವರಿಸ್ತಾರ ಕಾದು ನೋಡಬೇಕು
