
ವೀಕೆಂಡ್ ಮೂಡ್‌ನಲ್ಲಿ ಲವರ್ಸ್‌ಗಳ ಹುಚ್ಚಾಟ
ವೀಕೆಂಡ್ ಬಂದರೆ ಸಾಕು, ಬೆಂಗಳೂರಿನಲ್ಲಿ ಲವರ್ಸ್‌ಗಳ ಹುಚ್ಚಾಟ ಆರಂಭವಾಗಿಬಿಡತ್ತೆ. ಅದೇ ರೀತಿ ಒಂದು ಜೋಡಿಗಳು ನಿನ್ನೆ ಬೆಂಗಳೂರಿನ ಯಲಹಂಕ ಫೈಓವರ್ ಮೇಲೆ ಹುಚ್ಚಾಟ ಮೆರೆದಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ವೀಕೆಂಡ್ ಮೋಜು ಮಸ್ತಿಗಾಗಿ, ಜೋಡಿಯೊಂದು ಯಲಹಂಕದ ಫೈಓವರ್ ಮೇಲೆ ದ್ವಿಚಕ್ರ ವಾಹನದಲ್ಲಿ ಜಾಲಿ ರೇಡ್ ಹೊರಟಿದ್ದು, ಯುವಕ ತನ್ನ ಪ್ರೇಯಸಿಯನ್ನು ಬೈಕ್‌ನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.