• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಂಗ್ರೇಸ್ ನಲ್ಲಿ ಸಾಮೂಹಿಕ ರಾಜಿನಾಮೆ..!?

ಪ್ರತಿಧ್ವನಿ by ಪ್ರತಿಧ್ವನಿ
October 14, 2023
in Top Story, ಕರ್ನಾಟಕ, ರಾಜಕೀಯ
0
ಕಾಂಗ್ರೇಸ್ ನಲ್ಲಿ ಸಾಮೂಹಿಕ ರಾಜಿನಾಮೆ..!?
Share on WhatsAppShare on FacebookShare on Telegram

ಕಾಂಗ್ರೇಸ್ ನಲ್ಲಿ ಸಾಮೂಹಿಕ ರಾಜಿನಾಮೆ ನೀಡುತ್ತಿದ್ದಾರೆ ಇಷ್ಟು ದಿನ‌ ರಾಜಕೀಯ ಮುಖಂಡರು ಪಕ್ಷ ತೊರೆಯುತ್ತಿದ್ರು ಆದರೇ  ಇದೀಗ ಲೋಕಸಭಾ ಚುನಾವಣೆ ಸಮೀಪಿಸುರ್ತಿರುವಾಗಲೆ‌ ಪಕ್ಷ ತೊರೆಯಲು ನಿರ್ಧಾರ ಮಾಡಿದ್ದಾರೆ.  ಕಾಂಗ್ರೇಸ್ ಶಾಸಕನ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಬೇಸತ್ತು ರಾಜಿನಾಮೆಗೆ ಸಿದ್ದತೆ ನಡೆಯುತ್ತಿದೆ.  ಜಮಾಲ್‌ಎಂಬಾತನ ಕಿರುಕುಳಕ್ಕೆ ಬೇಸತ್ತು ಕಾಂಗ್ರೇಸ್ ಪಕ್ಷ ತೊರೆಯಲು ನಿರ್ಧಾರ ಮಾಡಿದ್ದಾರೆ.  ಹಾಗಿದ್ರೆ ಯಾರು ಈ ಜಮಾಲ್..? ಅವನಿಗು ಕಾಂಗ್ರೇಸ್ ಗು ಏನು ಸಂಬಂಧ..?  ಜಮಾಲ್ ನೀಡುತ್ತಿರುವ ಕಿರುಕುಳಗಳೇನು..? ಮಾಡುತ್ತಿರುವ ದಂಧೆಗಳೇನು ..?

ADVERTISEMENT

ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಅವರೇ ಯಾರು ಈ ಜಮಾಲ್ ..?   ನಾನು ಶಾಸಕ ರಿಜ್ವಾನ್ ಹರ್ಷದ್ ಅವರ ಅಕ್ಕನ ಮಗ ಅಂತಾನಂತೆ ಈ ಜಮಾಲ್  . ಶಿವಾಜಿನಗರದಲ್ಲಿ ಒಂದು ಹುಲ್ಲು ಕಡ್ಡಿ ಅಲ್ಲಾಡಬೇಕು ಅಂದ್ರು ಜಮಾಲ್ ಅಪ್ಪಣೆ ಬೇಕಂತೆ ಜಮಾಲ್ ಗಮನಕ್ಕೆ ಬಾರದೆ ಏನು ಮಾಡುವ‌ ಹಾಗಿಲ್ಲವಂತೆ  ಶಿವಾಜಿನಗರ ಕ್ಷೇತ್ರಕ್ಕೆ ಯಾವುದೇ ಇಲಾಖೆಯ ಅಧಿಕಾರಿ ಬರಬೇಕು ಅಂದ್ರು ಜಮಾಲ್‌ ಹುಕ್ಕುಂ ಇರಬೇಕಂತೆ   ಪೊಲೀಸ್, ಬಿಬಿಎಂಪಿ,‌ ಹೆಲ್ತ್, ಹೀಗೆ ಸರ್ಕಾರದ ಯಾವುದೇ ನೌಕರ ವರ್ಗಾವಣೆಗೆ ಜಮಾಲ್‌ ಹುಕ್ಕುಂ ಇದ್ರೆ ಮಾತ್ರ ಅಂತೆ ಶಿವಾಜಿನಗರ ಕ್ಷೇತ್ರದಲ್ಲಿ ಯಾವುದೇ ಕಟ್ಟಡ ನಿರ್ಮಾಣ, ಓಎಫ್ ಸಿ ಕೇಬಲ್, ಗಾರ್ಬೇಜ್, ಟೆಂಡರ್, ಪ್ರಾಪರ್ಟಿ ಲಿಟಿಗೇಷನ್ ಏನೆ ಇದ್ರು ಜಮಾಲ್ ಬಳಿಯೇ ಹೋಗಬೇಕಂತೆ ಯಾರಾದ್ರು ಇವನ ಮಾತಿಗೆ ವೀರೋದ ಮಾಡಿದ್ರೆ ನಾನು ಶಾಸಕ ರಿಜ್ವಾನ್ ಅಕ್ಕನ‌ ಮಗ ಅಂತ ಬೆದರಿಕೆ ಹಾಕ್ತಾನಂತೆ.  

ದುರಂತ ಅಂದ್ರೆ ಈ ಜಮಾಲ್ ಶಿವಾಜಿನಗರ ಕ್ಷೇತ್ರದ ಮತದಾರನು ಅಲ್ಲಾ, ನಿವಾಸಿನು ಅಲ್ಲ ಆರ್ ಟಿ ನಗರದ ನಿವಾಸಿಯಾಗಿದ್ದು ಶಾಸಕ ರಿಜ್ವಾನ್ ಅಕ್ಕನ ಮಗನೆಂದುಕೊಂಡು ದಂಧೆ ನಡೆಸ್ತಿದ್ದಾನಂತೆ ತನ್ನದೆ‌‌ ಪೋಲಿ ಪಟಾಲಂ ಗ್ಯಾಂಗ್ ಕಟ್ಟಿಕೊಂಡು ಓಡಾಡ್ತಾನಂತೆ  ಜಮಾಲ್‌ನ ಅಕ್ರಮ ದಂಧೆಗೆ ಬೇಸತ್ತ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸಮೂಹಿಕ ರಾಜಿನಾಮಗೆ ನಿರ್ಧಾರ ಮಾಡಿದ್ದು ಡಿ ಸಿ ಎಂ‌ ಹಾಗು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಮೂಹಿಕ ರಾಜಿನಾಮೆ ನೀಡುವುದಾಗಿ ಪತ್ರದಲ್ಲಿ ಉಲ್ಲೇಖವಾಗಿದೆ.

ಜಮಾಲ್ ಕಿರುಕುಳಕ್ಕೆ ಬೇಸತ್ತು ಗೌಪ್ಯ ಸಭೆ ನಡೆಸಿ ಪತ್ರ ಬರೆದಿರುವ ಕಾರ್ಯಕರ್ತರು ಇದೀಗ ಕಾರ್ಯಕರ್ತರು ಬರೆದ ಪತ್ರ ಎಲ್ಲಾ ಕಡೆ ವೈರಲ್  ಶಿವಾಜಿನಗರದ ಶಾಸಕರು ರಿಜ್ವಾನ್ ಹರ್ಷದ್ ಅಥಾವ ಜಮಾಲ್ ಎಂಬುವವನ ಎಂದು ಜನರು  ಗೊಂದಲಕ್ಕೀಡಾಗಿದ್ದಾರೆ. ಈ ಜಮಾಲ್ ಶಾಸಕರ ಅಕ್ಕನ ಮಗನಾ..?  ಅಕ್ಕನ ಮಗ ಅಗಿದ್ರೆ ಜಮಾಲ್ ಮುಂದಿಟ್ಟುಕೊಂಡು ದಂಧೆ ಮಾಡ್ತಾ ಇದ್ದಾರಾ ಶಾಸಕರು..?  ಇದಕ್ಕೆಲ್ಲಾ ನೀವೆ ಉತ್ತರ ಕೊಡಬೇಕಂತೆ ಮಾನ್ಯ ಶಾಸಕರೇ..?  ಏನಿದು ಜನಸಾಮನ್ಯರ ಮೇಲೆ ದೌರ್ಜನ್ಯ, ಅಂದ ದರ್ಬಾರ್ ಏನು ಹೇಳ್ತಿರಾ ಡಿ ಸಿ ಎಂ ಅವರೇ ನಿಮ್ಮ ಪಕ್ಷದ ಕಾರ್ಯಾಕರ್ತರ ನೋವಿಗೆ ಮದ್ದು ಏನು..?  ಎಂದು ಕೇಳಿದ್ದ್ದಾರೆ ಜಮಾಲ್ ವಿರುದ್ದ ನಿಜಕ್ಕೂ ಕ್ರಮ ಜರುಗಿಸಿ ನಿಷ್ಠಾವಂತ ಕಾರ್ಯಕರ್ತರ ಉಳಿಸಿಕೊಳ್ತಿರೊ ಇಲ್ಲಾ ಕಾರ್ಯಾಕರ್ತರು ಹೋದ್ರೆ ಹೋಗಲಿ ದಂಧೆನೆ ಮುಖ್ಯ ಅಂತೀತಾ ..?  ಎಂದು ಕಾರ್ಯಕರ್ತರು ಪತ್ರದಲ್ಲಿ ಬರೆದಿದ್ದಾರೆ.

Tags: Congress PartydcmdkshivakuamrJamalNewsRizwan HarshadShivajinagar
Previous Post

ಬ್ಯಾಂಕ್‌ ಲಾಕರ್‌ಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌

Next Post

ರಿಷಭ್‍ ಶೆಟ್ಟಿ ಐಕಾನಿಕ್‍ ಡೈರೆಕ್ಟರ್; ರಕ್ಷಿತ್‍ ಶೆಟ್ಟಿ ಟ್ರೆಂಡಿಂಗ್‍ ಆ್ಯಕ್ಷರ್

Related Posts

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..
Top Story

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..

by ಪ್ರತಿಧ್ವನಿ
May 17, 2026
0

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಐಪಿಎಲ್​ 2026ರ 61ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಗೆಲುವಿನ ರಣಕೇಕೆ ಹಾಕಿದೆ...

Read moreDetails
ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

May 17, 2026
ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

May 17, 2026
ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

May 17, 2026
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
Next Post
ರಿಷಭ್‍ ಶೆಟ್ಟಿ ಐಕಾನಿಕ್‍ ಡೈರೆಕ್ಟರ್; ರಕ್ಷಿತ್‍ ಶೆಟ್ಟಿ ಟ್ರೆಂಡಿಂಗ್‍ ಆ್ಯಕ್ಷರ್

ರಿಷಭ್‍ ಶೆಟ್ಟಿ ಐಕಾನಿಕ್‍ ಡೈರೆಕ್ಟರ್; ರಕ್ಷಿತ್‍ ಶೆಟ್ಟಿ ಟ್ರೆಂಡಿಂಗ್‍ ಆ್ಯಕ್ಷರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada