
ಮಂಡ್ಯ:ಪತ್ನಿ ಜೊತೆ ಅಕ್ರಮ ಸಂಬಂಧದ ಶಂಖೆ ಹಿನ್ನೆಲೆ ಫೈರ್ ಮಂಡ್ಯದ ಪಾಂಡವಪುರದ ಶಂಭುನಹಳ್ಳಿಯಲ್ಲಿ ಘಟನೆ.ನಡೆದಿದೆ. ಶಿವರಾಜ್ ಕಂಟ್ರಿ ಪಿಸ್ತೂಲ್ ನಿಂದ ಗುಂಡು ಹಾರಿಸಿದ ವ್ಯಕ್ತಿ ಮುಂಜು ಎಂಬುವವನು ತನ್ನ ಪತ್ನಿ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಶಂಖಿಸಿ ಫೈರ್ ಮಾಡಿದ್ದಾನೆ.

ತಲೆ ಪಕ್ಕದಲ್ಲಿ ಗುಂಡು ಹಾರಿದ ಹಿನ್ನೆಲೆ ಮಂಜು ಸೇಫ್.ಬಾಂಬೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶಿವರಾಜು.ನಿನ್ನೆ ಬಾಂಬೆಯಿಂದ ಬರುವಾಗ 2 ಕಂಟ್ರಿ ಪಿಸ್ತೂಲ್ ತಂದಿದ್ದ ಶಿವರಾಜ್.ಇಂದು ಮಂಜು ಮನೆ ಮುಂದೆ ಕುಳಿತಿದ್ದಾಗ ಫೈರ್.ಫೈರ್ ಆಗ್ತಿದ್ದಂತೆ ಶಿವರಾಜುನನ್ನ ಹಿಡಿದು ಕಂಬಕ್ಕೆ ಕಟ್ಟಿಹಾಕಿದ ಗ್ರಾಮಸ್ಥರು.ಸ್ವಲ್ಪದ್ದರಲ್ಲೆ ಬಚಾವ್ ಆದ ಮಂಜು.ತಲೆ ಬಳಿ ಸ್ವಲ್ಪ ಗಾಯವಾದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










