
ಸಿ.ಎಂ.ಸಿದ್ರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದ ಮಾಜಿ ಸಂಸದ ಶಿವರಾಮೇಗೌಡ.ಮಂಡ್ಯದ ಮಾಜಿ ಸಂಸದ ಹಾಗು ಬಿಜೆಪಿ ನಾಯಕ ಎಲ್.ಆರ್. ಶಿವರಾಮೇಗೌಡ ನಾಗಮಂಗಲದಲ್ಲಿ ಹೇಳಿಕೆ.ಈ ಪ್ರಕರಣ ಇಟ್ಟುಕೊಂಡು ಬಿಜೆಪಿ ಜೆಡಿಎಸ್ ನವರು ರಾಜಕೀಯ ಕೆಸರೆರಚಾಟ ಮಾಡ್ತಿದ್ದಾರೆ.ಈ ಮೂಡಾ ಪ್ರಕರಣದಲ್ಲಿ ಯಾವುದೇ ಉರುಳಿಲ್ಲ.ಹೀಗಾಗಲೇ ಸಿ.ಎಂ.ಇದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಇವರಿಗೇ ಬೇರೇ ಇಸ್ಸ್ಯೂಸ್ ಇಲ್ಲ ಆಗಾಗಿ ಇದನ್ನೆ ಇನ್ಸ್ಯೂ ಮಾಡ್ತಿದ್ದಾರೆ.ಮಂಡ್ಯದಲ್ಲಿ ಕುಮಾರಸ್ವಾಮಿ ಬಂದ ಬಳಿಕ ಪಾರ್ಟಿನ ಜಂಟಿ ಮಾಡ್ಕೋಂವರೆ.ಅವರು ಬಂದಮೇಲೆ ಇಲ್ಲಿ ಬಿಜೆಪಿಯನ್ನು ಬೆಳೀಯೋಕೆ ಬಿಡಲ್ಲ.ಆಗಾಗೀ ನಾನು ಬಿಜೆಪಿಯಲ್ಲಿ ಸಕ್ರಿಯವಾಗಿಲ್ಲ.ಆದ್ರೆ ನನ್ನ ಮಗ ಚೇತನ್ ಇನ್ನು ಬಿಜೆಪಿಯಲ್ಲೆ ಇದ್ದಾನೆ.ಈಗಾಗಲೇ ನಾನು ಪಕ್ಷದ ರಾಜ್ಯಾಧ್ಯಕ್ಷರಿಗೆ ನನ್ನ ರಾಜೀನಾಮೆ ಕೊಟ್ಟಿದ್ದೀನಿ.ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ತರ್ಪಣ ಬಿಟ್ಟಾಗಿದೆ.ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಜೊತೆ ಸೇರಿ ಈಗ ಮುಳುಗೋಗಿದೆ.





