• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ ಆರೋಪ: CID ‘ಬಿ ರಿಪೋರ್ಟ್’ ಸಲ್ಲಿಕೆ

ಪ್ರತಿಧ್ವನಿ by ಪ್ರತಿಧ್ವನಿ
April 13, 2026
in ರಾಜಕೀಯ
0
ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ
Share on WhatsAppShare on FacebookShare on Telegram

ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ದುರುದ್ದೇಶಿತ ದೂರು ನೀಡಲಾಗಿದೆ ಎಂದು ಕಂಡುಬಂದ ಕಾರಣ, ದೂರುದಾರೆ ಮಂಜುಳಾ ಪೂಜಾರ್ ಅವರಿಗೆ ₹1 ಲಕ್ಷ ದಂಡ ವಿಧಿಸಲಾಗಿದೆ.

ADVERTISEMENT
Siddaramaiah: ಕೇಂದ್ರ ಸರ್ಕಾರಕ್ಕೆ ಸವಾಲ್ ಹಾಕಿದ ಸಿಎಂ ಸಿದ್ದರಾಮಯ್ಯ..! #pratidhvani #siddaramaiah

ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದ್ದು, ಸಿಐಡಿ ಸಲ್ಲಿಸಿದ ವರದಿಯನ್ನು ಪರಿಗಣಿಸಿ ಈ ಕ್ರಮ ಕೈಗೊಂಡಿದೆ. ‘ಬಿ ರಿಪೋರ್ಟ್’ ಎಂದರೆ ಪ್ರಕರಣದಲ್ಲಿ ಆರೋಪಗಳಿಗೆ ಸಾಕ್ಷ್ಯಾಧಾರಗಳ ಕೊರತೆ ಅಥವಾ ಆರೋಪ ಅಸತ್ಯವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿರುವುದನ್ನು ಸೂಚಿಸುತ್ತದೆ.ಈ ಕುರಿತು ಪ್ರತಿಕ್ರಿಯಿಸಿದ ಗುತ್ತಿಗೆದಾರ ಅರ್ಜುನ್ ಗುಡ್ಡದ್, “ನಮ್ಮ ಮೇಲೆ ಹಾಗೂ ವಿನಯ್ ಕುಲಕರ್ಣಿ ಅವರ ಮೇಲೆ ಮಂಜುಳಾ ಪೂಜಾರ್ ಆರೋಪ ಮಾಡಿದ್ದರು. ಅದರ ಆಧಾರದಲ್ಲಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತು. ಈ ವರದಿಯನ್ನು ದೂರುದಾರೆ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ. ಇದೀಗ ಕೋರ್ಟ್ ಅವರ ಮೇಲೆಯೇ ದಂಡ ವಿಧಿಸಿದೆ,” ಎಂದು ತಿಳಿಸಿದ್ದಾರೆ.

Siddaramaiah: ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಮಾಡಿದೆ #pratidhvani #siddaramaiah #kjgeorge #namaz

ಮಂಜುಳಾ ಪೂಜಾರ್ ಅವರು ರೈತ ಹೋರಾಟಗಾರ್ತಿ ಎಂಬ ಹೆಸರಿನಿಂದ ಪರಿಚಿತರಾಗಿದ್ದು, 2024ರ ಅಕ್ಟೋಬರ್‌ನಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಆದರೆ ತನಿಖೆ ವೇಳೆ ಆ ಆರೋಪಗಳಿಗೆ ಪೂರಕವಾದ ಯಾವುದೇ ದೃಢವಾದ ಸಾಕ್ಷ್ಯಗಳು ಲಭ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಪ್ರಕರಣದ ಮತ್ತೊಂದು ಭಾಗವಾಗಿ, ಆರೋಪಿಗಳ ವಿರುದ್ಧ ಬೆದರಿಕೆ ಆರೋಪಗಳನ್ನೂ ಮಾಡಲಾಗಿತ್ತು. ಆದರೆ ಅವುಗಳಿಗೂ ಸ್ಪಷ್ಟವಾದ ಸಾಕ್ಷ್ಯಾಧಾರಗಳ ಕೊರತೆ ಕಂಡುಬಂದಿದೆ ಎಂದು ಮೂಲಗಳು ಹೇಳುತ್ತಿವೆ.

Siddaramaiah : ಬಸವರಾಜ್ ಬೊಮ್ಮಯಿ ಏನ್ ಮಾಡಿದ್ರು ಗೊತ್ತಾ..? #pratidhvani #siddaramaiah #kjgeorge

ಸದ್ಯ ನ್ಯಾಯಾಲಯದ ಆದೇಶದ ಪೂರ್ಣ ಪ್ರತಿಯನ್ನು ಸಂಬಂಧಿತರಿಗೆ ಇನ್ನೂ ಅಧಿಕೃತವಾಗಿ ದೊರೆತಿಲ್ಲ. ಆದಾಗ್ಯೂ, ಈ ತೀರ್ಪು ಪ್ರಕರಣಕ್ಕೆ ಅಂತ್ಯ ಬೀರಬಹುದಾದ ಪ್ರಮುಖ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

Tags: Arjun GuddadB ReportBengaluru CourtCID InvestigationCourt OrderCriminal Casefalse complaintFIRkarnataka newsKarnataka Politicslegal newsManjula Pujarpolice investigationpratidavaniRape Allegation CaseSanjay Nagar PoliceVinay Kulkarni
Previous Post

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

Next Post

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

Related Posts

BREAKING ; ವಿಜಯ್‌ ಸರ್ಕಾರ ರಚನೆಗೆ ರಾಜ್ಯಪಾಲರ ಗ್ರೀನ್‌ ಸಿಗ್ನಲ್‌ : ನಾಳೆಯಿಂದ ದ್ರಾವಿಡ ನಾಡಲ್ಲಿ ದಳಪತಿ ದರ್ಬಾರ್‌ ಶುರು..!
Top Story

BREAKING ; ವಿಜಯ್‌ ಸರ್ಕಾರ ರಚನೆಗೆ ರಾಜ್ಯಪಾಲರ ಗ್ರೀನ್‌ ಸಿಗ್ನಲ್‌ : ನಾಳೆಯಿಂದ ದ್ರಾವಿಡ ನಾಡಲ್ಲಿ ದಳಪತಿ ದರ್ಬಾರ್‌ ಶುರು..!

by ಪ್ರತಿಧ್ವನಿ
May 8, 2026
0

ಚೆನೈ : ಹಲವಾರು ರಾಜಕೀಯ ಕಸರತ್ತುಗಳ ಬಳಿಕ ಕೊನೆಗೂ ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ಅರ್ಳೇಕರ್‌ ಸರ್ಕಾರ ರಚಿಸುವಂತೆ ಟಿವಿಕೆ ಮುಖ್ಯಸ್ಥ ನಟ ವಿಜಯ್‌ ಅವರಿಗೆ ಆಹ್ವಾನಿಸಿದ್ದಾರೆ. ಕಳೆದೆರಡು...

Read moreDetails
ಹೊಸ ಸರ್ಕಾರ ರಚನೆಗೆ ತಕ್ಷಣ ಕ್ರಮ ಕೈಗೊಳ್ಳಿ : ರಾಜ್ಯಪಾಲರ ನಡೆಯ ವಿರುದ್ಧ ಸ್ಟಾಲಿನ್‌ ಆಕ್ರೋಶ..!

ಹೊಸ ಸರ್ಕಾರ ರಚನೆಗೆ ತಕ್ಷಣ ಕ್ರಮ ಕೈಗೊಳ್ಳಿ : ರಾಜ್ಯಪಾಲರ ನಡೆಯ ವಿರುದ್ಧ ಸ್ಟಾಲಿನ್‌ ಆಕ್ರೋಶ..!

May 8, 2026
ಬಹುಮತ ಸಾಬೀತಿನ ದಾರಿಯಲ್ಲಿ ಗೆದ್ದ ವಿಜಯ್‌ : ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ಯಾರು..?

ಬಹುಮತ ಸಾಬೀತಿನ ದಾರಿಯಲ್ಲಿ ಗೆದ್ದ ವಿಜಯ್‌ : ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ಯಾರು..?

May 8, 2026
ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆಗೆ ಮುಹೂರ್ತ ಫಿಕ್ಸ್!‌ : ರಾಜ್ಯ ಸರ್ಕಾರಕ್ಕೆ ಬಿಗ್‌ ಶಾಕ್..!

ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆಗೆ ಮುಹೂರ್ತ ಫಿಕ್ಸ್!‌ : ರಾಜ್ಯ ಸರ್ಕಾರಕ್ಕೆ ಬಿಗ್‌ ಶಾಕ್..!

May 8, 2026
“ನಾವು ಯಾರದೇ ಸರ್ಕಾರದ ಭಾಗವಾಗಲ್ಲ, ಕಾಂಗ್ರೆಸ್‌ನವರ ಪಕ್ಕ ಕುಳಿತುಕೊಳ್ಳಲ್ಲ : ಬಿಜೆಪಿ, ಡಿಎಂಕೆ ಹೊಸ ಆಟ ಶುರು

“ನಾವು ಯಾರದೇ ಸರ್ಕಾರದ ಭಾಗವಾಗಲ್ಲ, ಕಾಂಗ್ರೆಸ್‌ನವರ ಪಕ್ಕ ಕುಳಿತುಕೊಳ್ಳಲ್ಲ : ಬಿಜೆಪಿ, ಡಿಎಂಕೆ ಹೊಸ ಆಟ ಶುರು

May 8, 2026
Next Post
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada