ಸಿಎಂ ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಇನ್ನೂ ಆರು ತಿಂಗಳು ಕಳೆದಿಲ್ಲ ಆಗಲೇ ಆಡಳಿತ ಯಂತ್ರಕ್ಕೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. 28 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿ, ಮೇಜರ್ ಸರ್ಜರಿ ಮಾಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, 1990ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಕಪೀಲ್ ಮೋಹನ್, 1993ನೇ ಕರ್ನಾಟಕ ಬ್ಯಾಚ್ ನ ಎಸ್ ಆರ್ ಉಮಾಶಂಕರ್, ಡಾ.ಸೆಲ್ವಕುಮಾರ್, ನವೀನ್ ರಾಜ್ ಸಿಂಗ್, ಡಾ.ಜೆ.ರವಿಶಂಕರ್, ಡಿ.ರಂದೀಪ್, ಡಾ.ಕೆ.ವಿ.ತ್ರಿಲೋಕ ಚಂದ್ರ, ಕೆ.ಪಿ.ಮೋಹನ್ ರಾಜ್, ಶ್ರೀಮತಿ ಬಿ.ಬಿ.ಕಾವೇರಿ, ಟಿ.ಹೆಚ್.ಎಂ.ಕುಮಾರ್, ಬಿ.ಹೆಚ್.ಅನಿಲ್ ಕುಮಾರ್ ಮತ್ತು ಶ್ರೀಮತಿ ಪ್ರಿಯಾಂಕ ಮೇರಿ ಸೇರಿ ಇನ್ನು ಅನೇಕರನ್ನು ವರ್ಗಾವಣೆ ಗೊಳಿಸಿದೆ.
ವರ್ಗಾವಣೆಗೊಂಡ ಪೂರ್ತಿ ವಿವರ ಮತ್ತು ಅಧಿಕಾರಿಗಳ ಪಟ್ಟಿ ಈ ಕೆಳಕಂಡಂತಿದೆ