• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ರಾಹುಲ್ 2ನೇ ಶತಕ: ಮುಂಬೈಗೆ 169 ರನ್ ಗುರಿ!

ಪ್ರತಿಧ್ವನಿ by ಪ್ರತಿಧ್ವನಿ
April 24, 2022
in ಕ್ರೀಡೆ
0
ರಾಹುಲ್ 2ನೇ ಶತಕ: ಮುಂಬೈಗೆ 169 ರನ್ ಗುರಿ!
Share on WhatsAppShare on FacebookShare on Telegram

ನಾಯಕ ಕೆಎಲ್ ರಾಹುಲ್ ಸಿಡಿಸಿದ ಶತಕದ ನೆರವಿನಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 169 ರನ್ ಗಳ ಗುರಿ ನೀಡಿದೆ.

ADVERTISEMENT

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಗೈಂಟ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 168 ರನ್ ಗಳಿಸಿತು.

ಒಂದೆಡೆ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಬಂಡೆಯಂತೆ ನಿಂತು ಶತಕ ಸಿಡಿಸಿದರು. ಇದು ಪ್ರಸಕ್ತ ಸಾಲಿನ 2ನೇ ಶತಕವಾಗಿದೆ.

ರಾಹುಲ್ 62 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 103 ರನ್ ಬಾರಿಸಿ ಅಜೇಯರಾಗಿ ಉಳಿದರು. ಮನೀಷ್ ಪಾಂಡೆ 22 ರನ್ ಗಳಿಸಿದರು.

ಮುಂಬೈ ಪರ ರಿಲೆ ಮೆರೆಡಿತ್ ಮತ್ತು ಕೀರನ್ ಪೊಲಾರ್ಡ್ ತಲಾ 2 ವಿಕೆಟ್ ಗಳಿಸಿದರು. ಜಸ್ ಪ್ರೀತ್ ಬುಮ್ರಾ, ಡೇನಿಯಲ್ ಸ್ಯಾಮ್ ಮತ್ತು ತಲಾ ಒಂದು ವಿಕೆಟ್ ಪಡೆದರು.

Previous Post

ಕರ್ನಾಟಕದಲ್ಲಿ ಹಿಜಾಬ್ ನಂತರ ಬೈಬಲ್ ವಿವಾದ!

Next Post

ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿ ಈ ವರ್ಷ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

Related Posts

ಐಪಿಎಲ್ ಪಂದ್ಯದಲ್ಲಿ ದುರಂತ: ತಲೆಗೆ ಗಾಯಗೊಂಡ ಲುಂಗಿ ಎನ್‌ಗಿಡಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ
ಕ್ರೀಡೆ

ಐಪಿಎಲ್ ಪಂದ್ಯದಲ್ಲಿ ದುರಂತ: ತಲೆಗೆ ಗಾಯಗೊಂಡ ಲುಂಗಿ ಎನ್‌ಗಿಡಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ

by ಪ್ರತಿಧ್ವನಿ
April 25, 2026
0

ಏಪ್ರಿಲ್ 25: ಐಪಿಎಲ್ 2026ರಲ್ಲಿ ನಡೆದ IPL ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್‌ಗಿಡಿ ಗಂಭೀರವಾಗಿ ಗಾಯಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ.ಪಂಜಾಬ್ ಕಿಂಗ್ಸ್ ವಿರುದ್ಧ...

Read moreDetails
ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

April 25, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

April 18, 2026
Next Post
ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿ ಈ ವರ್ಷ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿ ಈ ವರ್ಷ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!