
ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕಡೆ ಲೋಕಾಯುಕ್ತ ದಾಳಿ(Lokayukta attack)ಒಟ್ಟು ಎಂಟು ಅಧಿಕಾರಿಗಳ ಮನೆ ಮೇಲೆ ದಾಳಿ ಪರಿಶೀಲನೆ …ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸ್ತಿರೋ ಲೋಕಾಯುಕ್ತ ಡಿಪಿಎಆರ್ ಚೀಫ್ ಇಂಜಿನಿಯರ್ ಟಿಡಿ ನಂಜುಂಡಪ್ಪ(TD Nanjundappa)ಮನೆ ಮೇಲೆ ದಾಳಿ ಕ್ವಾಲಿಟಿ ಕಂಟ್ರೋಲ್ ಹಾಗೂ ಕ್ವಾಲಿಟಿ ಅಶ್ಯುರೇನ್ಸ್ ನ ಬಿಬಿಎಂಪಿ ಎಕ್ಸೀಕ್ಯೂಟಿವ್ ಇಂಜಿನಿಯರ್ ಹೆಚ್.ಬಿ ಕಲ್ಲೇಶಪ್ಪ(H.B. Kalleshappa)ಮನೆ ಮೇಲೆ ದಾಳಿ.

ಕೋಲಾರ ಟೌನ್ ಬೆಸ್ಕಾಂ ಎಇಇ ಜಿ ನಾಗರಾಜ್(AEE G Nagaraj)ಮನೆ ಮೇಲೆ ದಾಳಿ ಕರುಬುರುಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೂನಿಟ್ ನ ಅಧಿಕಾರಿ ಜಗನ್ನಾಥ್ ಮನೆ ಮೇಲೆ ದಾಳಿ ದಾವಣಗೆರೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗದ ಡಿಸ್ಟಿಕ್ ಸ್ಟ್ಯಾಟಿಕಲ್ ಆಧಿಕಾರಿ ಜಿಎಸ್ ನಾಗರಾಜು(GS Nagaraju)ಮನೆ ಮೇಲೆ ದಾಳಿ ತುಮಕೂರು ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚೀಫ್ ಮೆಡಿಕಲ್ ಆಫೀಸರ್ ಡಾ.ಜಗದೀಶ್(Dr. Jagadish)ಮನೆ ಮೇಲೆ ದಾಳಿ ಬಾಗಲಕೋಟೆ ಜಿಲ್ಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಎಫ್ ಡಿಎ ಮಲ್ಲಪ್ಪ ಸಾಬಣ್ಣ ಮನೆ ಮೇಲೆ ದಾಳಿ ವಿಜಯಪುರ ಹೌಸಿಂಗ್ ಬೋರ್ಡ್ ಎಫ್ ಡಿ ಎ ಶಿವಾನಂದ್ ಶಿವಶಂಕರ್ (D. A. Shivanand Shivashankar)ಕಂಬಾವಿ ಮನೆ ಮೇಲೆ ದಾಳಿ.

14 ಮಂದಿ ಲೋಕಾಯುಕ್ತ(Lokayukta attack) ಅಧಿಕಾರಿಗಳಿಂದ ದಾಳಿ ದಾಖಲೆಗಳ ಪರಿಶೀಲನೆಯಲ್ಲಿರುವ ಲೋಕಾ ಅಧಿಕಾರಿಗಳು ದಾಳಿ ವೇಳೆ ಮನೆಯಲ್ಲೇ ಇರುವ ನಂಜುಡಪ್ಪ6 ಗಂಟೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬಸವೇಶ್ವರ ನಗರ ನಿವಾಸಕ್ಕೆ ಶ್ರೀನಾಥ್ ಜೋಶಿ ಭೇಟಿ ರೇಡ್ ಬಗ್ಗೆ ಮಾಹಿತಿ ಪಡೆಯುತ್ತಿರುವ ಶ್ರೀನಾಥ್ ಜೋಶಿ.
ನಂಜುಡಪ್ಪ(Nanjudappa)ಮನೆ ಮೇಲೆ ಲೋಕಾ ದಾಳಿ ಪ್ರಕರಣ ಅಕ್ಕಸಾಲಿಗರನ್ನು ಕರೆಸಿಕೊಂಡ ಲೋಕಾ ಅಧಿಕಾರಿಗಳು ಚಿನ್ನ ಪರಿಶೀಲನೆ ಹಾಗೂ ತೂಕದ ಯಂತ್ರ ತರಿಸಿದ ಲೋಕಾ ಅಧಿಕಾರಿಗಳು.

ಲೋಕಾಯುಕ್ತ ದಾಳಿ(Lokayukta attack) ಆಗಿದೆಯಂತ ಗೊತ್ತಿಲ್ಲದೇ ನಂಜುಡಪ್ಪರನ್ನ ಕರೆದೊಯ್ಯಲು ಬಂದಿದ್ದ ಸರ್ಕಾರಿ ಕಾರು ಚಾಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರಿ ಕಾರು ಲೋಕಾಯುಕ್ತ ದಾಳಿ(Lokayukta attack) ಅಂತಾ ಗೊತ್ತಾಗಿ ವಾಪಾಸ್ ಹೋದ ಕಾರು ಚಾಲಕ.