ರಾಜ್ಯದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಸದ್ದು ಮಾಡ್ತಿದ್ದ ಲಾಯರ್ ಜಗದೀಶ್ ಹಾಗು ಕನ್ನಡದ ಬಿಗ್ ಬಾಸ್11 ರಿಯಾಲಿಟಿ ಕಂಟೆಸ್ಟ್ಸ್ ಈಗ ಪೊಲೀಸ್ ಬಂಧಿಸಿದ್ದಾರೆ
ದಿನೇ ದಿನೇ ಒಂದು ಒಂದು ರಾಜಕೀಯ ಹಾಗು ಸಿನಿಮಾ ಮುನಿರತ್ನ. ಬೊಮ್ಮಾಯಿ. ನಟ ದರ್ಶನ್. ರಂಗದ ಬಗ್ಗೆ ಸೋಶಿಯಲ್ ಮೀಡಿಯಾ ದಲ್ಲಿಸದ್ದು ಮಾಡ್ತಿದ್ದ ಕಳೆದ ಎರಡು ದಿನದಿಂದ ಬೆಂಗಳೂರಿನ ಕೊಡಿಗೇಹಳ್ಳಿ ಯಲ್ಲಿ ಅಣ್ಣಮ್ಮ ಕೂರಿಸುವ ಬಗ್ಗೆ ಸ್ಥಳೀಯ ಜನಗಳ ಮತ್ತು.
ಜಗದೀಶ್ ಮಧ್ಯ ವಾಗ್ವಾದ ನೆಡೆದು ಅತಿರೇಕ ತಿರುಗು ಈ ಎರಡು ಗುಂಪು ಗಳ ನಡುವೆ ದೈಹಿಕ ಹಲ್ಲೇ ಹಾಗು ಕೊನೆಗೆ ಜಗದೀಶ್ ಅಟ್ರಾಸಿಟಿ ದೂರು ಹಿನ್ನೆಲೆ ಸ್ಥಳೀಯ ಕೊಡಿಗೇಹಳ್ಳಿ ಪೊಲೀಸ್ ತಡ ರಾತ್ರಿ ಬಂಧನ ಮಾಡಿದ್ದಾರೆ ಇಂದು ಕೋರ್ಟ್ ಗೆ ಜಗದೀಶ್ ಹಾಜರು ಪ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದದ್ದಾರೆ