
ಬೆಂಗಳೂರಿನಲ್ಲಿ ಮೀತಿ ಮೀರಿದ ಭೂಗಳ್ಳರ ಹಾವಳಿ ರಾತ್ರೋ ರಾತ್ರಿ 25 ವರ್ಷದ ಹಳೆಯ ಕಾಂಪೌಡ್ ಒಡೆದು ದಾಂದಲೆ ನಾಲ್ಕೈದು ಜೆಸಿಬಿ ತಂದು ಕಾಂಪೌಂಡನ್ನು ಕೆಡವಿ ಬೆದರಿಕೆ ಸುಮಾರು 25ರಿಂದ 30 ಜನ ರೌಡಿಗಳ ಜೊತೆ ಬಂದು ದಾಂಧಲೆ ಮಾಡಿ ಜಾಗ ನೋಡಿಕೊಳ್ಳಲು ನೇಮಕ ಮಾಡಿದ್ದ ಸೆಕ್ಯುರಿಟಿ ಮೇಲೆ ಹಲ್ಲೆ ನಡೆಸಿ ಕೈ ಕಾಲು ಕಟ್ಟಿಹಾಕಿ ಕಾಂಪೌಂಡ್ ಕೆಡವಿದ ದುಷ್ಕರ್ಮಿಗಳು.

ಕೆಲ ಸಮಯದ ಬಳಿಕ ಬಿಡಿಸಿಕೊಂಡು ಮಾಲೀಕರಿಗೆ ಕರೆ ಮಾಡಿದ ಸೆಕ್ಯೂರಿಟಿ ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಹೋಗಿ 112ಗೆ ಕರೆ ಮಾಡಿದ ಮಾಲೀಕರು ವಿಷಯ ತಿಳಿದು ತಡರಾತ್ರಿ ಸ್ಥಳಕ್ಕೆ ದೌಡಾಯಿಸಿದ್ದ ಹೊಯ್ಸಳ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಹೊಂಗಸಂದ್ರ ಮುಖ್ಯ ರಸ್ತಯ ಗಾರೆಬಾವಿ ಪಾಳ್ಯದ ಬಳಿ ನಡೆದ ಘಟನೆ
ಸುಮಾರು 30 ಸಾವಿರ ಚದರಡಿ ಇರುವ ಜಾಗಕ್ಕೆ ಕಾಂಪೌಂಡ್ ಪೆನ್ಸಿಂಗ್ ಹಾಕಿತ್ತು.

ಸುಂದರರಾಮರೆಡ್ಡಿ ಅನುಶ್ರೀಯಮ್ಮ ಎಂಬುವರಿಗೆ ಸೇರಿದ್ದ ಜಾಗಕ್ಕೆ ಅಕ್ರಮವಾಗಿ ನುಗ್ಗಿ ದಾಂಧಲೆ ಗ್ಯಾರೆಜ್ ನಡೆಸಲು ಬಾಡಿಗೆಗೆ ನೀಡದ್ದ ಮಾಲೀಕರಾದ ಸುಂದರರಾಮರೆಡ್ಡಿ
ಸಂತೋಷ್ ಮತ್ತು ಸೈಯದ್ ಎಂಬುವರಿಗೆ ಬಾಡಿಗೆಗೆ ನೀಡಿದ್ದ ಮಾಲೀಕರು ಇನ್ನು ಹಲ್ಲೆಗೆ ಒಳಗಾಗಿದ್ದ ಸೆಕ್ಯೂರಿಟಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ

ತಡರಾತ್ರಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಚ್ಚಿದ್ದ ಹೊಂಗಸಂದ್ರ ಜನ ಜೆಸಿಬಿಗಳ ಸೌಂಡ್, ಹಾಗು 30ಕ್ಕೂ ಅಧಿಕ ಪುಂಡರ ಕೂಗಟ್ಟಕ್ಕೆ ಗಲಿಬಿಲಿ ಸದ್ಯ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡುತ್ತಿರುವ ಮಾಲೀಕರು ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಏನಾಗ್ತಿದೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯಾ.

ನಗರ ಪೊಲೀಸ್ ಆಯಯಕ್ತರೇ ಇಷ್ಟೇಲ್ಲಾ ಆದ್ರೆ ಏನ್ಮಾಡ್ತಿದೆ ನಿಮ್ಮ ಇಲಾಖೆ..? 30 ಜನ , ಜೆಸಿಬಿಗಳು ಒಟ್ಟುಒಟ್ಟಾಗಿ ಬಂದ್ರೆ ಬೀಟ್ ಪೊಲೀಸರಿಗೆ ಮಾಹಿತಿ ಇರಲಿಲ್ವಾ..?
ಹಾಗಿದ್ರೆ ಅಷ್ಟು ಕೆಟ್ಟದಾಗಿದ್ಯಾ ನಿಮ್ಮ ಹೊಯ್ಸಳ ಸಿಬ್ಬಂದಿಗಳ ಕಾರ್ಯವೈಕರಿ..? ಇಲ್ಲಾ ದುಷ್ಕರ್ಮಿಗಳ ಜೊತೆ ಮೊದಲೇ ಕಮ್ಮಿಟ್ ಆಗಿದ್ದಾರಾ ನಿಮ್ಮ ಸ್ಥಳೀಯ ಸಿಬ್ಬಂಧಿಗಳು..?
112 ಗೆ ಕರೆ ಮಾಡಿದ್ರು ಇದುವರೆಗೆ ಯಾರು ಆ ದುಷ್ಕರ್ಮಿಗಳು ಅಂತಾ ನಿಮ್ಮವರಿಗೆ ಮಾಹಿತಿ ಇಲ್ಲ ಇಂತಾ ನಿರ್ಲಕ್ಷ್ಯ ಸಿಬ್ಬಂದಿ ಅಧಿಕಾರಿಗಳ ವಿರದ್ಧ ನಿಜಕ್ಕೂ ಕ್ರಮ ಜರುಗಿಸ್ತೀರಾ..?
ದಿಲೀಪ್ ಕುಮಾರ್, ವಕೀಕರು,
ಬಾಲಕೃಷ್ಣ ದೂರುದಾರ-