ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ಅನ್ಯ ರಾಜ್ಯದವರ,ಉತ್ತರ ಭಾರತದವರ ದಬ್ಬಾಳಿಕೆ ಹೆಚ್ಚಾಗಿದೆ. ಉತ್ತರ ಭಾರತದವರು ಇಲ್ಲದಿದ್ರೆ ಬೆಂಗಳೂರು ಖಾಲಿಯಾಗುತ್ತೆ ಎಂಬ ಮತಿಗೆಟ್ಟ ಮಹಿಳೆಯೊಬ್ಬಳ ಉದ್ಧಟತನದ ಹೇಳಿಗೆಗೆ ಕರವೇ ಅಧ್ಯಕ್ಷ ನಾರಾಯಣಗೌಡ ಕೌಂಟರ್ ಕೊಟ್ಟಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿದ್ದ ಮಹಿಳೆ ಉತ್ತರ ಭಾರತದ ನಾವು ಬೆಂಗಳೂರನ್ನು ಬಿಟ್ಟು ಹೋದರೆ, ಇಡೀ ಬೆಂಗಳೂರು ಖಾಲಿ ಖಾಲಿಯಾಗುತ್ತದೆ. ಬೆಂಗಳೂರಿನ ಪಿಜಿಗಳು ಖಾಲಿಯಾಗುತ್ತವೆ. ಕೋರಮಂಗಲ, ಇಂದಿರಾ ಗಾಂಧಿ ನಗರದ ಪಬ್ ಗಳು ಬಣಗುಡುತ್ತವೆ. ಸೋ ನಮ್ಮ ಉತ್ತರ ಭಾರತದ ಬಗ್ಗೆ ಮಾತನಾಡುವಾಗ ಹುಷಾರಾಗಿರಿ ಎಂದು ವಿಡಿಯೋ ಹಂಚಿಕೊಂಡಿದ್ದಳು.
Leave just as an experiment and see what happens’: Netizens upset after Insta influencer says ‘Bengaluru would be empty if North Indians leave’
The video went viral and caused a lot of outrage, with many people saying her comments were disrespectful to Bengaluru’s culture and heritage.
ಈ ಬಗ್ಗೆ ವಾರ್ನಿಂಗ್ ಕೊಟ್ಟಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ನಿಮ್ಮಂಥ ನಾಲಾಯಕ್ ಗಳು ಬೆಂಗಳೂರು ಬಿಟ್ಟು ಹೋದ್ರೆ ಕರ್ನಾಟಕ ಖಾಲಿ ಆಗೋದಿಲ್ಲ, ಇನ್ನಷ್ಟು ಕ್ಲೀನ್ ಆಗುತ್ತದೆ. ಇಲ್ಲಿ ಇರೋದಾದ್ರೆ ಸುಮ್ಮನೆ ಇರಿ , ಇಲ್ಲವಾದ್ರೆ ಗಂಟು ಮೂಟೆ ಜಾಗ ಖಾಲಿ ಮಾಡಿ ಎಂದು
ಮಹಿಳೆಗೆ ನಾರಾಯಣಗೌಡ ಎಚ್ಚರಿಕೆ ಕೊಟ್ಟಿದ್ದಾರೆ.