• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಭಾಗಮಂಡಲದ ಕಾಣಿಕೆ ಹುಂಡಿಗೆ ಕೈ ಹಾಕಿದ ಕೆ.ಎಸ್.ಆರ್ ಟಿ. ಸಿ..

ಪ್ರತಿಧ್ವನಿ by ಪ್ರತಿಧ್ವನಿ
August 5, 2024
in ಅಂಕಣ, ಇತರೆ / Others, ಕರ್ನಾಟಕ
0
ಭಾಗಮಂಡಲದ ಕಾಣಿಕೆ ಹುಂಡಿಗೆ ಕೈ ಹಾಕಿದ ಕೆ.ಎಸ್.ಆರ್ ಟಿ. ಸಿ..
Share on WhatsAppShare on FacebookShare on Telegram

ಕಳೆದ ಅಕ್ಟೋಬರ್ 17ರಂದು ತುಲಾಸಂಕ್ರಮಣ ಜಾತ್ರೆಯ ಎರಡು ದಿನ ಭಾಗಮಂಡಲದಿಂದ ತಲಕಾವರಿಯವರೆಗೆ ಸಾರ್ವಜನಿಕರಿಗೆ ಪುಕ್ಕಟೆ ಬಸ್ ಸೌಕರ್ಯವನ್ನು ಶಾಸಕ ಎ. ಎಸ್ ಪೊನ್ನಣ್ಣನವರ (A. By S Ponnana)ಅಣತಿಯಂತೆ ಕೆ ಎಸ್ ಆರ್ ಟಿ ಸಿ (KSRTC)ಸಜ್ಜುಗೊಳಿಸಿತ್ತು.ಈ ಕಾರ್ಯದಿಂದ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿದ್ದ ಕೆ ಎಸ್ ಆರ್ ಟಿ ಸಿ ಇಲಾಖೆ, ಇದೀಗ ಭಾಗಮಂಡಲ, ವ್ಯವಸ್ಥಾಪನಾ ಸಮಿತಿಯ ಮುಖ್ಯ ಕಾರ್ಯನಿರ್ವಣ ಅಧಿಕಾರಿ ಅವರ ಕಾರ್ಯಾಲಯಕ್ಕೆ ಇದರ ಬಾಪ್ತು 1.80 ಲಕ್ಷ ಹಣ ನೀಡುವಂತೆ ಬಿಲ್ ಕಳುಹಿಸಿದೆ .

ADVERTISEMENT

ಈ ಬಿಲ್ಲನ್ನು ನೋಡಿದ ಇಲಾಖೆಯ ಕಾರ್ಯನಿರ್ವಾಣ ಅಧಿಕಾರಿ ಏನು ಮಾಡಬೇಕೆಂಬುದು ತೋಚದಂತಾಗಿದೆ. ಕೆ ಎಸ್ ಆರ್ ಟಿ ಎಸ್ ಸಿ ಯಲ್ಲಿ ಮಹಿಳೆಯರಿಗೆ ಪುಕ್ಕಟೆ ನೀಡಿ ಸರಕಾರದಿಂದ ಹಣ ಪಡೆದುಕೊಳ್ಳುತ್ತಿರುವ ಇಲಾಖೆ ಇದೀಗ ಜಾತ್ರೆ ಸಂದರ್ಭ ಎಲ್ಲರಿಗೂ ಪುಕ್ಕಟೆ ಬಸ್ ಸೌಕರ್ಯ ನೀಡಲಾಗಿದೆ ಎಂದು ಪ್ರಚಾರಗಿಟ್ಟಿಸಿ ಸೈ ಅನ್ನಿಸಿಕೊಂಡಿದ್ದ ಇಲಾಖೆ ಇದೀಗ ನೇರವಾಗಿ ಭಕ್ತಾದಿಗಳು ಭಗವಂತನಿಗೆ ಹಾಕುವ ಕಾಣಿಕೆ ಹಣಕ್ಕೆ ಕೈಹಾಕಿದೆ.

ಇಲ್ಲಿರುವ ಅರ್ಚಕರಿಗೆ ಹಾಗೂ ಸಿಬ್ಬಂದಿಯವರಿಗೆ ಕೂಡ ಸಮರ್ಪಕವಾಗಿ ವೇತನ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಇರುವಾಗ ಇದೀಗ ಪುಕ್ಕಟೆ ಬಸ್ಸು ತಾವೇ ಓಡಿಸಿ ದೊಡ್ಡ ಮೊತ್ತದ ಬಿಲ್ಲು ಕಳುಹಿಸಿದ ಇಲಾಖೆಯ ನಡೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

Tags: #[pratidhvanidigitalCM Siddaramaiah‌Congress PartyTransport Minister Ramalingareddy
Previous Post

ಉತ್ತರ ಪ್ರದೇಶದಲ್ಲಿ 12 ವರ್ಷದ ಮದರಸಾ ವಿದ್ಯಾರ್ಥಿಯಿಂದ 7 ವರ್ಷದ ವಿದ್ಯಾರ್ಥಿಯ ಕೊಲೆ

Next Post

ಇದು ಎಂಥ ಲೋಕವಯ್ಯ ಸಿನಿಮಾಗೆ ಅನಂತ್ ಸಾಥ್..ಆ.9ಕ್ಕೆ ತೆರೆಗೆ ಬರಲಿದೆ ಚಿತ್ರ

Related Posts

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ
ಅಂಕಣ

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

by ಪ್ರತಿಧ್ವನಿ
April 10, 2026
0

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ ಅದರ ಗರ್ಭದಲ್ಲಿರುವ ಕ್ಷೀಣ ದನಿಗಳನ್ನು ಸಮಾಜಕ್ಕೆ ಮರುಪರಿಚಯಿಸುವ ಸಾಹಿತ್ಯಿಕ ಕೃತಿ “ ಹಾಸನ ಮಣ್ಣಿನ ಹೆಣ್ಣು ದನಿಗಳು ” ನಾ...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post

ಇದು ಎಂಥ ಲೋಕವಯ್ಯ ಸಿನಿಮಾಗೆ ಅನಂತ್ ಸಾಥ್..ಆ.9ಕ್ಕೆ ತೆರೆಗೆ ಬರಲಿದೆ ಚಿತ್ರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada